ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ - ಇಂದಿನ ಕಾಯಿಪಲ್ಲೆ ದರ

ಟೊಮೆಟೊ ಸೇರಿದಂತೆ ಅನೇಕ ತರಕಾರಿಗಳು ಮತ್ತು ಸೊಪ್ಪಿನ ದರದಲ್ಲಿ ಏರಿಕೆ ಕಂಡುಬಂದಿದ್ದು, ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಟೊಮೆಟೊ
author img

By

Published : May 31, 2022, 8:03 AM IST

Updated : May 31, 2022, 10:13 AM IST

ಬೆಂಗಳೂರು: ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಬಂಗಾನಪಲ್ಲಿ ಮಾವಿನಹಣ್ಣು 65 ರೂ., ಸಿಂಧೂರ 56 ರೂ., ರಸಪುರಿ 98 ರೂ., ಮಲ್ಲಿಕಾ 105 ರೂ., ತೋತಾಪುರಿ ಮಾವಿನಹಣ್ಣಿಗೆ 32 ರೂ. ಇದೆ. ಸೇಬು 158 ರೂ. ಗೆ ದೊರೆಯುತ್ತಿದ್ದು, ಕೆಂಪು ಸೇಬು 199 ರೂ., ಶಿಮ್ಲಾ ಸೇಬು 159 ರೂ., ಮೂಸಂಬಿ 66 ರೂ., ಸಪೋಟ 63 ರೂ., ದಾಳಿಂಬೆ 250 ರೂ., ಸೀಬೆ ಹಣ್ಣು 78 ರೂ., ಅನಾನಸ್‌​ 50 ರೂ., ಪಪ್ಪಾಯಿ 36 ರೂ., ಪಚ್ಚೆ ಬಾಳೆಹಣ್ಣು 39 ರೂ., ಏಲಕ್ಕಿ ಬಾಳೆಹಣ್ಣು 80 ರೂ., ಕಲ್ಲಂಗಡಿ 24 ರೂ., ಕಲ್ಲಂಗಡಿ (ಕಿರಣ್) 18 ರೂ., ಕರ್ಬೂಜ 26 ರೂ. ಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ): ಹುರುಳಿಕಾಯಿ 98 ರೂ., ಸೀಮೆ ಬದನೆಕಾಯಿ (ಸಗಟು) 16 ರೂ., ಸೀಮೆ ಬದನೆಕಾಯಿ 35 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 55 ರೂ., ಸೌತೆಕಾಯಿ 42 ರೂ., ದಪ್ಪಮೆಣಸಿನಕಾಯಿ 74 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 35 ರೂ., ನುಗ್ಗೇಕಾಯಿ 115 ರೂ., ಈರುಳ್ಳಿ ಮಧ್ಯಮ 20 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 40 ರೂ., ಮೂಲಂಗಿ 36 ರೂ., ಟೊಮೆಟೋ 99 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 180 ರೂ.ಗೆ ಲಭ್ಯವಾಗುತ್ತಿದೆ.

ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 4.5 ರೂ, ದಂಟಿನ ಸೊಪ್ಪು ಕೆಂಪು 10 ರೂ, ಕರಿಬೇವು ಸೊಪ್ಪು 6.5 ರೂ., ಕೊತ್ತಂಬರಿ ಸೊಪ್ಪು 13.5ರೂ., ಸಬ್ಬಸಿಗೆ ಸೊಪ್ಪು 20 ರೂ, ಮೆಂತೆ ಸೊಪ್ಪು 13.5 ರೂ, ಪುದೀನ ಸೊಪ್ಪು 5 ರೂ, ಪಾಲಕ್ ಸೊಪ್ಪು 8 ರೂ, ಈರುಳ್ಳಿ ಸೊಪ್ಪು 14 ರೂ, ಗೋಂಗುರ ಸೊಪ್ಪು 14 ರೂ, ಬಸಳೆ ಸೊಪ್ಪು 4 ರೂ.ಗೆ ಲಭ್ಯವಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ: ಇಂದಿನ ತರಕಾರಿ ದರ

