ETV Bharat / city

ಹೆಡ್​ಕಾನ್​ಸ್ಟೇಬಲ್​ ಮೇಲೆ ಇಟ್ಟಿಗೆಯಿಂದ ದಾಳಿ ಮಾಡಿ ತಲೆ ಸೀಳಿದ ನೆರೆಮನೆ ವ್ಯಕ್ತಿ - ಹೆಡ್​ಕಾನ್​ಸ್ಟೇಬಲ್​ ಮೇಲೆ ಹಲ್ಲೆ ಮಾಡಿದ ವ್ಯಕ್ತಿ

ಯಾವುದೋ ಕಾರಣಕ್ಕಾಗಿ ಪೊಲೀಸ್​ ಕಾನ್ಸ್‌ಟೇಬಲ್‌ ಮೇಲೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

head-constable
ಹೆಡ್​ಕಾನ್​ಸ್ಟೇಬಲ್
author img

By

Published : Feb 21, 2022, 1:05 PM IST

ಹುಬ್ಬಳ್ಳಿ: ಪೊಲೀಸ್​ ಕಾನ್ಸ್‌ಟೇಬಲ್‌ ಮೇಲೆ ಪಕ್ಕದ ಮನೆ ವ್ಯಕ್ತಿಯೊಬ್ಬ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್​ಕಾನ್​ಸ್ಟೇಬಲ್​ ಪುರಾಣಿಕಮಠ ತೀವ್ರ ಗಾಯಗೊಂಡಿದ್ದಾರೆ. ಸಹದೇವನಗರ ನಿವಾಸಿಯಾಗಿರುವ ಪುರಾಣಿಕಮಠ ಅವರ ಮೇಲೆ ಭರತೇಶ್​ ಎಂಬಾತ ಹಲ್ಲೆ ಮಾಡಿದ್ದು, ತಲೆಯೊಡೆದು ಅತೀವ ರಕ್ತಸ್ರಾವವಾಗಿದೆ.

ಗಾಯಗೊಂಡ ಪುರಾಣಿಕಮಠರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ನಿಷೇಧಾಜ್ಞೆ ಜಾರಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.