ETV Bharat / city

ಕೆಜಿ ಬೀನ್ಸ್ 60, ನವಿಲುಕೋಸು 20; ಕ್ಯಾರೆಟ್, ಬೆಂಡೆ, ಸೌತೆಕಾಯಿಗೆ ಬೆಲೆ ಹೇಗಿದೆ? ಇಲ್ಲಿದೆ ದರಪಟ್ಟಿ - ಶಿವಮೊಗ್ಗ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆಯ ಮಾಹಿತಿ.

Vegetables price
ಸಾಂದರ್ಭಿಕ ಚಿತ್ರ
author img

By

Published : Jul 22, 2022, 12:51 PM IST

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ತಿಳಿಯೋಣ ಬನ್ನಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30 ರೂ.
  • M.Z ಬೀನ್ಸ್​​- 60
  • ರಿಂಗ್ ಬೀನ್ಸ್​​-60
  • ಎಲೆಕೋಸು ಚೀಲಕ್ಕೆ-12 ರೂ.
  • ಬೀಟ್​​ರೂಟ್-30
  • ಹೀರೆಕಾಯಿ-36
  • ಬೆಂಡೆಕಾಯಿ-30
  • ಹಾಗಲಕಾಯಿ-50
  • ಎಳೆ ಸೌತೆ-20
  • ಬಣ್ಣದ ಸೌತೆ-10
  • ಚವಳಿಕಾಯಿ-40
  • ತೊಂಡೆಕಾಯಿ-40
  • ನವಿಲುಕೋಸು-20
  • ಮೂಲಂಗಿ-16
  • ದಪ್ಪ ಮೆಣಸು-70
  • ಕ್ಯಾರೆಟ್-60
  • ನುಗ್ಗೆಕಾಯಿ-24
  • ಹೂ ಕೋಸು-400ರೂ ಚೀಲಕ್ಕೆ.
  • ಟೊಮೊಟೋ-10
  • ನಿಂಬೆಹಣ್ಣು 100ಕ್ಕೆ 150 ರೂ.
  • ಈರುಳ್ಳಿ-16 ರಿಂದ 24 ರೂ.
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-20 ರಿಂದ 50 ರೂ.
  • ಸೀಮೆ ಬದನೆಕಾಯಿ-30
  • ಬದನೆಕಾಯಿ-20
  • ಪಡುವಲಕಾಯಿ-30
  • ಕುಂಬಳಕಾಯಿ-16
  • ಹಸಿ ಶುಂಠಿ-40

ಸೊಪ್ಪಿನ ದರ ಕೊಂಚ ಇಳಿಕೆ:

  • ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-150 ರೂ.
  • ಮೆಂತೆ ಸೊಪ್ಪು 100ಕ್ಕೆ-200 ರೂ.
  • ಪಾಲಕ್ ಸೊಪ್ಪು-100ಕ್ಕೆ-160 ರೂ.
  • ಸೊಪ್ಪು- 100ಕ್ಕೆ-200 ರೂ.
  • ಪುದಿನ ಸೊಪ್ಪು100ಕ್ಕೆ- 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-42 ರೂ.
  • ಟೊಮೆಟೋ- 4
  • ಬೆಂಡೆಕಾಯಿ-18
  • ಸೌತೆಕಾಯಿ-5
  • ಗುಂಡುಬದನೆ-14
  • ಕುಂಬಳಕಾಯಿ-6
  • ಹೀರೆಕಾಯಿ-22
  • ಪಡವಲಕಾಯಿ-25
  • ತೊಂಡೆಕಾಯಿ-35
  • ಹಾಗಲಕಾಯಿ-22
  • ದಪ್ಪ ಮೆಣಸು-55
  • ಸೋರೆಕಾಯಿ-12
  • ಬದನೆಕಾಯಿ ಬಿಳಿ-18
  • ಕೋಸು-16
  • ಸೀಮೆಬದನೆ-20
  • ಮೆಣಸಿನಕಾಯಿ-25
  • ಹೂಕೋಸು-15

