ETV Bharat / sitara

ಪ್ರಿಯಾಂಕಾ ಚಿತ್ರದ ಬೆಡ್​​​ರೂಮ್​ ವಿಡಿಯೋ ಲೀಕ್​..!​​ - ದಿ ಸ್ಕೈ ಈಸ್ ಪಿಂಕ್ ಚಿತ್ರದ ವಿಡಿಯೋ ಲೀಕ್​

ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ನಟ ಫರ್ಹಾನ್ ಅಖ್ತರ್ ಅವರೊಂದಿಗೆ ಸಿನಿಮಾವೊಂದರಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋವೊಂದು ಲೀಕ್​ ಆಗಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಬೆಡ್​ರೂಮ್​ನಲ್ಲಿ ನಟನೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಇದಾಗಿದ್ದು ದೃಶ್ಯ ನೋಡಿದ ಪಿಗ್ಗಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

'ದಿ ಸ್ಕೈ ಈಸ್ ಪಿಂಕ್'- ಸಂಗ್ರಹ ಚಿತ್ರ
author img

By

Published : Oct 10, 2019, 12:04 PM IST

Updated : Oct 10, 2019, 1:29 PM IST

ನಟ ಫರ್ಹಾನ್ ಹಾಗೂ ನಟಿ ಪ್ರಿಯಾಂಕಾ ಅರೆ ಬೆತ್ತಲೆಯಲ್ಲಿ ಬೆಡ್​ರೂಮ್​ನಲ್ಲಿ ಒಬ್ಬರಿಗೊಬ್ಬರು ಎದುರು ನೋಡುತ್ತಾ ಕುಳಿತಿರುವ ದೃಶ್ಯ ಇದಾಗಿದೆ. ಈ ಜೋಡಿ 'ದಿ ಸ್ಕೈ ಈಸ್ ಪಿಂಕ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಚಿತ್ರ ಇಂದು ಬಿಡುಗಡೆಯಾಗಿದೆ. ಇನ್ನು ಚಿತ್ರ ತಂಡವೇ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಲೀಕ್​ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದೆಲ್ಲದರ ನಡುವೆ ಈ ವಿಡಿಯೋ ನೋಡಿದ ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ. ಇನ್ನು ಪಾಪ್​ ಗಾಯಕ ನಿಕ್​ ಜೋನಸ್​ನೊಂದಿಗೆ​ ಮದುವೆಯಾದ ಬಳಿಕ ಮತ್ತೆ ಬಾಲಿವುಡ್​ನಲ್ಲಿ​ ಕಾಣಿಸಿಕೊಂಡಿರುವ ಬಿಟೌನ್​ ಬೆಡಗಿ ಪ್ರಿಯಾಂಕಾ, 'ದಿ ಸ್ಕೈ ಈಸ್ ಪಿಂಕ್'ನಲ್ಲಿ ಯಾವ ರೀತಿ ಅಭಿನಯಿಸಿದ್ದಾರೆ ಅನ್ನೋದನ್ನು ಚಿತ್ರ ನೋಡಿದವರೇ ಹೇಳಬೇಕು.

ನಟ ಫರ್ಹಾನ್ ಹಾಗೂ ನಟಿ ಪ್ರಿಯಾಂಕಾ ಅರೆ ಬೆತ್ತಲೆಯಲ್ಲಿ ಬೆಡ್​ರೂಮ್​ನಲ್ಲಿ ಒಬ್ಬರಿಗೊಬ್ಬರು ಎದುರು ನೋಡುತ್ತಾ ಕುಳಿತಿರುವ ದೃಶ್ಯ ಇದಾಗಿದೆ. ಈ ಜೋಡಿ 'ದಿ ಸ್ಕೈ ಈಸ್ ಪಿಂಕ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಚಿತ್ರ ಇಂದು ಬಿಡುಗಡೆಯಾಗಿದೆ. ಇನ್ನು ಚಿತ್ರ ತಂಡವೇ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಲೀಕ್​ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದೆಲ್ಲದರ ನಡುವೆ ಈ ವಿಡಿಯೋ ನೋಡಿದ ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ. ಇನ್ನು ಪಾಪ್​ ಗಾಯಕ ನಿಕ್​ ಜೋನಸ್​ನೊಂದಿಗೆ​ ಮದುವೆಯಾದ ಬಳಿಕ ಮತ್ತೆ ಬಾಲಿವುಡ್​ನಲ್ಲಿ​ ಕಾಣಿಸಿಕೊಂಡಿರುವ ಬಿಟೌನ್​ ಬೆಡಗಿ ಪ್ರಿಯಾಂಕಾ, 'ದಿ ಸ್ಕೈ ಈಸ್ ಪಿಂಕ್'ನಲ್ಲಿ ಯಾವ ರೀತಿ ಅಭಿನಯಿಸಿದ್ದಾರೆ ಅನ್ನೋದನ್ನು ಚಿತ್ರ ನೋಡಿದವರೇ ಹೇಳಬೇಕು.

