ETV Bharat / sitara

54ನೇ ಜನ್ಮದಿನಕ್ಕೆ ಕಾಲಿಟ್ಟ ಪ್ರೇಮಲೋಕದ ಬೆಡಗಿ.. ಜೂಹಿ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದ ಸಲ್ಮಾನ್​ ಖಾನ್​! - ಬರ್ತ್​ಡೇ ಗರ್ಲ್​ ಜೂಹಿ ಚಾವ್ಲಾದ ಬಗ್ಗೆ ಸಿಹಿ ಕಹಿ ಘಟನೆಗಳು

ಕನ್ನಡದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್ (Crazy Star Ravichandran)​ ಹಾಗೂ ಜೂಹಿ ಚಾವ್ಲಾ (Juhi Chawla) 90 ದಶಕದ ಸೆನ್ಸೇಷನ್​ ಜೋಡಿ. ಬಾಲಿವುಡ್​ ನಟಿಯಾದರು ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿದ ಟ್ಯಾಲೆಂಟೆಡ್​ ಕಲಾವಿದೆ ಜೂಹಿಗೆ ಇಂದು ಜನ್ಮದಿನದ (talented actor juhi birthday) ಸಂಭ್ರಮ.

Interesting Facts, Interesting Facts About Birthday Girl, Interesting Facts About Birthday Girl Juhi Chawla, Birthday Girl Juhi Chawla, Birthday Girl Juhi Chawla news, ಇಂದು ಜೂಹಿ ಚಾವ್ಲಾ ಜನ್ಮದಿನ, ಇಂದು ಜೂಹಿ ಚಾವ್ಲಾಗೆ ಜನ್ಮದಿನ ಸಂಭ್ರಮ, ಇಂದು ಜೂಹಿ ಚಾವ್ಲಾ ಜನ್ಮದಿನ ಸುದ್ದಿ, ಬರ್ತ್​ಡೇ ಗರ್ಲ್​ ಜೂಹಿ ಚಾವ್ಲಾದ ಬಗ್ಗೆ ಸಿಹಿ ಕಹಿ ಘಟನೆಗಳು,
54ನೇ ಜನ್ಮದಿನಕ್ಕೆ ಕಾಲಿಟ್ಟ ಪ್ರೇಮಲೋಕದ ಬೆಡಗಿ
author img

By

Published : Nov 13, 2021, 10:10 AM IST

ಇಂದು ಪ್ರೇಮಲೋಕದ (Premaloka) ಬೆಡಗಿಗೆ 54ನೇ ಜನ್ಮದಿನ ಸಂಭ್ರಮ. ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿದ ಟ್ಯಾಲೆಂಟೆಡ್​ ಕಲಾವಿದೆ ಜೂಹಿ ಚಾವ್ಲಾ ಹುಟ್ಟಿದ್ದು (talented actor juhi birthday) 13 ನವೆಂಬರ್​ 1967ರಲ್ಲಿ. ಜೂಹಿ ತಂದೆ ಭಾರತೀಯ ಕಂದಾಯ ಸೇವಾ (Indian Revenue Service) ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹರಿಯಾಣದ ಅಂಬಾಲಾ (Ambala) ಜೂಹಿ ಹುಟ್ಟೂರು ಆದರೂ ಓದಿದ್ದು, ಬೆಳೆದಿದ್ದ ಎಲ್ಲವೂ ಮಹಾರಾಷ್ಟ್ರದ ಮುಂಬೈನಲ್ಲಿ.

ಫಿಲಂಗೆ ಎಂಟ್ರಿ: 1984ರಲ್ಲಿ ಮಿಸ್​ ಇಂಡಿಯಾ (Miss India) ಗೆದ್ದ ನಂತರ ಬಣ್ಣದ ಲೋಕದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ರು. 1986ರಲ್ಲಿ ಮಲ್ಟಿಸ್ಟಾರ್​ ಅಭಿನಯದ ‘ಸುಲ್ತಾನತ್’ ಚಿತ್ರದ (Sultanat movie) ಮೂಲಕ ಬಾಲಿವುಡ್​ಗೆ ಎಂಟ್ರಿಯಾದರು. 1988ರಲ್ಲಿ ‘ಖಯಾಮತ್​ ಸೆ ಖಯಾಮತ್​ ತಕ್’​ (Qayamat Se Qayamat Tak) ಚಿತ್ರ ಜೂಹಿಗೆ ಬ್ರೇಕ್​ ಕೊಟ್ಟಿತ್ತು. ತಮ್ಮ ಮೊದಲ ಚಿತ್ರಕ್ಕೆ ಜೂಹಿ ಫಿಲಂಫೇರ್​ ಅವಾರ್ಡ್ (Film fare Award) ಲಭಿಸಿತು. ಅಲ್ಲಿಂದ ಅವರ ಸಿನಿ ಜರ್ನಿ (Film Journey) ಶುರುವಾಗಿದ್ದು, ಇಲ್ಲಿಯವರೆಗೆ ಅವರು ಹಿಂದೆ ತಿರುಗಿ ನೋಡಲೇ ಇಲ್ಲ.