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 40 ರೂ.
  • ಎಲೆಕೋಸು-25
  • ಬೀಟ್​​ರೂಟ್​​- 40
  • ಸೋರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-30
  • ಈರುಳ್ಳಿ-25
  • ಮೂಲಂಗಿ-30
  • ಟೊಮೆಟೊ-10
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲು ಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ- 60
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ಇಂಧನ ಬೆಲೆ ಸ್ಥಿರ, ವಾಹನ ಸವಾರರು ನಿರಾಳ: ಹೀಗಿದೆ ಶುಕ್ರವಾರದ ದರ

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ತಿಳಿಯೋಣ ಬನ್ನಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30 ರೂ.
  • M.Z ಬೀನ್ಸ್​​- 60
  • ರಿಂಗ್ ಬೀನ್ಸ್​​-60
  • ಎಲೆಕೋಸು ಚೀಲಕ್ಕೆ-12 ರೂ.
  • ಬೀಟ್​​ರೂಟ್-30
  • ಹೀರೆಕಾಯಿ-36
  • ಬೆಂಡೆಕಾಯಿ-30
  • ಹಾಗಲಕಾಯಿ-50
  • ಎಳೆ ಸೌತೆ-20
  • ಬಣ್ಣದ ಸೌತೆ-10
  • ಚವಳಿಕಾಯಿ-40
  • ತೊಂಡೆಕಾಯಿ-40
  • ನವಿಲುಕೋಸು-20
  • ಮೂಲಂಗಿ-16
  • ದಪ್ಪ ಮೆಣಸು-70
  • ಕ್ಯಾರೆಟ್-60
  • ನುಗ್ಗೆಕಾಯಿ-24
  • ಹೂ ಕೋಸು-400ರೂ ಚೀಲಕ್ಕೆ.
  • ಟೊಮೊಟೋ-10
  • ನಿಂಬೆಹಣ್ಣು 100ಕ್ಕೆ 150 ರೂ.
  • ಈರುಳ್ಳಿ-16 ರಿಂದ 24 ರೂ.
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-20 ರಿಂದ 50 ರೂ.
  • ಸೀಮೆ ಬದನೆಕಾಯಿ-30
  • ಬದನೆಕಾಯಿ-20
  • ಪಡುವಲಕಾಯಿ-30
  • ಕುಂಬಳಕಾಯಿ-16
  • ಹಸಿ ಶುಂಠಿ-40

ಸೊಪ್ಪಿನ ದರ ಕೊಂಚ ಇಳಿಕೆ:

  • ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-150 ರೂ.
  • ಮೆಂತೆ ಸೊಪ್ಪು 100ಕ್ಕೆ-200 ರೂ.
  • ಪಾಲಕ್ ಸೊಪ್ಪು-100ಕ್ಕೆ-160 ರೂ.
  • ಸೊಪ್ಪು- 100ಕ್ಕೆ-200 ರೂ.
  • ಪುದಿನ ಸೊಪ್ಪು100ಕ್ಕೆ- 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-42 ರೂ.
  • ಟೊಮೆಟೋ- 4
  • ಬೆಂಡೆಕಾಯಿ-18
  • ಸೌತೆಕಾಯಿ-5
  • ಗುಂಡುಬದನೆ-14
  • ಕುಂಬಳಕಾಯಿ-6
  • ಹೀರೆಕಾಯಿ-22
  • ಪಡವಲಕಾಯಿ-25
  • ತೊಂಡೆಕಾಯಿ-35
  • ಹಾಗಲಕಾಯಿ-22
  • ದಪ್ಪ ಮೆಣಸು-55
  • ಸೋರೆಕಾಯಿ-12
  • ಬದನೆಕಾಯಿ ಬಿಳಿ-18
  • ಕೋಸು-16
  • ಸೀಮೆಬದನೆ-20
  • ಮೆಣಸಿನಕಾಯಿ-25
  • ಹೂಕೋಸು-15

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 40 ರೂ.
  • ಎಲೆಕೋಸು-25
  • ಬೀಟ್​​ರೂಟ್​​- 40
  • ಸೋರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-30
  • ಈರುಳ್ಳಿ-25
  • ಮೂಲಂಗಿ-30
  • ಟೊಮೆಟೊ-10
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲು ಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ- 60
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ಇಂಧನ ಬೆಲೆ ಸ್ಥಿರ, ವಾಹನ ಸವಾರರು ನಿರಾಳ: ಹೀಗಿದೆ ಶುಕ್ರವಾರದ ದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.