ETV Bharat / sitara

'ಮೋಹಕತಾರೆ'ಗೆ ಬರ್ತ್​​​ ಡೇ ವಿಶ್​​ ಮಾಡಿದ 'ಕಿಚ್ಚ'

author img

By

Published : Nov 29, 2020, 5:14 PM IST

ಸುದೀಪ್​​ ಮತ್ತು ರಮ್ಯಾ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಜಸ್ಟ್‌ ಮಾತ್ ಮಾತಲ್ಲಿ ಹಾಗೂ ಕಿಚ್ಚ-ಹುಚ್ಚ ಚಿತ್ರಗಳಲ್ಲಿ ಇಬ್ಬರು ಪರದೆ ಹಂಚಿಕೊಂಡಿದ್ದಾರೆ..

Actor Sudeep greets Ramya's birthday
'ಮೋಹಕತಾರೆ'ಗೆ ಬರ್ತ್​​​ ಡೇ ವಿಶ್​​ ಮಾಡಿದ 'ಕಿಚ್ಚ'

ಸ್ಯಾಂಡಲ್​​​ವುಡ್​​ನಲ್ಲಿ ಹಲವಾರು ಸೂಪರ್​ ಹಿಟ್​​ ಸಿನಿಮಾಗಳನ್ನು ನೀಡಿರುವ ಮೋಹತ ತಾರೆ ರಮ್ಯಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ರಾಜ್ಯದೆಲ್ಲೆಡೆ ಅಭಿಮಾನಿಗಳು ಹಾಗೂ ಗಣ್ಯರಿಂದ ಶುಭಾಶಯ ತಿಳಿಸಲಾಗುತ್ತಿದೆ. ಇದೇ ಹಿನ್ನೆಲೆ ನಟಿ ರಮ್ಯಾಗೆ ಕಿಚ್ಚ ಸುದೀಪ್​​​ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

ಸುದೀಪ್​​ ಮತ್ತು ರಮ್ಯಾ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಜಸ್ಟ್‌ ಮಾತ್ ಮಾತಲ್ಲಿ ಹಾಗೂ ಕಿಚ್ಚ-ಹುಚ್ಚ ಚಿತ್ರಗಳಲ್ಲಿ ಇಬ್ಬರು ಪರದೆ ಹಂಚಿಕೊಂಡಿದ್ದಾರೆ.

ಇನ್ನು, ಟ್ವಿಟರ್​​​ನಲ್ಲಿ ರಮ್ಯಾ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ನಟ ಸುದೀಪ್​​​, 'ನಿಮ್ಮೊಂದಿಗಿನ ಸಿನಿಪಯಣ ನೆನಪುಳಿಯುವಂತಹದ್ದು. ಯಾವಾಗಲೂ ಸಂತೋಷವಾಗಿರಿ, ಸಂತೋಷವಾಗಿ ಹುಟ್ಟುಹಬ್ಬ ಆಚರಿಸಿ ಎಂದು ಸುದೀಪ್ ಶುಭ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.