ಪ್ಯಾರಿಸ್: ಯುರೋಪ್-ಜಪಾನ್ ಜೊತೆಯಾಗಿ ಅಭಿವೃದ್ಧಿಪಡಿಸಿರುವ ಬೆಪಿಕೊಲೊಂಬೊ ಬಾಹ್ಯಾಕಾಶ ನೌಕೆ ಸೂರ್ಯನ ಸಮೀಪವಿರುವ ಬುಧ ಗ್ರಹದ ಮೊದಲ ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ.
ಏರಿಯನ್-5 ರಾಕೆಟ್ ಮೂಲಕ ಮಾನವರಹಿತ ಉಪಗ್ರಹವನ್ನು ಉಡಾಯಿಸಿದ ಸುಮಾರು ಮೂರು ವರ್ಷಗಳ ನಂತರ ಈ ಚಿತ್ರಗಳನ್ನು ಪಡೆಯಲಾಗಿದೆ. ಬಾಹ್ಯಾಕಾಶ ನೌಕೆಗೆ ಜೋಡಿಸಲಾದ ಕ್ಯಾಮೆರಾಗಳು ಕಪ್ಪು-ಬಿಳುಪು ಬಣ್ಣದ ಚಿತ್ರಗಳನ್ನು ಒದಗಿಸಿದೆ ಎಂದು ಸಂಸ್ಥೆ ತಿಳಿಸಿದೆ.
-
We might have been late with the first image, but we're early with the follow-up 😉 Here are a few more incredible first impressions from our first #MercuryFlyby - plus annotations to guide the eye!https://t.co/8RpPeJVBDM#ExploreFarther pic.twitter.com/KkF2wF2vVp
— BepiColombo (@BepiColombo) October 2, 2021 " class="align-text-top noRightClick twitterSection" data="
">We might have been late with the first image, but we're early with the follow-up 😉 Here are a few more incredible first impressions from our first #MercuryFlyby - plus annotations to guide the eye!https://t.co/8RpPeJVBDM#ExploreFarther pic.twitter.com/KkF2wF2vVp
— BepiColombo (@BepiColombo) October 2, 2021We might have been late with the first image, but we're early with the follow-up 😉 Here are a few more incredible first impressions from our first #MercuryFlyby - plus annotations to guide the eye!https://t.co/8RpPeJVBDM#ExploreFarther pic.twitter.com/KkF2wF2vVp
— BepiColombo (@BepiColombo) October 2, 2021
'ನಾವು ಮೊದಲ ಚಿತ್ರಗಳನ್ನು ತರುವಲ್ಲಿ ಸ್ವಲ್ಪ ತಡವಾಗಿರಬಹುದು, ಆದರೆ ಬುಧ ಗ್ರಹದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ' ಎಂದು ಬೆಪಿಕೊಲೊಂಬೊ ಟ್ವೀಟ್ ಮೂಲಕ ತಿಳಿಸಿದೆ.