ETV Bharat / entertainment

ಸಲಾರ್ ಬಳಿಕ ಯಂಗ್ ಟೈಗರ್​ಗೆ ಪ್ರಶಾಂತ್ ನೀಲ್ ಆ್ಯಕ್ಷನ್-ಕಟ್! - ಜೂನಿಯರ್​ ಎನ್​ಟಿಆರ್​ ಜೊತೆ ಪ್ರಶಾಂತ್ ನೀಲ್ ಸಿನಿಮಾ

ಇಂದು ಯಂಗ್ ಟೈಗರ್ 39ನೇ ಹುಟ್ಟುಹಬ್ಬ. ಈ ನಿಮಿತ್ತ ನಿರ್ದೇಶಕ ಪ್ರಶಾಂತ್ ಎನ್​ಟಿಆರ್ 31ನೇ ಸಿನಿಮಾ ಅಂತಾ ಘೋಷಣೆ ಮಾಡುವ ಮೂಲಕ ತಾರಕ್​ಗೆ ಶುಭಾಶಯ ಕೋರಿದ್ದಾರೆ..

ntr flm with prashanth neel
ಸಲಾರ್ ಬಳಿಕ ಯಂಗ್ ಟೈಗರ್​ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್
author img

By

Published : May 20, 2022, 6:07 PM IST

ಕೆಜಿಎಫ್ ಚಾಪ್ಟರ್-2 ಸಿನಿಮಾ ಐತಿಹಾಸಿಕ ಗೆಲುವು ಕಂಡ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರೇಜ್​ ಹುಟ್ಟಿಸಿದ್ದಾರೆ. ಟಾಲಿವುಡ್​ನಲ್ಲಿ 'ಸಲಾರ್'​ ಸಿನಿಮಾ ನಿರ್ದೇಶಿಸುತ್ತಿರುವ ಅವರು ಇದರ ನಂತರ ಯಾವ ನಟನಿಗೆ ಆ್ಯಕ್ಷನ್-ಕಟ್ ಹೇಳುತ್ತಾರೆ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಚರ್ಚೆ ಆಗುತ್ತಿತ್ತು. ಈ ಮಾತಿಗೆ ಪೂರಕವಾಗಿ ಪ್ರಶಾಂತ್ ನೀಲ್ ಇಂದು ಉತ್ತರ ಕೊಟ್ಟಿದ್ದು, ಯಂಗ್ ಟೈಗರ್, ಜೂನಿಯರ್​ ಎನ್​ಟಿಆರ್​ಗೆ ಸಿನಿಮಾ ಮಾಡೋದು ಪಕ್ಕಾ ಆಗಿದೆ.

ಸಲಾರ್ ಬಳಿಕ ಯಂಗ್ ಟೈಗರ್​ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್
ಸಲಾರ್ ಬಳಿಕ ಯಂಗ್ ಟೈಗರ್​ಗೆ ಪ್ರಶಾಂತ್ ನೀಲ್ ಆ್ಯಕ್ಷನ್-ಕಟ್

ಇಂದು ಯಂಗ್ ಟೈಗರ್ 39ನೇ ಹುಟ್ಟುಹಬ್ಬ ನಿಮಿತ್ತ ನಿರ್ದೇಶಕ ಪ್ರಶಾಂತ್ ಎನ್​ಟಿಆರ್ 31ನೇ ಸಿನಿಮಾ ಅಂತಾ ಘೋಷಣೆ ಮಾಡುವ ಮೂಲಕ ತಾರಕ್​ಗೆ ಶುಭಾಶಯ ಕೋರಿದ್ದಾರೆ. ಈ ಕುರಿತಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ಸಹ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಪೋಸ್ಟರ್​ನಲ್ಲಿ ಜೂ.ಎನ್‌ಟಿಆರ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಉದ್ದ ಮೀಸೆ ಬಿಟ್ಟು, ಊರಿನ ಯಜಮಾನನ ರೀತಿ ಬಿಂಬಿತವಾಗಿದ್ಧಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಆದರೆ, ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ ಈ ಚಿತ್ರಕ್ಕೆ ಟೈಟಲ್ ಇಟ್ಟಿಲ್ಲ.

ಇದನ್ನೂ ಓದಿ: ಶ್ರೀಮುರಳಿ ಹುಟ್ಟುಹಬ್ಬದಂದು ಸೆಟ್ಟೇರಿದ 'ಬಘೀರ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.