ETV Bharat / city

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಗೆ 'ಕಾರ್ಗೋ ಸೇವೆ' ಆರಂಭ

ದೇಶಾದ್ಯಂತ ಹಲವಾರು ರಾಜ್ಯಗಳ ಪ್ರಮುಖ ಪ್ರದೇಶದ ಮೂಲಕ ವಾಣಿಜ್ಯ, ವಹಿವಾಟು ಹೊಂದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯ ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ವೃದ್ಧಿಸಲು ಈ ಚಿಂತನೆ ನಡೆಸಲಾಗಿದೆ..

Cargo service begins from hubballi airport
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಗೆ ಕಾರ್ಗೋ ಸೇವೆ ಆರಂಭ
author img

By

Published : Aug 14, 2021, 3:30 PM IST

ಹುಬ್ಬಳ್ಳಿ : ನಿನ್ನೆಯಷ್ಟೇ ಐಎಲ್ಎಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ವೈಜ್ಞಾನಿಕ ವಿಮಾನ ಲ್ಯಾಂಡಿಂಗ್ ಸೇವೆಯನ್ನು ಪ್ರಾರಂಭ ಮಾಡಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಕಾರ್ಗೋ ಸೇವೆಯನ್ನು ಆರಂಭ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಗೆ ಕಾರ್ಗೋ ಸೇವೆ ಆರಂಭ

ಹುಬ್ಬಳ್ಳಿ ವಾಣಿಜ್ಯ ಚಟುವಟಿಕೆಗಳ ಹಬ್. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪ್ರಯಾಣಿಕರಿಗೆ ವಿಮಾನ ಸೇವೆ ನೀಡುವಂತೆ, ಸರಕು ಸಾಗಣೆ ಮಾಡಲು ಕಾರ್ಗೋ ಸೇವೆ ಪ್ರಾರಂಭ ಮಾಡಲು ಚಿಂತಿಸಿದ್ದು, ಮಾರ್ಚ್‌ 14ರಿಂದ ಕಾರ್ಗೋ ಸೇವೆಯ ಕಾಮಗಾರಿ ಆರಂಭಗೊಂಡಿದೆ.

ದೇಶಾದ್ಯಂತ ಹಲವಾರು ರಾಜ್ಯಗಳ ಪ್ರಮುಖ ಪ್ರದೇಶದ ಮೂಲಕ ವಾಣಿಜ್ಯ, ವಹಿವಾಟು ಹೊಂದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯ ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ವೃದ್ಧಿಸಲು ಈ ಚಿಂತನೆ ನಡೆಸಲಾಗಿದೆ.

ನಿಮ್ಮ ಯಾವುದೇ ಸರಕುಗಳನ್ನು ಸುರಕ್ಷಿತ ಹಾಗೂ ತುರ್ತು ಸೇವೆಯನ್ನು ನೀಡಲು ಕಾರ್ಗೋ ಸೇವೆ ಸಿದ್ಧವಾಗುತ್ತಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. ಇನ್ನು ಕೆಲವೇ ದಿನಗಳಲ್ಲಿ ಸೇವೆ ಆರಂಭಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.