ETV Bharat / sitara

ಸಲ್ಮಾನ್ ಖಾನ್ ಅಭಿನಯದ ‘ಕಭಿ ಈದ್ ಕಭಿ ದಿವಾಲಿ‘ ಸಿನಿಮಾದ ರಿಲೀಸ್​​ ಡೇಟ್​​ ಅನೌನ್ಸ್​

author img

By

Published : Feb 7, 2022, 7:58 PM IST

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿರುವ ‘ಕಭಿ ಈದ್ ಕಭಿ ದಿವಾಲಿ‘ ಸಿನಿಮಾ 2023ರ ಈದ್ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ನದಿಯಾಡ್ವಾಲಾ ಗ್ರಾಂಡ್ಸನ್ ಎಂಟರ್ಟೈನಮೆಂಟ್​ ಸಂಸ್ಥೆ ಬಹಿರಂಗಪಡಿಸಿದೆ..

‘ಕಭಿ ಈದ್ ಕಭಿ ದಿವಾಲಿ
‘ಕಭಿ ಈದ್ ಕಭಿ ದಿವಾಲಿ

ಮುಂಬೈ : ಬಾಲಿವುಡ್​​ ಬಾದಷಾ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಕಭಿ ಈದ್ ಕಭಿ ದೀವಾಲಿ ಸಿನಿಮಾ 2023ರ ಈದ್​​ ಮಿಲಾದ್​​ನಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಹೇಳಿದ್ದಾರೆ.

ಕಾಮಿಡಿ ಡ್ರಾಮಾ ಇರುವ ಈ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನ ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದಾರಂತೆ. ಈ ಹಿಂದೆ ಫರ್ಹಾದ್ ಸಾಮ್ಜಿ 2014ರಲ್ಲಿ ಕಿಕ್​​​​ ಸಿನಿಮಾದಲ್ಲಿ ಸಲ್ಮಾನ ಜತೆಗೆ ಕೆಲಸ ಮಾಡಿದ್ದರು.

"ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿರುವ ‘ಕಭಿ ಈದ್ ಕಭಿ ದಿವಾಲಿ‘ ಸಿನಿಮಾ 2023ರ ಈದ್ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ನದಿಯಾಡ್ವಾಲಾ ಗ್ರಾಂಡ್ಸನ್ ಎಂಟರ್ಟೈನಮೆಂಟ್​ ಸಂಸ್ಥೆ ಬಹಿರಂಗಪಡಿಸಿದೆ.

ಇದನ್ನೂ ಓದಿ : ಚೊಚ್ಚಲ ಚಿತ್ರದ ತಯಾರಿಯಲ್ಲಿ ಸುಹಾನಾ ಖಾನ್ ; ಬಣ್ಣದ ಲೋಕಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಡಲಿರುವ ಸ್ಟಾರ್​ ಕಿಡ್ಸ್​!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.