ETV Bharat / entertainment

ತಮಿಳಿನ ದಿವಂಗತ ನಟ ವಿಜಯ್​ಕಾಂತ್ ಮನೆಗೆ ಶಿವರಾಜ್ ಕುಮಾರ್ ಭೇಟಿ - Vijaykanth house

ನಟ ಶಿವರಾಜ್ ಕುಮಾರ್ ಇತ್ತೀಚಿಗೆ ನಿಧನರಾದ ನಟ ವಿಜಯಕಾಂತ್ ಮನೆಗೆ ತೆರಳಿ ಅವರ ಪತ್ನಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Etv Bharatactor-shivraj-kumar-visited-actor-vijaykanth-house
ತಮಿಳಿನ ದಿವಂಗತ ನಟ ವಿಜಯ್​ಕಾಂತ್ ಮನೆಗೆ ನಟ ಶಿವರಾಜ್ ಕುಮಾರ್ ಭೇಟಿ
author img

By ETV Bharat Karnataka Team

Published : Jan 5, 2024, 11:06 PM IST

ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಎನ್‌.ಎಸ್ ರಾಜಕುಮಾರ್ ಇತ್ತೀಚಿಗೆ ನಿಧನರಾದ ನಟ ವಿಜಯಕಾಂತ್ ಮನೆಗೆ ತೆರಳಿ ಅವರ ಪತ್ನಿ ಪ್ರೇಮಲತಾ ಹಾಗೂ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ತಮಿಳು ನಟ ಹಾಗೂ ರಾಜಕಾರಣಿ ವಿಜಯಕಾಂತ್ ಅನಾರೋಗ್ಯದಿಂದ ಕಳೆದ ಗುರುವಾರ ಕೊನೆಯುಸಿರೆಳೆದಿದ್ದರು. ಇನ್ನು ರಾಜ್​ಕುಮಾರ್ ಅವರ ಕುಟುಂಬ ತೆಲುಗು ಹಾಗು ತಮಿಳು ಚಿತ್ರರಂಗದ ಬಹುತೇಕ ನಟರ ಫ್ಯಾಮಿಲಿಗಳ ಜೊತೆ ಒಳ್ಳೆ ಒಡನಾಟ ಹೊಂದಿದ್ದಾರೆ. ಈ ಸಂಬಂಧ ಈಗ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ವಿಜಯಕಾಂತ್ ಮನೆಗೆ ತೆರೆಳಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

actor-shivraj-kumar-visited-actor-vijaykanth-house
ನಟ ವಿಜಯ್​ಕಾಂತ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಶಿವಣ್ಣ

ಶಿವರಾಜ್​ ಕುಮಾರ್​ ಸದ್ಯ ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಈ ಚಿತ್ರ ಇದೇ ಪೊಂಗಲ್​ಗೆ ಬಿಡುಗಡೆ ಆಗುತ್ತಿದೆ. ಹೀಗಾಗಿ ಈ ಚಿತ್ರದ ರಿಲೀಸ್ ಇವೆಂಟ್ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಇತ್ತೀಚಿಗೆ ಅನಾರೋಗ್ಯದಿಂದ ಮೃತಪಟ್ಟ ವಿಜಯಕಾಂತ್ ಅವರ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಶಶಿ 'ಮೆಹಬೂಬಾ' ಸಿನಿಮಾಗೆ ಸಚಿವ ಚಲುವರಾಯಸ್ವಾಮಿ ಸಾಥ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.