ಶಿವಮೊಗ್ಗ ತರಕಾರಿ ದರ (ಕೆ.ಜಿ): ಮೆಣಸಿನ ಕಾಯಿ 30 ರೂ., M.Z ಬಿನ್ಸ್ 60 ರೂ., ರಿಂಗ್ ಬಿನ್ಸ್ 80 ರೂ., ಎಲೆಕೋಸು ಚೀಲಕ್ಕೆ 20 ರೂ., ಬಿಟ್ ರೂಟ್ 16 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 40 ರೂ., ಹಾಗಲಕಾಯಿ 40 ರೂ., ಎಳೆ ಸೌತೆ 26 ರೂ., ಬಣ್ಣದ ಸೌತೆ 30 ರೂ., ಜವಳಿಕಾಯಿ/ಚವಳೆಕಾಯಿ 50 ರೂ., ತೊಂಡೆಕಾಯಿ 50 ರೂ., ನವಿಲುಕೋಸು 50 ರೂ., ಮೂಲಂಗಿ 30 ರೂ., ದಪ್ಪಮೆಣಸು 80 ರೂ., ಕ್ಯಾರೇಟ್ 40 ರೂ., ನುಗ್ಗೆಕಾಯಿ 70 ರೂ., ಹೂ ಕೋಸು 500 ರೂ ಚೀಲಕ್ಕೆ, ಟೊಮೊಟೊ 60 ರೂ., ನಿಂಬೆಹಣ್ಣು 100 ಕ್ಕೆ 500 ರೂ., ಈರುಳ್ಳಿ 12-16 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30-60 ರೂ., ಸೀಮೆ ಬದನೆಕಾಯಿ 30 ರೂ., ಬದನೆಕಾಯಿ 20 ರೂ., ಕುಂಬಳಕಾಯಿ 16 ರೂ., ಹಸಿ ಶುಂಠಿ 26 ರೂ., ಮಾವಿನಕಾಯಿ 20 ರೂ.,

ಸೊಪ್ಪು ದರ: ಕೂತ್ತಂಬರಿಸೊಪ್ಪು 100 ಕ್ಕೆ 400 ರೂ., ಮೆಂತೆಸೊಪ್ಪು100 ಕ್ಕೆ 320 ರೂ., ಪಾಲಕ್ ಸೂಪ್ಪು 100 ಕ್ಕೆ 340 ರೂ., ಸೊಪ್ಪು 100 ಕ್ಕೆ 200 ರೂ., ಪುದಿನ ಸೊಪ್ಪು100 ಕ್ಕೆ 300 ರೂ.,

ಮೈಸೂರಲ್ಲಿ ತರಕಾರಿ ದರ (ಕೆ.ಜಿ): ಬೀನ್ಸ್ 55 ರೂ., ಪೆನ್ಸಿಲ್ ಬೀನ್ಸ್ 70 ರೂ., ಟೊಮೆಟೊ 50 ರೂ., ಬೆಂಡೆಕಾಯಿ 10 ರೂ., ಸೌತೆಕಾಯಿ 8 ರೂ., ಗುಂಡು ಬದನೆ 20 ರೂ., ಕುಂಬಳಕಾಯಿ 8 ರೂ., ಹೀರೆಕಾಯಿ 15 ರೂ., ಪಡವಲಕಾಯಿ 15 ರೂ., ತೊಂಡೆಕಾಯಿ 32 ರೂ., ಹಾಗಲಕಾಯಿ 25 ರೂ., ಕಾಲಿಫ್ಲವರ್ 30 ರೂ., ದಪ್ಪ ಮೆಣಸು 60 ರೂ., ಸೋರೆಕಾಯಿ 18 ರೂ., ಬದನೆಕಾಯಿ ವೈಟ್ 18 ರೂ., ಕೋಸು 23 ರೂ., ಸೀಮೆಬದನೆ 22 ರೂ., ಬೆಂಡೆಕಾಯಿ 23 ರೂ., ಮೆಣಸಿನಕಾಯಿ 15 ರೂ., ಬಜ್ಜಿ 35 ರೂ.ಗೆ ಸಿಗುತ್ತಿದೆ.

Last Updated : May 31, 2022, 10:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.