ETV Bharat / city

ಮೇಲ್ಮನೆ ಘಟನೆ ಪ್ರಜಾಪ್ರಭುತ್ವದಲ್ಲಿ ಒಂದು ಕಳಂಕ : ಸಚಿವ ಆರ್.ಅಶೋಕ್

author img

By

Published : Dec 15, 2020, 1:04 PM IST

ಕಾಂಗ್ರೆಸ್​ಗೆ ಬಲ ಸಾಬೀತುಪಡಿಸುವುದಕ್ಕೆ ಆಗದೆ, ಸೋಲಿನ ಭಯದಲ್ಲಿ ಪಲಾಯನ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಿಲ್ಲ. ವಿಷಾದನೀಯ. ಉಪ ಸಭಾಪತಿಯವರನ್ನು ಎಳೆದಾಡುವುದು ಶೋಭೆ ತರುವ ವಿಚಾರವಲ್ಲ..

ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು : ವಿಧಾನ ಪರಿಷತ್ತಿನ ಘಟನೆ ಪ್ರಜಾಪ್ರಭುತ್ವದಲ್ಲಿ ಒಂದು ಕಳಂಕವಾಗಿದೆ ಎಂದು ಸಚಿವ ಆರ್.ಅಶೋಕ್ ಕಿಡಿ ಕಾರಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯದ ಪರ ಮತ ಹಾಕಿಸುವುದು ಪ್ರಜಾಪ್ರಭುತ್ವ.

ಅವಿಶ್ವಾಸವೇ ನಡೆಯಬಾರದು ಅಂದ್ರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತೆ?. ಕಾಂಗ್ರೆಸ್​ನವರದ್ದು ನಾಟಕ. ದೇಶದಲ್ಲಿ ತುರ್ತು ಪರಿಸ್ಥಿತಿ ತಂದವರು ಅವರು. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್​ ಅಶೋಕ್​​

ಇದನ್ನೂ ಓದಿ.. ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ

ಕಾಂಗ್ರೆಸ್​ಗೆ ಬಲ ಸಾಬೀತುಪಡಿಸುವುದಕ್ಕೆ ಆಗದೆ ಪಲಾಯನ ಮಾಡಿದ್ದಾರೆ. ಸೋಲಿನ ಭಯದಲ್ಲಿ ಪಲಾಯನ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಿಲ್ಲ. ವಿಷಾದನೀಯ ಘಟನೆ. ಇದನ್ನು ಖಂಡಿಸುತ್ತೇನೆ. ಇದು ಕಳಂಕ. ಉಪ ಸಭಾಪತಿಯವರನ್ನು ಎಳೆದಾಡುವುದು ಶೋಭೆ ತರುವ ವಿಚಾರವಲ್ಲ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.