ETV Bharat / sitara

'ಬೆಲ್ ಬಾಟಮ್'​​ಗಾಗಿ ಲಂಡನ್​ಗೆ ಹೋಗಲಿದ್ದಾರಾ ಅಕ್ಷಯ್!?

author img

By

Published : Jun 8, 2020, 7:28 PM IST

ಅಕ್ಷಯ್ ಕುಮಾರ್​ ತಮ್ಮ ಚಿತ್ರ ಬೆಲ್ ಬಾಟಮ್ ಚಿತ್ರೀಕರಣಕ್ಕಾಗಿ ಜುಲೈ ತಿಂಗಳಿನಲ್ಲಿ ಲಂಡನ್​ಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

akshay kumar
akshay kumar

ಮುಂಬೈ: ಮಹಾರಾಷ್ಟ್ರ ಸರ್ಕಾರ ಚಿತ್ರೀಕರಣ ಪುನಾರಂಭಿಸಲು ಹಸಿರು ನಿಶಾನೆ ನೀಡಿದೆ.

ಕೋವಿಡ್-19 ಮಧ್ಯೆಯೂ ಕೆಲ ತಾರೆಯರು ಚಿತ್ರೀಕರಣ ಆರಂಭಿಸಲಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ಕೂಡ ಸೇರಿದ್ದಾರೆ.

bell-bottom-shoot
ಬೆಲ್ ಬಾಟಮ್

ಅಕ್ಷಯ್ ತಮ್ಮ ಚಿತ್ರ ಬೆಲ್ ಬಾಟಮ್ ಚಿತ್ರೀಕರಣವನ್ನು ಲಂಡನ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಿರ್ದೇಶಕರು ಮತ್ತು ನಿರ್ಮಾಪಕರು ಸರ್ಕಾರದ ನಿರ್ಬಂಧಗಳಿಗೆ ಅನುಸಾರವಾಗಿ ಚಿತ್ರದ ಶೂಟಿಂಗ್​ಗೆ ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಜುಲೈ ತಿಂಗಳಿನಲ್ಲಿ ಅಕ್ಷಯ್ ಶೂಟಿಂಗ್​​ಗಾಗಿ ಲಂಡನ್​ಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.