ETV Bharat / city

ಕಾವೇರಿ ನೀರು ಸರಬರಾಜು ಯೋಜನೆಯ ತುರ್ತು ಕಾಮಗಾರಿ : ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.5ರಂದು ನೀರು ಸರಬರಾಜು ವ್ಯತ್ಯಯ

ಜ.5ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ತೊರೆಕಾಡನಹಳ್ಳಿ ವ್ಯಾಪ್ತಿಯ ಕಾವೇರಿ ನೀರು ಸರಬರಾಜು ಯೋಜನೆಯ 1 ಮತ್ತು 2 ನೇ ಹಂತದಲ್ಲಿ ವಿವಿಧ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆ ಜ.5 ಹಾಗೂ ಜ.6ರಂದು ನಗರದ ಹಲವಾರು ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ..

author img

By

Published : Jan 4, 2022, 2:12 PM IST

water supply shutdown in Benagaluru
ಬೆಂಗಳೂರಿನಲ್ಲಿ ಜ.5ರಂದು ನೀರು ಸರಬರಾಜು ವ್ಯತ್ಯಯ

ಬೆಂಗಳೂರು : ತೊರೆಕಾಡನಹಳ್ಳಿ ವ್ಯಾಪ್ತಿಯ ಕಾವೇರಿ ನೀರು ಸರಬರಾಜು ಯೋಜನೆಯ 1 ಮತ್ತು 2ನೇ ಹಂತದಲ್ಲಿ ವಿವಿಧ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜ.5ರ ತಡರಾತ್ರಿ 12.30ರಿಂದ ಜ.6ರ ರಾತ್ರಿ 11.30ರವರೆಗೆ ಕಾಮಗಾರಿ ನಡೆಯಲಿದೆ.

ಈ ಅವಧಿಯಲ್ಲಿ ನಗರದ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಪ್ರಕಟಣೆ ಹೊರಡಿಸಿದೆ.

ಈ ಏರಿಯಾಗಳಲ್ಲಿ ನೀರು ಪೂರೈಕೆ ವ್ಯತ್ಯಯ : ವಿದ್ಯಾಪೀಠ, ಕತ್ತರಿಗುಪ್ಪೆ, ಬಸವನಗುಡಿ, ಕುಮಾರಸ್ವಾಮಿ ಬಡಾವಣಿ, ಇಸ್ರೋಲೇಔಟ್, ಕೆಹೆಚ್‌ಬಿ ಕಾಲೋನಿ, ಜಯನಗರ, ಕಸ್ತೂರಬಾ ನಗರ, ಹೊಸ ಗುಡ್ಡದಹಳ್ಳಿ, ಬಾಪೂಜಿನಗರ, ಕಲಾಸಿಪಾಳ್ಯ, ಸುಧಾಮ ನಗರ, ಕೆಜಿ ನಗರ, ಪಾದರಾಯನಪುರ, ಜಗಜೀವನರಾಮ್‌ ನಗರ, ಕರಿಸಂದ್ರ, ಇಟ್ಟಮಡು, ಹೊಸಕೆರೆಹಳ್ಳಿ, ಪದ್ಮನಾಭ ನಗರ, ಉತ್ತರಹಳ್ಳಿ, ಚಿಕ್ಕಲ್ಲಸಂದ್ರ, ಶಾಂತಿನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆಪಿನಗರ, ಗಾಂಧಿನಗರ, ವಸಂತನಗರ, ಟೌನ್‌ಹಾಲ್, ಲಾಲ್‌ಬಾಗ್ ರಸ್ತೆ, ಕಾಟನ್‌ಪೇಟೆ, ಚಿಕ್ಕಪೇಟೆ, ಶಿವಾಜಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ತಿಳಿಸಿದೆ.

ದೊಮ್ಮಲೂರು, ಆಡುಗೋಡಿ, ಕೋರಮಂಗಲ, ಬ್ಯಾಡರಹಳ್ಳಿ, ಕಾಕ್ಸ್‌ಟೌನ್, ಡಿ.ಜೆ. ಹಳ್ಳಿ, ನಾಗವಾರ, ಚಾಮರಾಜಪೇಟೆ, ಗಿರಿನಗರ, ಬ್ಯಾಟರಾಯನಪುರ, ಅವಲಹಳ್ಳಿ, ಶ್ರೀನಗರ, ಬನಶಂಕರಿ, ಯಶವಂತಪುರ, ಮಲ್ಲೇಶ್ವರ, ಜಯಮಹಲ್, ಶೇಷಾದ್ರಿಪುರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯನಗರ, ಡಾಲರ್ಸ್ ಕಾಲೋನಿ, ಗೆದ್ದಲಹಳ್ಳಿ, ಕಾವಲ್ ಭೈರಸಂದ್ರದಲ್ಲಿ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ.

ಎಂ.ಜಿ. ರಸ್ತೆ, ಹೆಚ್‌ಎಎಲ್ 2ನೇ ಹಂತ, ಇಂದಿರಾನಗರ, ಜೀವನಭೀಮಾನಗರ, ಹಲಸೂರು, ಜೋಗುಪಾಳ್ಯ, ಕೆ.ಜಿ. ಹಳ್ಳಿ, ಬಿಟಿಎಂ ಬಡಾವಣೆ, ಮಡಿವಾಳ, ಡೈರಿ ಸರ್ಕಲ್, ಮಾರುತಿ ನಗರ, ನೇತಾಜಿನಗರ, ನಿಮ್ಹಾನ್ಸ್ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜು ಇರುವುದಿಲ್ಲ ಎಂದು ಜಲಮಂಡಳಿ ಪಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಘೋಷಣೆಯಾಗುತ್ತಾ ಆರೆಂಜ್ ಅಲರ್ಟ್?: ಮೊದಲ ಹಂತದಲ್ಲಿ 50:50 ಸೂತ್ರ ಜಾರಿಗೆ ಸರ್ಕಾರ ಚಿಂತನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.