Intro:Body:

అందాల ప్రియాంక చోప్రా అలియాస్ పీసీ అమెరికన్ సింగర్ నిక్ జోనాస్ ని వివాహం చేసుకున్న సంగతి తెలిసిందే. ప్రియానిక్ జంట అన్యోన్య దాంపత్యం అంతర్జాతీయంగా హాట్ టాపిక్ గా మారింది. ప్రముఖ హాలీవుడ్



మీడియాలు ఈ జోడీపై ఎన్ని కట్టుకథలు అల్లినా అదేమీ నమ్మకుండా పీసీ-నిక్ జోడీ తమ పెళ్లి ప్రమాణానికి కట్టుబడి లైఫ్ ని లీడ్ చేస్తున్నారు. కష్టం.. దుఃఖం.. సంతోషం ఏదైనా ఒకరితో ఒకరు భాగం అవుతున్నారు. ఈ జంట



తమ సొంత ఇంటిని అమ్మేసి ప్రస్తుతం ఓ కొత్త ఇంటికోసం వెతుకుతున్నారని ప్రచారమైంది.



ఇక ఇదంతా ఒకెత్తు అనుకుంటే.. పీసీకి సంబంధించిన ఓ ఘాటైన బెడ్ రూమ్ వీడియో తాజాగా సామాజిక మాధ్యమాల్లోకి రివీలైంది. ఈ వీడియోలో సహనటుడు ఫర్హాన్ అక్తర్ తో ప్రియాంక చోప్రా ఘాటైన రొమాన్స్ చేస్తోంది.



అది కూడా బెడ్ రూమ్ సీక్రెట్ కి సంబంధించిన వీడియో బయటకు రావడంతో.. ఏమిటి పెళ్లి తర్వాత కూడా ఇలానా! అంటూ అభిమానులు షాక్ కి గురయ్యారు.



అయితే ఇది సినిమా కోసం రూపొందించిన సన్నివేశమా?  లేక రియల్ గా దొరికారా ఇలా? అన్న సందేహాలు వ్యక్తం అవుతున్నాయి. ఆ వీడియో అంత రొమాంటిక్ గా టూమచ్ గా అనిపించింది. అయితే ప్రియాంక చోప్రా-



ఫర్హాన్ జోడీ `ది స్కై ఈజ్ పింక్` అనే చిత్రంలో భార్యాభర్తలు గా నటిస్తున్న సంగతి తెలిసిందే. అయితే ఆ సినిమాలో ఇలా మరీ ఇన్ వోర్ లో అంత ఘాటుగా రొమాన్స్ చేసిన విజువల్స్ ని చూపిస్తున్నారా?  పీసీ మరీ ఫర్హాన్



బాటమ్ వేర్ తొలగించి చూసేంతగా చెలరేగిందేమిటి? ఒకవేళ ఈ సినిమాకి ఏ సర్టిఫికెట్ జారీ చేశారా? ఈ శుక్రవారం (అక్టోబర్ 11న) రిలీజ్ సందర్భంగా ప్రచారం కోసమే ఈ వీడియోని రిలీజ్ చేశారా? ఇలా ఎన్నో సందేహాలు



నెలకొన్నాయి.



ಪ್ರಿಯಾಂಕಾ ಚೋಪ್ರಾ ಬೆಡ್​ರೂಮ್​ ವಿಡಿಯೋ ಲೀಕ್​..!



ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ನಟ ಫರ್ಹಾನ್ ಅಖ್ತರ್ ಅವರೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ಖಾಸಗಿ ವಿಡಿಯೋವೊಂದು ಲೀಕ್​ ಆಗಿದೆ. ವಿಡಿಯೋ ಇದೀಗ ಸಾಮಾಜಿಕ



ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ನಟ ಫರ್ಹಾನ್ ಅಖ್ತರ್ ಅವರೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಇದಾಗಿದ್ದು ದೃಶ್ಯ ನೋಡಿದ ಪಿಗ್ಗಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.



ನಟ ಫರ್ಹಾನ್ ಹಾಗೂ ನಟಿ ಪ್ರಿಯಾಂಕಾ ಅರೆ ಬೆತ್ತಲೆಯಲ್ಲಿ ಬೆಡ್​ರೂಮ್​ನಲ್ಲಿ ಒಬ್ಬರಿಗೊಬ್ಬರು ಎದುರು ನೋಡುತ್ತಾ ಕುಳಿತಿರುವ ದೃಶ್ಯ ಇದಾಗಿದೆ. ಈ ಜೋಡಿ 'ದಿ ಸ್ಕೈ ಈಸ್ ಪಿಂಕ್' ಎಂಬ



ಚಿತ್ರದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡಿದ್ದು ಚಿತ್ರ ಇಂದು ಬಿಡುಗಡೆಯಾಗಿದೆ. ಇನ್ನು ಚಿತ್ರ ತಂಡವೇ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಲೀಕ್​ ಮಾಡಿದೆ ಎಂದು ಹೇಳಲಾಗುತ್ತಿದೆ.  



ಇದೆಲ್ಲದರ ನಡುವೆ ಈ ವಿಡಿಯೋ ನೋಡಿದ ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ. ಇನ್ನು ನಿಕ್​ ಜೋನಸ್​ ಮದುವೆಯಾದ ಬಳಿಕ ಮತ್ತೆ ಬಾಲಿವುಡ್​ನಲ್ಲಿ​



ಕಾಣಿಸಿಕೊಂಡಿರುವ ಬಿಟೌನ್​ ಬೆಡಗಿ ಪ್ರಿಯಾಂಕಾ, 'ದಿ ಸ್ಕೈ ಈಸ್ ಪಿಂಕ್'ನಲ್ಲಿ ಯಾವ ರೀತಿ ಅಭಿನಯಿಸಿದ್ದಾರೆ ಅನ್ನೋದನ್ನು ಚಿತ್ರ ನೋಡಿದವರೇ ಹೇಳಬೇಕು.


Conclusion:
Last Updated : Oct 10, 2019, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.