ಬೆಂಗಳೂರು : ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೆ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.
ಬೆಂಗಳೂರಲ್ಲಿ ಇಂದಿನ ತರಕಾರಿ ದರ:
- ಹುರಳಿಕಾಯಿ 70 ರೂ.(ಏರಿಕೆ)
- ಬದನಕಾಯಿ (ಬಿಳಿ) 39 ರೂ. (ಏರಿಕೆ)
- ಬದನಕಾಯಿ (ಗುಂಡು) 39 ರೂ.
- ಬೀಟ್‍ರೂಟ್ 25 ರೂ.
- ಹಾಗಲಕಾಯಿ 42 ರೂ.
- ಸೌತೆಕಾಯಿ 32 ರೂ.
- ದಪ್ಪ ಮೆಣಸಿನಕಾಯಿ 86 ರೂ.
- ಹಸಿ ಮೆಣಸಿನಕಾಯಿ 67 ರೂ.
- ತೆಂಗಿನಕಾಯಿ ದಪ್ಪ 37 ರೂ.
- ನುಗ್ಗೇಕಾಯಿ 40 ರೂ.
- ಈರುಳ್ಳಿ ಮಧ್ಯಮ 20 ರೂ.
- ಸಾಂಬಾರ್ ಈರುಳ್ಳಿ 45 ರೂ.
- ಆಲೂಗಡ್ಡೆ 31 ರೂ.
- ಮೂಲಂಗಿ 29 ರೂ.
- ಟೊಮೆಟೋ 52 ರೂ.(ಏರಿಕೆ)
- ಕೊತ್ತಂಬರಿ ಸೊಪ್ಪು 58 ರೂ.
- ಕರಿಬೇವು 78 ರೂ.
- ಬೆಳ್ಳುಳ್ಳಿ 96 ರೂ.
- ನಿಂಬೆಹಣ್ಣು 235(ಒಂದಕ್ಕೆ 15₹)
- ಪುದೀನ 34 ರೂ.
- ಪಾಲಾಕ್ ಸೊಪ್ಪು 40 ರೂ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 60 ರೂ.
- M.Z ಬಿನ್ಸ್- 40 ರೂ.
- ರಿಂಗ್ ಬಿನ್ಸ್ -60 ರೂ.
- ಎಲೆಕೋಸು ಚೀಲಕ್ಕೆ-08 ರೂ.
- ಬೀಟ್ ರೂಟ್-10 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-26 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-10 ರೂ.
- ಚವಳಿ ಕಾಯಿ-20 ರೂ.
- ತೊಂಡೆಕಾಯಿ-30 ರೂ.
- ನವಿಲು ಕೋಸು-20 ರೂ.
- ಮೂಲಂಗಿ-16 ರೂ.
- ದಪ್ಪ ಮೆಣಸು-60 ರೂ.
- ಕ್ಯಾರೇಟ್-20 ರೂ.
- ನುಗ್ಗೆಕಾಯಿ-20 ರೂ.
- ಹೂ ಕೋಸು-400 ರೂ ಚೀಲಕ್ಕೆ.
- ಟೊಮೊಟೊ- 32 ರೂ.
- ನಿಂಬೆಹಣ್ಣು 100ಕ್ಕೆ-600 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-24 ರೂ.
- ಬೆಳ್ಳುಳ್ಳಿ-30-60 ರೂ.
- ಸೀಮೆ ಬದನೆಕಾಯಿ-30 ರೂ.
- ಬದನೆಕಾಯಿ-10 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.
- ಮಾವಿನಕಾಯಿ-30 ರೂ.
- ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
- ಸಬ್ಬಸಿಕೆ ಸೊಪ್ಪು 100ಕ್ಕೆ -200 ರೂ.
- ಮೆಂತೆ ಸೊಪ್ಪು100ಕ್ಕೆ -200 ರೂ.
- ಪಾಲಕ್ ಸೊಪ್ಪು 100ಕ್ಕೆ -140 ರೂ.
- ಪುದಿನ ಸೊಪ್ಪು100 ಕ್ಕೆ - 200 ರೂ.
ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಇಲ್ಲಿದೆ..