ETV Bharat / science-and-technology

ಟೊಯೋಟಾ 'ಗ್ಲಾಂಜಾ' ಹೊಸ ಆವೃತ್ತಿ ಬುಕ್ಕಿಂಗ್​ ಆರಂಭ.. ಕೇವಲ ₹11 ಸಾವಿರ ಪಾವತಿಸಿ ಕಾರು ನಿಮ್ಮದಾಗಿಸಿಕೊಳ್ಳಿ!

author img

By

Published : Mar 9, 2022, 1:18 PM IST

ಟೊಯೋಟಾ - ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಹೊಸದಾಗಿ ಬಿಡುಗಡೆ ಮಾಡಿರುವ ಗ್ಲಾಂಜಾ ಕಾರಿನ ಬುಕ್ಕಿಂಗ್​ ಆರಂಭಗೊಂಡಿದೆ.

Glanza car booking in India
Glanza car booking in India

ನವದೆಹಲಿ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ನಿರ್ಮಾಣ ಮಾಡಿರುವ ಹೊಸ ಕಾರು ಗ್ಲಾಂಜಾ ಬುಕ್ಕಿಂಗ್ ಭಾರತದಲ್ಲಿ ಆರಂಭಗೊಂಡಿದೆ. ಕೇವಲ 11 ಸಾವಿರ ರೂಪಾಯಿ ಪಾವತಿ ಮಾಡುವ ಮೂಲಕ ಗ್ರಾಹಕರು ನೆಚ್ಚಿನ ಕಾರು ತಮ್ಮದಾಗಿಸಿಕೊಳ್ಳಬಹುದೆಂದು ಕಂಪನಿ ತಿಳಿಸಿದೆ.

ಕಾರು ಖರೀದಿ ಮಾಡಲು ಇಚ್ಛಿಸುವ ಗ್ರಾಹಕರು ಆನ್​ಲೈನ್ ಅಥವಾ ಹತ್ತಿರದ ಶೋರೂಂಗೆ ತೆರಳಿ 11,000 ರೂಪಾಯಿಗಳ ಪಾವತಿಯೊಂದಿಗೆ ಕಾರು ಬುಕ್ ಮಾಡಬಹುದು ಎಂದು TKM ಪ್ರಕಟಣೆ ಹೊರಡಿಸಿದೆ.

ಟೊಯೋಟಾ ಹೊಸ ಗ್ಲಾಂಜಾ 1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನ್ಯುವಲ್ ಮತ್ತು ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ಗಳಿಗೆ ಸಂಯೋಜಿತವಾಗಿದೆ. 2022ರಲ್ಲಿ ನವೀಕರಣಗೊಂಡು ಬಿಡುಗಡೆಯಾಗಿರುವ ಈ ಕಾರು ನಾಲ್ಕು ಸಿಲಿಂಡರಿ ಡ್ಯುಯಲ್ಜೆಟ್​​ K12N ಪೆಟ್ರೋಲ್​ ಎಂಜಿನ್​ ಹೊಂದಿದೆ.

ಎಂಜಿನ್​​ 5 ಸ್ಪೀಡ್​ ಮ್ಯಾನುವಲ್​ ಇದ್ದು, ಸ್ವಯಂಚಾಲಿತ ಗೇರ್​ಬಾಕ್ಸ್ ಸಹ ಹೊಂದಿದೆ. ಇದರ ಬೆಲೆ 7.8 ಲಕ್ಷ ದಿಂದ 9.8 ಲಕ್ಷರೂಪಾಯಿವರೆಗೆ ಇರಬಹುದೆಂದು ಅಂದಾಜು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.