ETV Bharat / city

ಮೈಸೂರಿನಲ್ಲಿ 187 ಜನರಿಗೆ ಕೊರೊನಾ... 8 ಮಂದಿ ಸಾವು! - Mysore News

ಮೈಸೂರು ಜಿಲ್ಲೆಯಲ್ಲಿಂದು 187 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 8 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ.

Corona Positive for 187 people in Mysore
ಮೈಸೂರಿನಲ್ಲಿ 187 ಜನರಿಗೆ ಕೊರೊನಾ..8 ಮಂದಿ ಸಾವು
author img

By

Published : Jul 26, 2020, 12:14 AM IST

ಮೈಸೂರು: ಜಿಲ್ಲೆಯಲ್ಲಿಂದು 187 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,637ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಎನ್.ಆರ್.ಕ್ಷೇತ್ರ , ಜೆ.ಕೆ ಟೈಯರ್ಸ್ ಕಾರ್ಖಾನೆ, ಚಾಮರಾಜ ಕ್ಷೇತ್ರ, ತಿ.ನರಸೀಪುರದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂದು 59 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ಇಲ್ಲಿಯವರೆಗೆ ಒಟ್ಟು 808 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 1722 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.