ETV Bharat / entertainment

ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಬಿಡುಗಡೆ: ಕಿಚ್ಚ ಸುದೀಪ್‌ ಹೇಳಿದ್ದೇನು? - ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ಸುದ್ದಿ

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನೆಮಾ ಜಗತ್ತಿನೆಲ್ಲೆಡೆ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದಿನಿಂದ ತೆರೆ ಕಾಣುತ್ತಿದೆ.

Actor Sudeep reaction after Vikrant Rona film release  Actor Sudeep fan news  Actor Sudeep news  Vikrant Rona film release 2022  Vikrant Rona film songs release  Vikrant Rona film release news  ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯ ನಂತರ ನಟ ಸುದೀಪ್ ಪ್ರತಿಕ್ರಿಯೆ  ನಟ ಸುದೀಪ್ ಅಭಿಮಾನಿ ಸುದ್ದಿ  ನಟ ಸುದೀಪ್ ಸುದ್ದಿ  ವಿಕ್ರಾಂತ್ ರೋಣ ಚಿತ್ರ ಬಿಡುಗಡೆ 2022  ವಿಕ್ರಾಂತ್ ರೋಣ ಚಿತ್ರದ ಹಾಡುಗಳು ಬಿಡುಗಡೆ  ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ಸುದ್ದಿ
ನಟ ಸುದೀಪ್ ಮಾತು
author img

By

Published : Jul 28, 2022, 11:46 AM IST

ಬೆಂಗಳೂರಿನಲ್ಲಿ ವಿಕ್ರಾಂತ್​ ರೋಣ ಸಿನೆಮಾ ಪ್ರದರ್ಶನ ಇಂದು ಬೆಳಗ್ಗೆ 5.30 ರಿಂದಲೇ ಶುರುವಾಗಿದೆ. ಊರ್ವಶಿ ಥಿಯೇಟರ್​ನಲ್ಲಿ ಎಲ್ಲಾ ಶೋಗಳು ಹೌಸ್‌ ಫುಲ್ ಆಗಿವೆ. ಊರ್ವಶಿ ಚಿತ್ರಮಂದಿರದಲ್ಲಿ 6 ಶೋಗಳು ಪ್ರದರ್ಶನ ಕಾಣುತ್ತಿದ್ದು, ಸುದೀಪ್​ ಅಭಿಮಾನಿಗಳು ಚಿತ್ರ ಬಿಡುಗಡೆಯನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಊರ್ವಶಿಯಲ್ಲಿ ಮೊದಲ ಶೋ ನೋಡುವುದಕ್ಕೆ ಸುದೀಪ್ ತಮ್ಮ ಪತ್ನಿ ಪ್ರಿಯಾ ಮತ್ತು ಸ್ನೇಹಿತರ ಜೊತೆಗೂಡಿ ಬಂದಿದ್ದರು.

ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ, "ಎಷ್ಟೋ ಊರುಗಳಲ್ಲಿ ನಡೆಯುತ್ತಿರುವ ಸಂಭ್ರಮದ ವಿಡಿಯೋಗಳನ್ನು ನೋಡಿದ್ದು, ಈ ಪ್ರೀತಿಗೆ ನಾನು ಸೋತಿದ್ದೇನೆ. ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ಧನ್ಯವಾದ ನನ್ನ ಚಿತ್ರದ ಸಂಭ್ರಮಕ್ಕಾಗಿ ಅಲ್ಲ, ನಿಮ್ಮ ಪ್ರೀತಿಗೆ" ಎಂದರು.

"ನಾನು ಸಣ್ಣ ಹೆಸರು ಮಾಡಲೆಂದು ಚಿತ್ರರಂಗಕ್ಕೆ ಬಂದಿದ್ದೆ. ಆದ್ರೆ ಈ ಮಟ್ಟಕ್ಕೆ ನಿಮ್ಮೆಲ್ಲರ ಪ್ರೀತಿ ಗಳಿಸಿರುವುದು ಸಂಭ್ರಮದ ವಿಡಿಯೋಗಳನ್ನು ನೋಡಿ ತಿಳಿಯಿತು. ನನ್ನ ಚಿತ್ರರಂಗದ ಮಿತ್ರರಿಗೂ ಅಭಿನಂದನೆಗಳು" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಪ್ರೀ ರಿಲೀಸ್ ಇವೆಂಟ್​​.. ಮಗಳಿಗೋಸ್ಕರ ಹಾಡು ಹಾಡಿದ ಕಿಚ್ಚ ಸುದೀಪ್! VIDEO

ETV Bharat Logo

Copyright © 2025 Ushodaya Enterprises Pvt. Ltd., All Rights Reserved.