Interesting Facts, Interesting Facts About Birthday Girl, Interesting Facts About Birthday Girl Juhi Chawla, Birthday Girl Juhi Chawla, Birthday Girl Juhi Chawla news, ಇಂದು ಜೂಹಿ ಚಾವ್ಲಾ ಜನ್ಮದಿನ, ಇಂದು ಜೂಹಿ ಚಾವ್ಲಾಗೆ ಜನ್ಮದಿನ ಸಂಭ್ರಮ, ಇಂದು ಜೂಹಿ ಚಾವ್ಲಾ ಜನ್ಮದಿನ ಸುದ್ದಿ, ಬರ್ತ್​ಡೇ ಗರ್ಲ್​ ಜೂಹಿ ಚಾವ್ಲಾದ ಬಗ್ಗೆ ಸಿಹಿ ಕಹಿ ಘಟನೆಗಳು,
ಜೂಹಿ ಚಾವ್ಲಾ ಮಿಸ್​ ಇಂಡಿಯಾದ ದೃಶ್ಯ

ಸಲ್ಮಾನ್​ಖಾನ್​ ಜೊತೆ ಮದುವೆ ಸಂಬಂಧ: ನಾನು ನಿಮ್ಮ ಮಗಳನ್ನು ಮದುವೆಯಾಗುತ್ತೇನೆ (Marriage proposal) ಎಂದು ಸಲ್ಮಾನ್ ಖಾನ್ (Salman Khan) ಜೂಹಿ ಚಾವ್ಲಾ ಅವರ ತಂದೆಯನ್ನು ಕೇಳಿದ್ದರಂತೆ. ಆದ್ರೆ ಈ ಮದುವೆಗೆ ಜೂಹಿ ತಂದೆ ಒಪ್ಪಿಗೆ ನೀಡಲಿಲ್ಲವಂತೆ. ಸಲ್ಮಾನ್​ ಖಾನ್​ ಪ್ರಸ್ತಾವನೆಯನ್ನು ಜೂಹಿ ತಂದೆ ತಿರಸ್ಕರಿಸಿದ ಕಾರಣ ತಿಳಿದುಬಂದಿಲ್ಲ. ತಮ್ಮ ವೃತ್ತಿಜೀವನದುದ್ದಕ್ಕೂ ಜೂಹಿ ಹಲವಾರು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಶಾರುಖ್ ಖಾನ್ (shahrukh khan) ಮತ್ತು ಅಮೀರ್ ಖಾನ್ (Aamir Khan) ಅವರೊಂದಿಗೆ ಕೆಲಸ ಮಾಡಿದ್ದಾರೆ, ಆದರೆ ಸಲ್ಮಾನ್ ಅವರೊಂದಿಗೆ ಎಂದಿಗೂ ಚಿತ್ರ ಮಾಡಿಲ್ಲ.

ಅಮೀರ್​ ಜೊತೆ ಜಗಳ: ಜೂಹಿ ಮತ್ತು ಅಮೀರ್ ಖಾನ್​ ತಮ್ಮ ವೃತ್ತಿಜೀವನವನ್ನು ಬಹುತೇಕ ಒಂದೇ ಸಮಯದಲ್ಲಿ ಪ್ರಾರಂಭಿಸಿದರು. ಅಮೀರ್ ಸೆಟ್‌ಗಳಲ್ಲಿ ಕುಚೇಷ್ಟೆಗಳನ್ನು ಆಡುವುದಕ್ಕೆ ಹೆಸರುವಾಸಿಯಾಗಿದ್ದರು. ಆದರೆ, ಅವರ ಒಂದು ಕುಚೇಷ್ಟೆಯು ನಟಿಗೆ ನಿಭಾಯಿಸಲು ಸಾಧ್ಯವಾಗಲಿಲ್ಲ. ಇಷ್ಕ್ ಚಿತ್ರದ (Ishq movie) 'ಆಂಖಿಯಾನ್ ತು' ಹಾಡಿನ ಚಿತ್ರೀಕರಣದ ಸಮಯದಲ್ಲಿ.

