ETV Bharat / city

ಪಿಎಸ್‌ಐ ನೇಮಕ ಹಗರಣ:  ಮೂವರು ಆರೋಪಿಗಳು ಸಿಐಡಿ ಕಸ್ಟಡಿಗೆ - ಡಿವೈಎಸ್​ಪಿ ಶಾಂತಕುಮಾರ್ ಸಿಐಡಿ ಕಸ್ಟಡಿಗೆ

PSI recruitment scam: ಡಿವೈಎಸ್​ಪಿ ಶಾಂತಕುಮಾರ್, ಹೆಡ್ ಕಾನ್ಸ್​​ಟೇಬಲ್ ಶ್ರೀಧರ್ ಹಾಗೂ ಶ್ರೀನಿವಾಸ ಅವರನ್ನ ಜೂ.29ರ ವರೆಗೆ ಸಿಐಡಿ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ಮುಂದುವರೆಸಿದೆ.

CID
ಸಿಐಡಿ
author img

By

Published : Jun 25, 2022, 12:37 PM IST

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಡಿವೈಎಸ್​ಪಿ ಶಾಂತಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನ ಸಿಐಡಿ ಕಸ್ಟಡಿಗೆ ಪಡೆದಿದೆ. ಡಿವೈಎಸ್​ಪಿ ಶಾಂತಕುಮಾರ್, ಹೆಡ್ ಕಾನ್ಸ್​​ಟೇಬಲ್ ಶ್ರೀಧರ್ ಹಾಗೂ ಶ್ರೀನಿವಾಸ ಅವರನ್ನ ಜೂ.29ರ ವರೆಗೆ ಸಿಐಡಿ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಮುಂದುವರೆಸಿದೆ.

ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಸಂಬಂಧ ಬಂಧಿತರನ್ನ ಪುನಃ ವಶಕ್ಕೆ ಪಡೆಯಲಾಗಿದೆ. ಸೋಮವಾರ ಮತ್ತೆ ಎಡಿಜಿಪಿ ಅಮೃತ್ ಪಾಲ್ ಅವರನ್ನ ವಿಚಾರಣೆಗೆ ಕರೆದು ಮುಖಾಮುಖಿ ಆರೋಪಿಗಳೆದುರು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.