ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಆರು ಭಾರತೀಯರು ಒಟ್ಟಿಗೆ 2 ಕೋಟಿ 3 ಲಕ್ಷ 45 ಸಾವಿರ ಹಣವನ್ನು ಇಲ್ಲಿ ಲಕ್ಕಿ ಡ್ರಾದಲ್ಲಿ ಗೆದ್ದಿದ್ದಾರೆ. ಈ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಕುಬೇರರಾಗಿದ್ದಾರೆ.
ಈ ಲಕ್ಕಿ ಡ್ರಾದಲ್ಲಿ ಆರು ಸಂಖ್ಯೆಯಲ್ಲಿ ಐದು ಸಂಖ್ಯೆ ಹೊಂದಿಕೆಯಾಗಿದ್ದು, ಎರಡನೇ ಬಹುಮಾನವನ್ನು ವಿಭಜಿಸಿ ನೀಡಲಾಗಿದೆ. ರಾಬರ್ಟ್, ಮುಹಮ್ಮದ್, ಇಬ್ರಾಹಿಂ ಅಬ್ದುಲ್ ಇವರ ಜೊತೆ ಇನ್ನೂ ಮೂವರು ಲಕ್ಕಿ ಡ್ರಾದಲ್ಲಿ ಗೆಲುವು ಪಡೆದಿದ್ದಾರೆ. ಇವರೆಲ್ಲಾ ಭಾರತ ಮೂಲದವರಾಗಿದ್ದಾರೆ.
ಇದನ್ನೂ ಓದಿ: ಚರ್ಚ್ ದಾಳಿಗೆ ಸಂಬಂಧಿಸಿರುವ ಶಂಕಿತನನ್ನು ಗುಂಡಿಕ್ಕಿ ಕೊಂದ ಪೊಲೀಸರು