ETV Bharat / international

ಅಬ್ಬಾ!: ಈ ಪುಟ್ಟ ಬಾಲಕಿ ಕೊರೊನಾ ಬಗ್ಗೆ ನೀಡೋ ಸಲಹೆಗೆ ಎಷ್ಟೊಂದು ಪ್ರೇಕ್ಷಕರು! - ನೋವಾ ನೈಟ್ ವಿಡಿಯೋ

ನೋವಾ ನೈಟ್ ಎಂಬ 5 ವರ್ಷದ ಬಾಲಕಿ ಕೊರೊನಾ ಕುರಿತ ಸುರಕ್ಷತೆ ನೀಡಿ ಒಂದು ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಅದು ಈಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿ ಹಲವರ ಮೆಚ್ಚುಗೆ ಪಡೆದಿದೆ. ಇನ್ನು ಟ್ವಿಟ್ಟರ್​ನಲ್ಲಿ ಈ ವಿಡಿಯೋಗೆ 18,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.

Big audience for Alaska girl's virus safety tips
ನೋವಾ ನೈಟ್
author img

By

Published : Apr 10, 2020, 5:48 PM IST

Updated : Apr 10, 2020, 7:08 PM IST

ಅಲಾಸ್ಕಾ(ಯುಎಸ್​ಎ): ಕೊರೊನಾ ವೈರಸ್​ ಕುರಿತ ಮುಂಜಾಗ್ರತೆ ಬಗ್ಗೆ ಹಲವು ಸೆಲೆಬ್ರಿಟಿಗಳ ವಿಡಿಯೋಗಳು ವೈರಲ್​ ಆಗಿವೆ. ಇದೇ ರೀತಿಯಲ್ಲಿ ಕೋವಿಡ್​-19 ವಿರುದ್ಧ ಹೋರಾಡಲು 5 ವರ್ಷದ ಅಲಾಸ್ಕಾ ಹುಡುಗಿ ನೀಡಿರುವ ಸುರಕ್ಷತಾ ಸಲಹೆಗಳ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.

ನೋವಾ ನೈಟ್ ಎಂಬ 5 ವರ್ಷದ ಬಾಲಕಿ ಕೊರೊನಾ ಕುರಿತ ಸುರಕ್ಷತೆ ನೀಡಿ ಒಂದು ವಿಡಿಯೋ ಮಾಡಿದ್ದಾಳೆ. ಅದು ಈಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿ ಹಲವರ ಮೆಚ್ಚುಗೆ ಪಡೆದಿದೆ. ಇನ್ನು ಟ್ವಿಟರ್​ನಲ್ಲಿ ಈ ವಿಡಿಯೋಗೆ 18,000 ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.

ತನ್ನ ವಿಡಿಯೋದಲ್ಲಿ ನೋವಾ ಮಕ್ಕಳಿಗೆ ನಿರಂತರ ಕೈ ತೊಳೆಯುವಂತೆ ಸಲಹೆ ನೀಡಿದ್ದಾಳೆ. ನಿಮಗೆ ಆಟವಾಡಲು ಹೋಗಲು ಸಾಧ್ಯವಾಗದಿದ್ದರೆ ಕ್ಷಮಿಸಿ. ನೀವು ಎಲ್ಲಿಯೂ ಹೋಗಬೇಡಿ. ಮನೆಯಲ್ಲೇ ನಿರಂತರ ಕೈ ತೊಳೆಯಿರಿ. ನಾನು ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ನೋವಾ ಹೇಳಿದ್ದಾಳೆ.

ನೋವಾ ನೈಟ್ ಸಲಹೆಗಳನ್ನು ನೀವೂ ಕೇಳಿ

ಈ ಬಾಲಕಿ ಸಲಹೆ ನೀಡಿರುವ ವಿಡಿಯೋ ತುಣುಕುಗಳು ಇಲ್ಲಿದ್ದು, ನೀವೂ ಕೂಡಾ ಈ ಬಾಲಕಿ ನೀಡೋ ಸಲಹೆಗಳನ್ನು ಪಾಲಿಸಿ.

Last Updated : Apr 10, 2020, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.