ಜೂಹಿ ತಮಾಷೆಗೆ ಸಿಟ್ಟಾಗಿ ಅಮೀರ್ ಮತ್ತು ಅಜಯ್ ಇಬ್ಬರನ್ನೂ ಹೊಡೆದಿದ್ದರಂತೆ. ಬಳಿಕ ಜೂಹಿ ಚಿತ್ರೀಕರಣವನ್ನು ಮುಂದುವರಿಸಲು ನಿರಾಕರಿಸಿ ಮರುದಿನ ಬರಲಿಲ್ಲವಂತೆ. ಆಕೆಯ ಪ್ರತಿಕ್ರಿಯೆಯಿಂದ ಅಮೀರ್ ಕೂಡ ಅಸಮಾಧಾನಗೊಂಡಿದ್ದರು. ಈ ಘಟನೆಯ ನಂತರ ಇಬ್ಬರು ನಾಲ್ಕೈದು ವರ್ಷಗಳವರೆಗೆ ಪರಸ್ಪರ ಮಾತನಾಡಲಿಲ್ಲವಂತೆ.

ಶ್ರೀದೇವಿ ಫ್ಯಾನ್​: ಜೂಹಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ನಟಿ ಜೂಹಿಗೆ ಶ್ರೀದೇವಿ (Actor Sridevi) ಅವರ ಬಿಗ್​ ಫ್ಯಾನ್​ ಆಗಿದ್ದಾರೆ. ಜೂಹಿ ಸ್ವತಃ ಶ್ರೀದೇವಿ ಅಭಿಮಾನಿಯಾಗಿದ್ದು, ಆಕೆಯ ಬಗ್ಗೆ ಪ್ರಶಂಸೆ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.

ರವಿಚಂದ್ರನ್​ ಜೊತೆ ಜೂಹಿ ಚಾವ್ಲಾ

ಮಾಧುರಿ ದೀಕ್ಷಿತ್ ಬಗ್ಗೆ ಮಾತು: ಕರಿಷ್ಮಾ ಕಪೂರ್ (karishma kapoor) ಅವರನ್ನು ತಾರೆಯಾಗಿ ಮಾಡಿದ್ದೇನೆ ಎಂದು ಜೂಹಿ ಹೇಳಿಕೊಂಡಿದ್ದಾರೆ. ಏಕೆಂದರೆ ಕರಿಷ್ಮಾಗೆ ಚಿತ್ರರಂಗದಲ್ಲಿ ಕಾಲಿಡಲು ಅವಕಾಶ ಸಿಕ್ಕಿದ್ದು ‘ದಿಲ್ ತೋ ಪಾಗಲ್ ಹೈ’(dil to pagal hai) ಮತ್ತು ‘ರಾಜಾ ಹಿಂದೂಸ್ತಾನಿ’ (Raja hindustani) ಎಂಬ ಎರಡು ಚಿತ್ರಗಳಿಂದ. ಈ ಚಿತ್ರಗಳು ಮೊದಲು ಜೂಹಿಗೆ ಆಫರ್ ಬಂದಿದ್ದವು. ಜೂಹಿ ಅವರು ದಿಲ್ ತೋ ಪಾಗಲ್ ಹೈ ಚಿತ್ರದಲ್ಲಿ ನಟಿಸಲು ತಿರಸ್ಕರಿಸಿದರು. ಏಕೆಂದರೆ ಮಾಧುರಿ ದೀಕ್ಷಿತ್ (madhuri dixit) ಅವರನ್ನು ಚಿತ್ರದಲ್ಲಿ ಎರಡನೇ ಸ್ಥಾನಕ್ಕೆ ತರಲು ಬಯಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು ಕೂಡಾ.

ಜೂಹಿ ಸಸ್ಯಾಹಾರಿ: ಜೂಹಿ ಅವರು ಹಾರ್ಡ್‌ಕೋರ್ ಸಸ್ಯಾಹಾರಿ (Hardcore Vegetarian) ಮತ್ತು ಇಟಾಲಿಯನ್ ಮತ್ತು ಥಾಯ್ ಆಹಾರವನ್ನು ಇವರು ಇಷ್ಟಪಡುತ್ತಾರೆ.

