ETV Bharat / city

ರಾಜ್ಯದಲ್ಲಿಂದು 41 ಸಾವಿರಕ್ಕೂ ಹೆಚ್ಚು ಕೋವಿಡ್‌ ಸೋಂಕಿತರು ಪತ್ತೆ; ಪಾಸಿಟಿವಿಟಿ ದರ 22%

ಕರ್ನಾಟಕದಲ್ಲಿಂದು ದಾಖಲೆಯ 41,457 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 20 ಜನರು ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.

author img

By

Published : Jan 18, 2022, 7:13 PM IST

Updated : Jan 18, 2022, 7:46 PM IST

Karnataka covid
Karnataka covid

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೋವಿಡ್‌ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಈ ಹಿಂದಿನ ದಿನಕ್ಕಿಂತಲೂ ಅತಿ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಒಂದೇ ದಿನದಲ್ಲಿ 41,457 ಹೊಸ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದರಲ್ಲಿ ಬೆಂಗಳೂರಿನಲ್ಲೇ 25,595 ಪ್ರಕರಣ ದಾಖಲಾಗಿವೆ. ಉಳಿದ 15 ಸಾವಿರ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ಒಟ್ಟು 20 ಜನರು ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಸದ್ಯ ಶೇ. 22.30ರಷ್ಟು ಪಾಸಿಟಿವಿಟಿ ರೇಟ್​ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

  • Test positivity rate crosses 22% as cases spike to 41k today:
    ◾New cases in State: 41,457
    ◾New cases in B'lore: 25,595
    ◾Positivity rate in State: 22.30%
    ◾Discharges: 8,353
    ◾Active cases State: 2,50,381 (B'lore- 178k)
    ◾Deaths:20 (B'lore- 07)
    ◾Tests: 1,85,872#COVID

    — Dr Sudhakar K (@mla_sudhakar) January 18, 2022 " class="align-text-top noRightClick twitterSection" data=" ">

ಇಂದು 8,353 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ. ಸದ್ಯ 2,50,381 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಂದೇ ದಿನ 1,825,872 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.

ನಿನ್ನೆ ರಾಜ್ಯದಲ್ಲಿ 27,156 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. 14 ಜನರು ಸಾವನ್ನಪ್ಪಿದ್ದರು.

ರೂಪಾಂತರಿ ಅಪ್‌ಡೇಟ್ಸ್:
ಅಲ್ಫಾ - 156
ಬೀಟಾ-08
ಡೆಲ್ಟಾ- 2956
ಡೆಲ್ಟಾ ಸಬ್ ಲೈನ್ ಏಜ್- 1372
ಕಪ್ಪಾ-160
ಈಟಾ-01
ಒಮಿಕ್ರಾನ್- 766

ಜಿಲ್ಲಾವಾರು ಕೋವಿಡ್ ವಿವರ:

Karnataka reports 41K new  COVID19 cases

Last Updated : Jan 18, 2022, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.