ETV Bharat / city

ಕಷ್ಟದ ಸ್ಥಿತಿಯಲ್ಲೂ ಕೆಲಸಕ್ಕೆ ಬರ್ತಿದ್ದೇವೆ, ದಯವಿಟ್ಟು ದಿನದ ವೇತನ ಕಡಿತ ಮಾಡಬೇಡಿ - Day-wage reduction objection

ನಮ್ಮ ಕುಟುಂಬವನ್ನೂ ಲೆಕ್ಕಿಸಿದೆ ಕೆಲಸ ಮಾಡುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಮ್ಮ ವೇತನ ಕಡಿತ ಬೇಡ ಎಂದು ಠಾಣೆಯ ಬಹುತೇಕ ಸಿಬ್ಬಂದಿ ಪತ್ರದ ಮುಖೇನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Day-wage reduction objection; Police appeal for pay cuts
ಪೊಲೀಸರು ಸಹಿ ಮಾಡಿರುವ ಪತ್ರ
author img

By

Published : Apr 2, 2020, 10:26 PM IST

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ದಾನಿಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ಆದೇಶ ಹೊರಡಿಸಿದ್ದರೂ ಒಂದು ದಿನದ ವೇತನ ಕಡಿತ ಮಾಡಬೇಡಿ ಎಂದು ಹಿರಿಯ ಅಧಿಕಾರಿಗಳಿಗೆ ವಿಲ್ಸನ್​​ ಗಾರ್ಡನ್​ ಪೊಲೀಸರು ಮನವಿ ಮಾಡಿದ್ದಾರೆ.

Day-wage reduction objection; Police appeal for pay cuts
ಪೊಲೀಸರು ಸಹಿ ಮಾಡಿರುವ ಪತ್ರ

ಸರ್ಕಾರಿ ನೌಕರರ ಒಂದು ದಿನದ ವೇತನ ಕಡಿತ ಮಾಡುವುದಾಗಿ ಹೇಳಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಕುರಿತು ಆಕ್ಷೇಪಣೆ ಇದ್ದರೆ ಲಿಖಿತವಾಗಿ ತಿಳಿಸಬಹುದು ಎಂದು ಹೇಳಲಾಗಿತ್ತು.

ಸರ್ಕಾರ ರಾಘವೇಂದ್ರ ಔರಾದ್ಕರ್ ವರದಿ ಪರಿಷ್ಕರಿಸಿ, ನಮ್ಮ ವೇತನ ಹೆಚ್ಚಳ ಮಾಡಿಲ್ಲ. ಪೌರಕಾರ್ಮಿಕರ ಒಂದು ದಿನ ವೇತನವನ್ನೂ ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಲಾಗಿದೆ. ಆದರೆ ನಮ್ಮ ವೇತನ ಕಡಿತ ಮಾಡಬೇಡಿ. ನಾವು ಈ ಕಷ್ಟದ ಪರಿಸ್ಥಿತಿಯಲ್ಲೂ ಕೆಲಸಕ್ಕೆ ಬರುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.