ಜೂಹಿ ಮದುವೆ: ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂದು ಹೇಳಿದ್ದ ನಟಿ ಆಗಿದ್ದು ಮಾತ್ರ ಸೀಕ್ರೆಟ್​ ಮದುವೆ (Secret wedding). ಸಿನಿ ಕರಿಯರ್​ನಲ್ಲಿ ಓಡುವ ಕುದುರೆಯಾಗಿದ್ದಾಗಲೇ ಇವರಿಗೆ ಪರಿಚಯವಾಗಿದ್ದು ಭಾರತದ ಯಶಸ್ವಿ ಉದ್ಯಮಿ ಜಯ್​ ಮೆಹ್ತಾ (Jay Mehta). ಆದ್ರೆ ಜಯ್​ ಮೆಹ್ತಾ ಅವರಿಗೆ ಅದಾಗಲೇ ಬಿರ್ಲಾ ಫ್ಯಾಮಿಲಿಯ ಸುಜಾತಾ ಬಿರ್ಲಾ ಎಂಬುವರೊಂದಿಗೆ ಮದುವೆಯಾಗಿತ್ತು. ದುರಾದೃಷ್ಟ ಎಂಬಂತೆ 1990 ವಿಮಾನ ಅಪಘಾತದಲ್ಲಿ ಸುಜಾತಾ ಅವರು ಸಾವನ್ನಪ್ಪಿದ್ದರು

ಜೂಹಿ ಹಾಗೂ ಜಯ್​ ಮೆಹ್ತಾ ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿ ನಂತರ ಸ್ನೇಹ ಪ್ರೀತಿಯ ರೂಪ ಪಡೆಯಿತು. ಈ ಸಮಯದಲ್ಲಿ ಜೂಹಿ ಅವರ ತಾಯಿಗೆ ಆರೋಗ್ಯದಲ್ಲಿ ಏರುಪೇರಾದಾಗ ಜಯ್​ ಮೆಹ್ತಾ (Jay Mehta) ಅವರೇ ಮುಂದೆ ನಿಂತು ಎಲ್ಲ ಜವಾಬ್ದಾರಿ ವಹಿಸಿಕೊಂಡರಂತೆ. ಜಯ್​ ಅವರ ಈ ಎಲ್ಲ ಗುಣಗಳಿಗೆ ಮನಸೋತ ಜೂಹಿ ಚಾವ್ಲಾ 1995ರಲ್ಲಿ ಅವರೊಂದಿಗೆ ಗುಪ್ತವಾಗಿ​ ಮದುವೆಯಾದರು (Secret wedding). ಇದಕ್ಕೆ ಕಾರಣ ಜೂಹಿ ಆ ಕಾಲದಲ್ಲಿ ಬಾಲಿವುಡ್​ನ ಮೋಸ್ಟ್​ ಡಿಮ್ಯಾಂಡಿಂಗ್​ ನಟಿಯಾಗಿದ್ದರು (Bollywood's Most Demanding Actress). ಸಿನಿಕರಿಯರ್​ಗೆ ಹೊಡೆತ ಬೀಳಬಾರದೆಂದು ಮದುವೆ ವಿಷ್ಯವನ್ನು ಅವರು ಕೆಲಕಾಲ ಮುಚ್ಚಿಟ್ಟಿದ್ದರಂತೆ.

ಜೂಹಿ ಚಾವ್ಲಾ ಕುಟುಂಬ

ಜೂಹಿ ದಂಪತಿಗೆ ಇಬ್ಬರು ಮಕ್ಕಳು: ಕೆಲ ದಿನಗಳ ನಂತರ ಬೆಳಕಿಗೆ ಬಂದ ಮದುವೆ (Juhi Marriage) ವಿಷಯ ಇಡೀ ಬಾಲಿವುಡ್​ನಲ್ಲಿ (Bollywood) ಸಂಚಲನ ಸೃಷ್ಟಿಸಿತ್ತು. ಮದುವೆ ನಂತರ ಬಣ್ಣದ ಲೋಕದಿಂದ ದೂರವಿದ್ದ ನಟಿ ಇತ್ತೀಚೆಗೆ ಗುಲಾಬ್​ ಗ್ಯಾಂಗ್​ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ಫಿಲಂ ಕೇರಿಯರ್​ಗೆ ಎಂಟ್ರಿ ಕೊಟ್ಟರು. ಸದ್ಯ ಜೂಹಿ ಚಾವ್ಲಾ ದಂಪತಿಗೆ ಜಾನವಿ ಮೆಹ್ತಾ ಮತ್ತು ಅರ್ಜುನ್​ ಮೆಹ್ತಾ (Janavi mehta and Arjun mehat) ಎಂಬ ಇಬ್ಬರು ಮಕ್ಕಳಿದ್ದು, ಸುಖವಾಗಿ ಜೀವನ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.