ETV Bharat / jagte-raho

83 ವರ್ಷದ ವೃದ್ಧೆಯ ಮೇಲೆ ಕಾಮುಕರಿಂದ ಅತ್ಯಾಚಾರ

ಕುಡಿದ ನಶೆಯಲ್ಲಿ ಕಾಮುಕರಿಬ್ಬರು ವೃದ್ಧೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್​ನ ಚತರಾದಲ್ಲಿ ನಡೆದಿದೆ.

Gang rape
Gang rape
author img

By

Published : Aug 1, 2020, 6:56 PM IST

ಚತರಾ (ಜಾರ್ಖಂಡ್​): 83 ವರ್ಷದ ವೃದ್ಧೆ ಮೇಲೆ ಕಾಮುಕರಿಬ್ಬರು ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಜಾರ್ಖಂಡ್​​ನ ಚತರಾದಲ್ಲಿ ನಡೆದಿದೆ.

ನಕ್ಸಲ್‌ಪೀಡಿತ ಗ್ರಾಮ ರಾಜಪುರ್​ದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಅದೇ ಗ್ರಾಮದ ಇಬ್ಬರು ಕಾಮುಕರು ಕಂಠಪೂರ್ತಿ ಕುಡಿದು ವೃದ್ಧೆ ಮೇಲೆರಗಿದ್ದಾರೆ. ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ವೃದ್ಧೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ರಾಜೇಶ್​ ಸಿಂಗ್​ ಹಾಗೂ ರತನ್​ ಸಿಂಗ್ ಈ ಕೃತ್ಯವೆಸಗಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.