ETV Bharat / city

ಅಸಮಪರ್ಕ ನೀರು ಪೂರೈಕೆ ಆರೋಪ: ತಹಶೀಲ್ದಾರ್​​​​​ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು - undefined

ನಾಲ್ಕೈದು ತಿಂಗಳಿಂದ ಶಿರೂರ ಗ್ರಾಮದಲ್ಲಿ ಕುಡಿಯುವ‌‌ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಬಗ್ಗೆ ಹಲವು ಬಾರಿ ಮನವಿ‌ ಮಾಡಿದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ, ತಾಲೂಕು​ ಪಂಚಾಯತಿ ಅಧಿಕಾರಿಗಳು ಬೇಜಾವಾಬ್ದಾರಿಯನ್ನು ತೋರುತ್ತಿದ್ದಾರೆ ಎಂದು ಶಿರೂರು ಗ್ರಾಮಸ್ಥರು ತಹಶೀಲ್ದಾರ್​ ಕಚೇರಿಗೆ ಮುತ್ತಿಗೆ ಹಾಕಿದರು.‌

ಶಿರೂರು ಗ್ರಾಮಸ್ಥರು ತಹಶೀಲ್ದಾರ್​ ಕಚೇರಿಗೆ ಮುತ್ತಿಗೆ
author img

By

Published : Mar 29, 2019, 11:23 PM IST

ಹುಬ್ಬಳ್ಳಿ: ಸಮಪರ್ಕ ಕುಡಿಯುವ ನೀರು ಪೂರೈಕೆ ಮಾಡದೇ ಇರುವ ಕಾರಣ ಪಿಡಿಒ ಅಮಾನತಿಗೆ ಆಗ್ರಹಿಸಿ ಕುಂದಗೋಳ ತಹಶೀಲ್ದಾರ್​ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ನಡೆಯಿತು.

ಶಿರೂರು ಗ್ರಾಮಸ್ಥರು ತಹಶೀಲ್ದಾರ್​ ಕಚೇರಿಗೆ ಮುತ್ತಿಗೆ

ಕುಂದಗೋಳ ತಾಲೂಕಿನ ಶಿರೂರು ಗ್ರಾಮಸ್ಥರು ತಹಶೀಲ್ದಾರ್​ ಕಚೇರಿಗೆ ಮುತ್ತಿಗೆ ಹಾಕಿದರು. ನಾಲ್ಕೈದು ತಿಂಗಳಿಂದ ಶಿರೂರ ಗ್ರಾಮದಲ್ಲಿ ಕುಡಿಯುವ‌‌ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ‌ ಮಾಡಿದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ, ತಾಲೂಕು​ ಪಂಚಾಯತಿ ಅಧಿಕಾರಿಗಳು ಬೇಜಾವಾಬ್ದಾರಿಯನ್ನು ತೋರುತ್ತಿದ್ದಾರೆ.‌ ಹೀಗಾಗಿ ಶಿರೂರ ಗ್ರಾಮ ಪಂಚಾಯಿತಿ ಪಿಡಿಒ, ಇಒ ಅಮಾನತು ಮಾಡುವಂತೆ ಕುಂದಗೋಳ ತಹಶೀಲ್ದಾರರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.