ವಿಲ್ಮಿಂಗ್ಟನ್ : 2021 ಎಂಬ ಹೊಸ ಆಶಾವಾದದ ವರ್ಷಕ್ಕೆ ಕಾಲಿಡುತ್ತಿರುವ ದೇಶದ ಜನತೆಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
2021ರಲ್ಲಿ ರಾಷ್ಟ್ರವನ್ನು ಒಗ್ಗೂಡಿಸಿ, ಪುನರ್ ನಿರ್ಮಿಸಬೇಕು. ನಾವು ಎದುರಿಸುತ್ತಿರುವ ಸವಾಲುಗಳು ರಾತ್ರೋರಾತ್ರಿ ಮಾಯವಾಗುವುದಿಲ್ಲ, ಮುಂಬರುವ ದಿನಗಳು ಉತ್ತಮವಾಗಿರುತ್ತವೆ ಎಂಬ ಭರವಸೆಯಿದೆ. ಕಳೆದ ಒಂದು ವರ್ಷದಲ್ಲಿ ಕೊರೊನಾ ವೈರಸ್ನಿಂದಾಗಿ ದೇಶ ನಲುಗಿದ್ದು, 2021ಕ್ಕೆ ಕೋವಿಡ್ನಿಂದ ಎಲ್ಲರೂ ಗುಣಮುಖರಾಗೋಣ ಎಂಬ ಭರವಸೆ ನೀಡಿದ್ದಾರೆ.
-
The challenges we face as a nation will not disappear overnight, but as we look forward to the start of a new year, I’m filled with fresh hope about the possibilities of better days to come.
— Joe Biden (@JoeBiden) December 31, 2020 " class="align-text-top noRightClick twitterSection" data="
After a year of pain and loss, let us unite, heal, and rebuild in 2021.
">The challenges we face as a nation will not disappear overnight, but as we look forward to the start of a new year, I’m filled with fresh hope about the possibilities of better days to come.
— Joe Biden (@JoeBiden) December 31, 2020
After a year of pain and loss, let us unite, heal, and rebuild in 2021.The challenges we face as a nation will not disappear overnight, but as we look forward to the start of a new year, I’m filled with fresh hope about the possibilities of better days to come.
— Joe Biden (@JoeBiden) December 31, 2020
After a year of pain and loss, let us unite, heal, and rebuild in 2021.
ಇನ್ನು ಯು.ಎಸ್ ನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ ಸಾವುಗಳು ವರದಿಯಾಗಿದೆ. ಯು.ಎಸ್ ನಲ್ಲಿ 19 ದಶಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, 3,44,000 ಕ್ಕೂ ಹೆಚ್ಚು ಜನರು ವೈರಸ್ಗೆ ಬಲಿಯಾಗಿದ್ದಾರೆ.