ETV Bharat / city

ಕೊರೊನಾ ಸೋಂಕಿತರು, ಕ್ವಾರಂಟೈನ್​​​ನಲ್ಲಿ ಇರುವವರಿಗೆ ಪೌಷ್ಟಿಕ ಆಹಾರ - A nutritious diet to boost immunity

ಮೈಸೂರು ಸಿಎಫ್​​ಟಿಆರ್​​ಐನಿಂದ ವಿಟಮಿನ್ ಮ್ಯಾಂಗೊ ಬಾರ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸ್ಪಿರುಲಿನಾ ಚಿಕ್ಕಿಗಳನ್ನು ತರಿಸಲಾಗುವುದು‌ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದರು.

nutritious food for Corona infected patients
ಜಿಲ್ಲಾಧೀಕಾರಿ ಮಹಾಂತೇಶ್​ ಆರ್​. ಬೀಳಗಿ
author img

By

Published : May 12, 2020, 2:51 PM IST

ದಾವಣಗೆರೆ: ಕೊರೊನಾ ಸೋಂಕಿತರಿಗೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್​​​ನಲ್ಲಿ‌ ಇರುವವರಿಗೆ ಮತ್ತಷ್ಟು ಪೌಷ್ಟಿಕ ಆಹಾರ ಪೂರೈಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕೆ ಆಯುಷ್ ಇಲಾಖೆಯೂ ಕೈ ಜೋಡಿಸಿದೆ.

ಮೈಸೂರು ಸಿಎಫ್​​ಟಿಆರ್​​ಐನಿಂದ ವಿಟಮಿನ್ ಮ್ಯಾಂಗೊ ಬಾರ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸ್ಪಿರುಲಿನಾ ಚಿಕ್ಕಿಗಳನ್ನು ತರಿಸಲಾಗುವುದು‌ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್​ ಆರ್​. ಬೀಳಗಿ

ದಾವಣಗೆರೆಯಲ್ಲಿ 65 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಮೂವರಿಗೆ ಮಾತ್ರ ಸ್ವಲ್ಪ ಮಟ್ಟಿನ ತೊಂದರೆ ಕಂಡು ಬಂದಿದೆ. ಉಳಿದವರು ಆರೋಗ್ಯವಾಗಿದ್ದಾರೆ ಎಂದರು.

ರೋಗಿ-533 ಚಿಕಿತ್ಸೆ 14 ದಿನ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆ ಎರಡನೇ ಬಾರಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದ ಅವರು, ಎಲ್ಲಾ ರೋಗಿಗಳು ಗುಣಮುಖರಾಗುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.