ETV Bharat / international

ಹಿಂದು ವಿರೋಧಿ ಹೇಳಿಕೆ... ಪಾಕ್​ ಸಚಿವನಿಗೆ ಗೇಟ್​ಪಾಸ್​​! - ಫಯ್ಯಜುಲ್ ಹಸನ್

ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹಿಂದುಗಳು ದನದ ಮೂತ್ರ ಸೇವಿಸುವವರು ಎಂದು ಹಿಂದು ವಿರೋಧಿ ಹೇಳಿಕೆ ನೀಡಿದ್ದರು. ಇದು ಸಕಾಷ್ಟು ಚರ್ಚೆಗೆ ಗ್ರಾಸವಾಗಿ, ಹಸನ್​ರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ತೀವ್ರ ಒತ್ತಡ ಬಂದಿತ್ತು.

ಫಯ್ಯಜುಲ್ ಹಸನ್
author img

By

Published : Mar 6, 2019, 3:06 PM IST

ಲಾಹೋರ್​: ಹಿಂದು ವಿರೋಧಿ ಹೇಳಿಕೆ ನೀಡಿದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಫಯ್ಯಜುಲ್ ಹಸನ್​ರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ.

ಹೇಳಿಕೆಯ ಬಳಿಕ ನಡೆದ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್​ಗೆ ಹಸನ್​ರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಆದೇಶ ನೀಡಿದ್ದರು.

ಇದಕ್ಕೆ ಸ್ಪಂದಿಸಿದ ಉಸ್ಮಾನ್ ಸದ್ಯ ಹಸನ್​ರನ್ನು ಸಚಿವ ಸ್ಥಾನದಿಂದ ಕೆಳಗಿಸಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಸಹಿಷ್ಣುತೆ ಪಾಕಿಸ್ತಾನದ ಮೊದಲ ಆದ್ಯತೆ ಮತ್ತು ಅದೇ ವಿಚಾರದಲ್ಲಿ ದೇಶ ನಿರ್ಮಾಣವಾಗಿದೆ ಎನ್ನುವ ಹೇಳಿಕೆಯನ್ನೂ ನೀಡಿದ್ದಾರೆ.

Intro:Body:

ಟಾಪ್​

ಹಿಂದು ವಿರೋಧಿ ಹೇಳಿಕೆ... ಪಾಕ್​ ಸಚಿವನಿಗೆ ಗೇಟ್​ಪಾಸ್​​!

ಲಾಹೋರ್​: ಹಿಂದು ವಿರೋಧಿ ಹೇಳಿಕೆ ನೀಡಿದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಫಯ್ಯಜುಲ್ ಹಸನ್​ರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ.

ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹಿಂದುಗಳು ದನದ ಮೂತ್ರ ಸೇವಿಸುವವರು ಎಂದು ಹಿಂದು ವಿರೋಧಿ ಹೇಳಿಕೆ ನೀಡಿದ್ದರು. ಇದು ಸಕಾಷ್ಟು ಚರ್ಚೆಗೆ ಗ್ರಾಸವಾಗಿ, ಹಸನ್​ರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ತೀವ್ರ ಒತ್ತಡ ಬಂದಿತ್ತು.

ಹೇಳಿಕೆಯ ಬಳಿಕ ನಡೆದ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್​ಗೆ ಹಸನ್​ರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಆದೇಶ ನೀಡಿದ್ದರು.

ಇದಕ್ಕೆ ಸ್ಪಂದಿಸಿದ ಉಸ್ಮಾನ್ ಸದ್ಯ ಹಸನ್​ರನ್ನು ಸಚಿವ ಸ್ಥಾನದಿಂದ ಕೆಳಗಿಸಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಸಹಿಷ್ಣುತೆ ಪಾಕಿಸ್ತಾನದ ಮೊದಲ ಆದ್ಯತೆ ಮತ್ತು ಅದೇ ವಿಚಾರದಲ್ಲಿ ದೇಶ ನಿರ್ಮಾಣವಾಗಿದೆ ಎನ್ನುವ ಹೇಳಿಕೆಯನ್ನೂ ನೀಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.