ETV Bharat / sitara

ಕ್ರೇಜಿ ಸ್ಟಾರ್ ಪುತ್ರನಿಗೆ ದರ್ಶನ್ ಕೊಟ್ರು ಸೂಪರ್ ಗಿಫ್ಟ್​

ಪ್ರಾರಂಭ ಸಿನಿಮಾ ಸೆಟ್ಟೇರಿ ತುಂಬಾ ದಿನಗಳೇ ಕಳೆದಿತ್ತು. ಇದೀಗ ಶೂಟಿಂಗ್​ ಕಂಪ್ಲೀಟ್ ಮಾಡಿ ಡಬ್ಬಿಂಗ್ ಕೆಲಸ ಶುರುವಾಗಿದೆ. ಈ ಚಿತ್ರದ ಟೀಸರ್​ಗೆ ದರ್ಶನ್ ವಾಯ್ಸ್ ಡಬ್ ಮಾಡ್ತಿದ್ದಾರೆ.

author img

By

Published : Aug 17, 2019, 2:23 PM IST

actor darshan

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ತಾನೂ ಬೆಳೆದು, ಇತರರನ್ನು ಬೆಳೆಸುವ ಮಹಾನಟ. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹಿಸುವಲ್ಲಿ ಡಿ ಬಾಸ್​ ಸದಾ ಮುಂದು.

ಸ್ಯಾಂಡಲ್​​ವುಡ್​​ನ ಈ ಯಜಮಾನ ಎಷ್ಟೇ ಬ್ಯುಸಿಯಿದ್ರೂ ಹೊಸಬರ ಸಿನಿಮಾಗಳ ಬೆನ್ನು ತಟ್ಟುತ್ತಾರೆ. ಇದೀಗ ಕ್ರೇಜಿಸ್ಟಾರ್​ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಅವರ ಸಿನಿಮಾಗೂ ಸಾಥ್​ ನೀಡಿದ್ದಾರೆ.

actor darshan
ದರ್ಶನ್ ಜತೆ ಪ್ರಾರಂಭ ಚಿತ್ರತಂಡ

ಈ ಹಿಂದೆ ರವಿಚಂದ್ರನ್​ ಅವರ ದಶರಥ ಸಿನಿಮಾಗೆ ಹಾಡು ಹೇಳಿದ್ದ ದರ್ಶನ್, ಈಗ ಅವರ ಪುತ್ರ ಮನೋರಂಜನ್ ಅಭಿನಯದ ಪ್ರಾರಂಭ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಪ್ರಾರಂಭ ಸಿನಿಮಾ ಸೆಟ್ಟೇರಿ ತುಂಬಾ ದಿನಗಳೇ ಕಳೆದಿತ್ತು. ಇದೀಗ ಶೂಟಿಂಗ್​​ ಕಂಪ್ಲೀಟ್ ಮಾಡಿ ಡಬ್ಬಿಂಗ್ ಕೆಲಸ ಶುರುವಾಗಿದೆ. ಈ ಚಿತ್ರದ ಟೀಸರ್​ಗೆ ದರ್ಶನ್ ವಾಯ್ಸ್ ಡಬ್ಬಿಂಗ್ ಮಾಡ್ತಿದ್ದಾರೆ.

actor darshan
ಡಬ್ಬಿಂಗ್​ಲ್ಲಿ ಡಿ ಬಾಸ್​ ಬ್ಯುಸಿ

ಇನ್ನು ಈ ಚಿತ್ರದಲ್ಲಿ ಕೀರ್ತಿ ಕಲಕೇರಿ, ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಸೇರಿದಂತೆ ಬಹುತೇಕರು ನಟಿಸಿದ್ದು ಚಿತ್ರಕ್ಕೆ ಮನು ಕಲ್ಯಾಡಿ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸವಿದೆ. ಇದೇ ತಿಂಗಳ 23 ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

Intro:ಕ್ರೇಜಿ ಸ್ಟಾರ್ ಮಗನಿಗೆ ದರ್ಶನ್ ಕೊಟ್ರು ಸರ್ ಪ್ರೈಸ್!

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಸ್ಯಾಂಡಲ್ ವುಡ್ ನಲ್ಲಿ, ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ..ಇದ್ರ ಜೊತೆಗೆ ತನ್ನ ಜೊತೆ ಹಾಗು ಹೊಸಬರ ಸಿನಿಮಾಗೆ ದರ್ಶನ್ ಗೆಸ್ಟ್ ಆಗಿ, ಆ ಚಿತ್ರತಂಡ ಶುಭಾ ಹಾರೈಯಿಸುತ್ತಾರೆ. ದರ್ಶನ್​ ಕೂಡ ಎಷ್ಟೇ ಬ್ಯುಸಿಯಾಗಿದ್ರೂ, ಹೊಸ ಸಿನಿಮಾಗಳಿಗೆ ಕೈಜೋಡಿಸ್ತಾರೆ. ಈ ಹಿಂದೆ ರವಿಚಂದ್ರನ್​ ಸಿನಿಮಾ ದಶರಥ ಸಿನಿಮಾಗೂ ವಾಯ್ಸ್ ಡಬ್ ಮಾಡಿದ್ದ ದರ್ಶನ್, ಇದೀಗ ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾಗೂ ಸಾಥ್​ ಕೊಟ್ಟಿದ್ದಾರೆ. ಮನೋರಂಜನ್​ ಅಭಿನಯದಲ್ಲಿ ಪ್ರಾರಂಭ ಅನ್ನೋ ಸಿನಿಮಾ ಸೆಟ್ಟೇರಿ ತುಂಬಾ ದಿನಗಳೇ ಕಳೆದಿತ್ತು. ಬಹುತೇಕ ಕಡೆ ಶೂಟಿಂಗ್ ನಡೆಸಿದ್ದ ಚಿತ್ರತಂಡ ಇದೀಗ ಶೂಟ್​ ಕಂಪ್ಲೀಟ್ ಮಾಡಿ ಡಬ್ಬಿಂಗ್ ಕೆಲಸ ಶುರುಮಾಡಿದೆ. ಸದ್ಯ ಇದೀಗ ಚಿತ್ರದ ಟೀಸರ್​ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್ ವಾಯ್ಸ್ ಡಬ್ಬಿಂಗ್ ಮಾಡ್ತಿದ್ದು ಈ ಮೂಲಕ ಪ್ರಾರಂಭ ಚಿತ್ರದಲ್ಲಿ ತಾನೂ ಒಂದು ಭಾಗವಾಗಿ ಕೈ ಜೋಡಿಸಿದ್ದಾರೆBody:. ಚಿತ್ರದಲ್ಲಿ ಕೀರ್ತಿ ಕಲಕೇರಿ, ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಸೇರಿದಂತೆ ಬಹುತೇಕರು ನಟಿಸಿದ್ದು ಚಿತ್ರಕ್ಕೆ ಮನು ಕಲ್ಯಾಡಿ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸವಿದೆ. ಇದೇ ತಿಂಗಳ 23 ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.