ETV Bharat / sitara

ನಟ ಸುಶಾಂತ್ ಸಿಂಗ್ ರಜಪೂತ್​​ ಮಾಜಿ ಮ್ಯಾನೇಜರ್​​ ದಿಶಾ ಆತ್ಮಹತ್ಯೆ!

author img

By

Published : Jun 9, 2020, 8:58 PM IST

ಬಾಲಿವುಡ್​ ನಟರ ಮ್ಯಾನೇಜರ್​ ಆಗಿ ಸೇವೆ ಸಲ್ಲಿಸಿದ್ದ ದಿಶಾ ಸಲಿಯನ್​ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Varun Sharma
Varun Sharma

ಮುಂಬೈ: ನಟ ವರುಣ್​ ಶರ್ಮಾ ಹಾಗೂ ಸುಶಾಂತ್​ ಸಿಂಗ್ ರಜಪೂತ್​ ಅವರ ಮಾಜಿ ಮ್ಯಾನೇಜರ್​ ದಿಶಾ ಸಲಿಯನ್​ ಅಪಾರ್ಟ್​​ಮೆಂಟ್​​ನಿಂದ ಬಿದ್ದು​ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Varun Sharma
ಮಾಜಿ ಮ್ಯಾನೇಜರ್​​ ದಿಶಾ ಆತ್ಮಹತ್ಯೆ

ಸೋಮವಾರ ರಾತ್ರಿ ಮಲಾಡ್​​ನಲ್ಲಿರುವ ತನ್ನ ಅಪಾರ್ಟ್​​ಮೆಂಟ್​ನ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಸಾವಿಗೆ ವರುಣ್​​ ಶರ್ಮಾ ದುಃಖ ವ್ಯಕ್ತಪಡಿಸಿದ್ದು, ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

Varun Sharma
ಮಾಜಿ ಮ್ಯಾನೇಜರ್​​ ದಿಶಾ ಆತ್ಮಹತ್ಯೆ

ಸೋಮವಾರ ರಾತ್ರಿ ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿ ಜತೆ ಅಪಾರ್ಟ್​ಮೆಂಟ್​​ನೊಳಗೆ ಹೋಗಿದ್ದಳು. ಆದರೆ ಅದೇ ರಾತ್ರಿ ಅಪಾರ್ಟ್​​ಮೆಂಟ್​ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದು, ಈಗಾಗಲೇ ಪೋಷಕರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.