ETV Bharat / science-and-technology

ಮೇ. 15ರೊಳಗೆ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ WhatsApp ಸ್ಥಗಿತ! - ವ್ಯಾಟ್ಸ್ಆ್ಯಪ್​​ ಗೌಪ್ಯತಾ ನೀತಿ

ವಾಟ್ಸ್​ಆ್ಯಪ್​​​ ನ ವಿವಾದಿತ ಗೌಪ್ಯತೆ ನೀತಿ ಒಪ್ಪಿಕೊಳ್ಳಲು ಮೇ. 15ರೊಳಗೆ ಒಪ್ಪಿಕೊಳ್ಳಲು ಗಡುವು ನೀಡಿದ್ದು, ನಿಯಮ ಸ್ವೀಕರಿಸದಿದ್ದರೆ ಖಾತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

WhatsApp
WhatsApp
author img

By

Published : May 7, 2021, 10:16 PM IST

ನವದೆಹಲಿ: ವಾಟ್ಸ್​ಆ್ಯಪ್​​ ನೂತನ ಗೌಪ್ಯತಾ ನೀತಿ ಜಾರಿಗೆ ತಂದಿದ್ದು, ಇದೀಗ ಮೇ. 15ರೊಳಗೆ ಇದನ್ನ ಒಪ್ಪಿಕೊಳ್ಳದಿದ್ದರೆ ನಾವು ಬಳಕೆ ಮಾಡುವ ಮೊಬೈಲ್​ಗಳಲ್ಲಿ ವಾಟ್ಸ್​ಆ್ಯಪ್​​ಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ಜನವರಿ 2021ರಿಂದ ಕಂಪನಿ ತನ್ನ ನೂತನ ಗೌಪ್ಯತಾ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಇದೀಗ ಅದನ್ನ ಒಪ್ಪಿಕೊಳ್ಳಬೇಕಾಗಿದೆ. ಮೇ 15ರೊಳಗೆ ಇನ್ಸ್ಟಂಟ್​ ಮೆಸ್ಸಿಜಿಂಗ್​​ ಆ್ಯಪ್​ನ ​ ಬಳಕೆ ಮಾಡುತ್ತಿದ್ದರೆ ಗೌಪ್ಯತಾ ನೀತಿ ಒಪ್ಪಿಕೊಳ್ಳಬೇಕಾಗಿದೆ.

ಹೊಸ ನೀತಿ ಒಪ್ಪಿಕೊಳ್ಳಲೇಬೇಕು ಎಂದು ಕಂಪನಿ ತಿಳಿಸಿದ್ದು, ಫೆಬ್ರವರಿ 8 ಡೆಡ್​ಲೈನ್​ ನೀಡಿತು. ಆದರೆ, ಗೌಪ್ಯತಾ ನೀತಿಯನ್ನ ಮೂರು ತಿಂಗಳ ಅವಧಿಗೆ ಮುಂದೂಡಕೆ ಮಾಡಲಾಗಿತ್ತು. ಹೀಗಾಗಿ ಇದೀಗ ಮೇ. 15ರೊಳಗೆ ಈ ನೀತಿ ಒಪ್ಪಿಕೊಳ್ಳುವ ಅನಿವಾರ್ಯತೆ ನಿರ್ಮಾಣಗೊಂಡಿದೆ.

ಮೇ. 15ರೊಳಗೆ ಈ ಷರತ್ತು ಒಪ್ಪಿಕೊಳ್ಳದಿದ್ದರೆ ಬಳಕೆದಾರರು ಸಂದೇಶ ರವಾನೆ ಹಾಗೂ ಸ್ವೀಕಾರ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿದೆ. ಇದಕ್ಕೆ ಈಗಾಗಲೇ ವ್ಯಾಪಕ ವಿರೋಧ ಸಹ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.