ETV Bharat / sitara

ಕೊರೊನಾ ಗೆದ್ದ ಕರಾವಳಿ ಬೆಡಗಿ, ಬಹುಭಾಷಾ ನಟಿ ಪೂಜಾ ಹೆಗ್ಡೆ!

author img

By

Published : May 5, 2021, 10:36 PM IST

ಪ್ರೀತಿಯ ಸಂದೇಶ ಕಳುಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾನು ಚೆನ್ನಾಗಿ ಚೇತರಿಸಿಕೊಂಡಿದ್ದೇನೆ, ಸ್ಟುಪಿಡ್ ಕೊರೊನಾದಿಂದ ಅಂತಿಮವಾಗಿ ನೆಗೆಟಿವ್ ಪರೀಕ್ಷೆ ದೃಢಪಟ್ಟಿದೆ! ಹೌದು! ನಿಮ್ಮ ಎಲ್ಲಾ ಶುಭಾಶಯಗಳು ಮತ್ತು ಗುಣಪಡಿಸುವ ಶಕ್ತಿಯು ಇದು ಮ್ಯಾಜಿಕ್ ಮಾಡಿದಂತೆ ತೋರುತ್ತಿದೆ. ಎಂದೆಂದಿಗೂ ಕೃತಜ್ಞನಾಗಿದ್ದೇನೆ, ಅಲ್ಲಿ ಸುರಕ್ಷಿತವಾಗಿರಿ "ಎಂದು ಅವರು ನಗುತ್ತಿರುವ ಫೋಟೋದೊಂದಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

Pooja Hegde
Pooja Hegde

ಕರಾವಳಿ ಬೆಡಗಿ, ಬಹುಭಾಷ ನಟಿ ನಟಿ ಪೂಜಾ ಹೆಗ್ಡೆ ಅವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ಕಳೆದ ವಾರ ದೃಢಪಡಿಸಿದ್ದರು. ಇಂದಿನ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್​ ಬಂದಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

ಪ್ರೀತಿಯ ಸಂದೇಶ ಕಳುಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾನು ಚೆನ್ನಾಗಿ ಚೇತರಿಸಿಕೊಂಡಿದ್ದೇನೆ, ಸ್ಟುಪಿಡ್ ಕೊರೊನಾದಿಂದ ಅಂತಿಮವಾಗಿ ನೆಗೆಟಿವ್ ಪರೀಕ್ಷೆ ದೃಢಪಟ್ಟಿದೆ! ಹೌದು! ನಿಮ್ಮ ಎಲ್ಲಾ ಶುಭಾಶಯಗಳು ಮತ್ತು ಗುಣಪಡಿಸುವ ಶಕ್ತಿಯು ಇದು ಮ್ಯಾಜಿಕ್ ಮಾಡಿದಂತೆ ತೋರುತ್ತಿದೆ. ಎಂದೆಂದಿಗೂ ಕೃತಜ್ಞನಾಗಿದ್ದೇನೆ, ಅಲ್ಲಿ ಸುರಕ್ಷಿತವಾಗಿರಿ ಎಂದು ನಗುತ್ತಿರುವ ಫೋಟೋದೊಂದಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಪೂಜಾ ಹೆಗ್ಡೆ ಅವರು 2014ರಲ್ಲಿ ಒಕ ಲೈಲಾ ಕೋಸಮ್ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ದುವಾಡಾ ಜಗನ್ನಾಥಮ್, ಅರವಿಂದ ಸಮೇತ ವೀರ ರಾಘವ ಮತ್ತು ಅಲಾ ವೈಕುಂಠಪುರಮಲೂ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ರಾಧೆ ಶ್ಯಾಮ್, ಆಚಾರ್ಯ, ಮತ್ತು ದಳಪತಿ 65 ಪೂಜಾ ಕೈಯಲ್ಲಿರೋ ಸಿನಿಮಾಗಳು. ರಣವೀರ್ ಜೊತೆ ಸರ್ಕಸ್ ಎಂಬ ಹಿಂದಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.