ETV Bharat / international

ಮಹಿಂದಾ ರಾಜಪಕ್ಸೆಗೆ ಮತ್ತೆ ಒಲಿಯಿತು ಪ್ರಧಾನಿ ಪಟ್ಟ..!

author img

By

Published : Nov 20, 2019, 9:59 PM IST

Updated : Nov 20, 2019, 10:36 PM IST

ಬುಧವಾರ ನಡೆದ ವಿಶೇಷ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಪ್ರಧಾನಿ ಪಟ್ಟಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ.

ಮಹಿಂದಾ ರಾಜಪಕ್ಸೆ

ಕೊಲಂಬೋ: ದ್ವೀಪರಾಷ್ಟ್ರದ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಸಹೋದರ ಮಹಿಂದಾ ರಾಜಪಕ್ಸೆರನ್ನು ಶ್ರೀಲಂಕಾದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಎರಡು ಬಾರಿ ಲಂಕಾ ಪ್ರಧಾನಿ ಹುದ್ದೆ ನಿಭಾಯಿಸಿರುವ ಮಹಿಂದಾ ರಾಜಪಕ್ಸೆ ಗುರುವಾರದಂದು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಲಂಕಾ ನೂತನ ಅಧ್ಯಕ್ಷ ಗೊಟಬಯ ಮುಂದೆ ಏನೆಲ್ಲಾ ಸವಾಲುಗಳಿವೆ?

ಇಂದು ನಡೆದ ವಿಶೇಷ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಪ್ರಧಾನಿ ಪಟ್ಟಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ.

2020ರ ಮಾರ್ಚ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಅಲ್ಲಿಯ ತನಕ ಮಹಿಂದಾ ರಾಜಪಕ್ಸೆ ಉಸ್ತುವಾರಿ ಪ್ರಧಾನಿಯಾಗಿ ಪಟ್ಟದಲ್ಲಿರಲಿದ್ದಾರೆ. ರಾಜಪಕ್ಸೆ 15 ಸದಸ್ಯರ ಮಂತ್ರಿಮಂಡಲ ಅರಿಸುವ ಅಧಿಕಾರ ಹೊಂದಿದ್ದಾರೆ.

Intro:Body:

ಕೊಲಂಬೋ: ದ್ವೀಪರಾಷ್ಟ್ರದ ನೂತನ ಪ್ರಧಾನಿ ಗೊಟಬಯ ರಾಜಪಕ್ಸ ತಮ್ಮ ಸಹೋದರ ಮಹಿಂದಾ ರಾಜಪಕ್ಸರನ್ನು ಶ್ರೀಲಂಕಾದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಎರಡು ಬಾರಿ ಲಂಕಾ ಪ್ರಧಾನಿ ಹುದ್ದೆ ನಿಭಾಯಿಸಿರುವ ಮಹಿಂದಾ ರಾಜಪಕ್ಸೆ ಗುರುವಾರದಂದು ಮೂರನೇ ಬಾರಿಗೆ ಅಧಿಕಾರಕ್ಕೇರಲಿದ್ದಾರೆ.

ಇಂದು ನಡೆದ ವಿಶೇಷ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಪ್ರಧಾನಿ ಪಟ್ಟಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ಆಯ್ಕೆ ಮಾಡಲಾಗಿದೆ. 

2020ರ ಮಾರ್ಚ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಅಲ್ಲಿಯ ತನಕ ಮಹಿಂದಾ ರಾಜಪಕ್ಸೆ ಉಸ್ತುವಾರಿ ಪ್ರಧಾನಿಯಾಗಿ ಪಟ್ಟದಲ್ಲಿರಲಿದ್ದಾರೆ. ರಾಜಪಕ್ಸೆ 15 ಸದಸ್ಯರ ಮಂತ್ರಿಮಂಡಲವನ್ನೂ ಆಯ್ಕೆಮಾಡಬಹುದಾಗಿದೆ.

Conclusion:
Last Updated : Nov 20, 2019, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.