ETV Bharat / city

ಕೊರೊನಾ ವಾರಿರ್ಯಸ್​​ಗೆ ಹಾಡಿನ ಮೂಲ ನಮನ ಸಲ್ಲಿಸಿದ ಗೋ ಪ್ರೇಮಿ ಮಹೇಂದ್ರ ಮನ್ನೂತ್

ಗೋವು ಪ್ರೇಮಿ ಮಹೇಂದ್ರ ಮನ್ನೂತ್​​, ಹಲವಾರು ಸಮಾಜ ಮುಖಿ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದು, ಸದ್ಯ ಕೊರೊನಾ ವಾರಿಯರ್ಸ್​​ಗಳ ತ್ಯಾಗ ಮತ್ತು ಸೇವೆಯನ್ನು ಗೌರವಿಸಿ ವಿಶೇಷ ಹಾಡೊಂದನ್ನು ರಚಿಸಿದ್ದಾರೆ.

mahendra-mannut-corona-song
ಮಹೇಂದ್ರ ಮನ್ನೂತ್
author img

By

Published : Aug 13, 2020, 8:31 PM IST

ಬೆಂಗಳೂರು: ಸಮಾಜ ಮುಖಿ ಕಾರ್ಯ ಮಾಡುತ್ತ ಹೆಸರುವಾಸಿಯಾಗಿರುವ ಗೋ ಸೇವಕ ಮಹೇಂದ್ರ ಮನ್ನೂತ್​​, ಹಲವಾರು ಸಮಾಜ ಮುಖಿ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದು, ಸದ್ಯ ಕೊರೊನಾ ವಾರಿಯರ್ಸ್​​ಗಳಿಗೆ ವಿಶೇಷ ಹಾಡಿನ ಮೂಲಕ ನಮನಗಳನ್ನು ಸಲ್ಲಿಸಿದ್ದಾರೆ.

ಕೊರೊನಾ ವಾರಿರ್ಯಸ್​​ಗೆ ಹಾಡಿನ ಮೂಲ ನಮನ ಸಲ್ಲಿಸಿದ ಗೋವು ಪ್ರೇಮಿ ಮಹೇಂದ್ರ ಮನ್ನೂತ್

'ನಮಗಾಗಿ ಜೀವ ಕೊಟ್ಟವರು' ಎಂಬ ಶಿರ್ಷಿಕೆ ಹೊಂದಿರುವ ಹಾಡನ್ನು ಮಹೇಂದ್ರ ಮನ್ನೂತ್​​ ನಿರ್ಮಾಣ ಮಾಡಿ, ನಟಿಸಿದ್ದಾರೆ. ಕಿಲಾಡಿಗಳು ಎಂಬ ಚಿತ್ರವನ್ನು ನಿರ್ದೇಶನ ಮಾಡಿದ ಅನುಭವವಿರುವ ಬಿ. ಪಿ. ಹರಿಹರನ್​​ ಈ ಕೊರೊನಾ ಹಾಡಿಗೆ ನಿರ್ದೇಶನ ಮಾಡಿದ್ದಾರೆ.

ಸಾಹಿತಿ ರೇವಣ್ಣ ನಾಯಕ್ ಬರೆದಿರುವ ಪದಗಳಿಗೆ ಸಚಿನ್ ಎಸ್ ನಗರ್ತ ಬಹಳ ಸೊಗಸಾಗಿ ಹಾಡಿದ್ದಾರೆ. ನಮಗಾಗಿ ಜೀವ ಕೊಟ್ಟವರು ಎಂಬ ಹಾಡು ಸದ್ಯ ಕೊರೊನಾ ಪರಿಸ್ಥಿತಿಯ ಬಗ್ಗೆ ಒಳಗೊಂಡಿದೆ.

ಇನ್ನು ಸೌತ್ ಚಿತ್ರರಂಗದಲ್ಲಿ ಹಿರಿಯ ಕ್ಯಾಮರಾಮ್ಯಾನ್ ಆಗಿ ಸೇವೆಸಲ್ಲಿಸಿರುವ ಜಾನ್ ಅವರನ್ನು ಸನ್ಮಾನಿಸಲಾಯಿತು. ಇನ್ನು ಹಾಡಿನಲ್ಲಿ ಕಾಣಿಸಿಕೊಂಡಿರುವ 150 ಜನ ಪೌರ ಕಾರ್ಮಿಕರು, 200 ಜನ ಅಂಗನವಾಡಿ ಕಾರ್ಯಕರ್ತರು, ಈ ಹಾಡಿನಲ್ಲಿ ದುಡಿದ 50 ಜನ ಪ್ರೊಡಕ್ಷನ್ ಬಾಯ್ಸ್​​ಗಳಿಗೆ 25 ಕೆಜಿಯ ದಿನಸಿ ಕಿಟ್​​ಗಳನ್ನು ವಿತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.