ETV Bharat / sitara

ಮತ್ತೆ ತೆರೆಮೇಲೆ ದೀಪ್​ವೀರ್​: ಕಪಿಲ್​ ಪತ್ನಿ ಪಾತ್ರದಲ್ಲಿ 'ಪದ್ಮಾವತಿ' - 83 movie

ಭಾರತಕ್ಕೆ ವಿಶ್ವಕಪ್​ ತಂದುಕೊಟ್ಟ ಕಪಿಲ್​ ದೇವ್​​ ಅವರ ಜೀವನದ ಆಧಾರದ ಮೇಲೆ ಬಾಲಿವುಡ್​ನಲ್ಲಿ 83 ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಕಪಿಲ್​​ ದೇವ್​ ಪಾತ್ರದಲ್ಲಿ ರಣವೀರ್​ ಕಾಣಿಸಿಕೊಂಡ್ರೆ, ರೊಮಿ-ದೇವ್​ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ.

Ranveer Singh and Deepika Padukone's first look in 83
ಮತ್ತೆ ಒಂದೇ ತೆರೆಯಲ್ಲಿ ದೀಪ್​ವೀರ್​ : ಕಪಿಲ್​ ಪತ್ನಿ ಪಾತ್ರದಲ್ಲಿ 'ಪದ್ಮಾವತಿ'
author img

By

Published : Feb 20, 2020, 5:50 PM IST

ಕಬೀರ್​ ಖಾನ್​ ನಿರ್ದೇಶನದ ಬಾಲಿವುಡ್​ನ 83 ಸಿನಿಮಾ ಸಖತ್​ ಸುದ್ದಿಮಾಡುತ್ತಿದೆ. ಭಾರತಕ್ಕೆ ವಿಶ್ವಕಪ್​ ತಂದುಕೊಟ್ಟ ಕಪಿಲ್​ ದೇವ್​​ ಅವರ ಜೀವನ ಮತ್ತು ಸಾಧನೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಂತೆ. ಕಪಿಲ್​​​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ರೆ, ಕಪಿಲ್​​ ದೇವ್​ ಪತ್ನಿ ರೊಮಿ ದೇವ್​ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ರಿಯಲ್​ ಲೈಫ್​ನಲ್ಲಿ ಪತಿ - ಪತ್ನಿಯಾಗಿರುವ ದೀಪ್​​ವೀರ್​​​ ಇದೀಗ ’83’ ಸಿನಿಮಾ ಮೂಲಕ ಮತ್ತೆ ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ರಿವೀಲ್​ ಆಗಿರುವ ದೀಪಿಕಾ ಮತ್ತು ರಣವೀರ್​ ಫೋಟೋದಲ್ಲಿ ರಣವೀರ್​​ ಸಿಂಗ್​ ಕೋಟ್​​ ಧರಿಸಿ ಟೈ ಕಟ್ಟಿಕೊಂಡಿದ್ರೆ, ತುಂಡು ಕೂದಲಿನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದಿಂದ ಬಿಡುಗಡೆಯಾಗಿರುವ ಈ ಫೋಟೋ ಬಿಟೌನ್​ನಲ್ಲಿ ಸದ್ದು ಮಾಡುತ್ತಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.