ETV Bharat / city

ಸೇಡಂನಲ್ಲಿ ‘ಮಹಾ’ ಸ್ಫೋಟ, ಇಂದು 26 ಜನರಲ್ಲಿ ಸೋಂಕು ದೃಢ

author img

By

Published : Jun 2, 2020, 11:29 PM IST

ಮಂಗಳವಾರ ಒಂದೇ ದಿನ 26 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಸೇಡಂ ಜನರನ್ನು ಬೆಚ್ಚಿಬೀಳಿಸಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ ಯಾಗಿದೆ.

Outbreak in Sedam, new 26 corona case today
ಸೇಡಂನಲ್ಲಿ ‘ಮಹಾ’ ಸ್ಫೋಟ, ಇಂದು 26 ಜನರಲ್ಲಿ ಸೋಂಕು ದೃಢ

ಸೇಡಂ: ತಾಲೂಕಿನಲ್ಲಿ ಇಂದು ಒಂದೇ ದಿನಕ್ಕೆ 26 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವುದರ ಮೂಲಕ ಸೇಡಂ ಜನರನ್ನು ಬೆಚ್ಚಿಬೀಳಿಸಿದೆ.

ಇದರಲ್ಲಿ 30 ವರ್ಷದ ನಾಲ್ಕು ಮಹಿಳೆಯರು, 6 ವರ್ಷ ಇಬ್ಬರು ಹೆಣ್ಣು ಮಕ್ಕಳು ಸೇರಿ, ಉಳಿದ 10 ಜನ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ 3 ವರ್ಷ ಮತ್ತು 6 ವರ್ಷದ ಗಂಡು ಮಗು ಒಳಗೊಂಡಂತೆ ಎಂಟು ಜನ ಪುರುಷರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಸೋಂಕಿತರೆಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಸುರೇಶ್​ ಮೇಕಿನ್​ ತಿಳಿಸಿದ್ದಾರೆ.

ಕಂಟೈನ್ಮೆಂಟ್ ಝೋನ್ ಗಳಿಗೆ ಎಸ್ಪಿ ಭೇಟಿ:

ಪಟ್ಟಣದ ರೆಹಮತನಗರ ಮತ್ತು ಮಿಸ್ಕಿನಪುರಾ ಸತ್ತಾರಿಯಾ ಕಾಲೋನಿಯ ಕಂಟೈನ್ಮೆಂಟ್ ಝೋನ್​ಗಳಿಗೆ ಎಸ್ಪಿಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಪರಿಶೀಲಿಸಿದರು.

ಕಂಟೈನ್ಮೆಂಟ್​ ಝೋನ್​ನಲ್ಲಿ ಕೈಗೊಂಡಿರುವ ಕ್ರಮಗಳು, ಜನರ ಓಡಾಟ ನಿರ್ಬಂಧಿಸುವ ಸಂಬಂಧ ಮಾಡಿಕೊಂಡ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.