ETV Bharat / city

ಟೈರ್ ಸಿಡಿದು ಕಾರು ಪಲ್ಟಿ : ಸ್ಥಳದಲ್ಲೇ ಮಹಿಳೆ ಸಾವು - undefined

ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ಕಾರು ಪಲ್ಟಿ ಹೊಡೆದು ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದ್ದು, ಪರಿಣಾಮ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಲಿಮಂಗಲದ ಜಿಗಣಿ ಕೆರೆ ಏರಿ ಮೇಲೆ ನಡೆದಿದೆ.

ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ಕಾರು ಪಲ್ಟಿ
author img

By

Published : Jul 25, 2019, 7:25 PM IST

ಬೆಂಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಲಿಮಂಗಲದ ಜಿಗಣಿ ಕೆರೆ ಏರಿ ಮೇಲೆ ನಡೆದಿದೆ.

ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ಕಾರು ಪಲ್ಟಿ

ಹುಲಿಮಂಗಲ ಗ್ರಾಮದ ಮಮತಾ (35) ಸಾವನ್ನಪ್ಪಿದ ಮಹಿಳೆ. ಕಾರು ಚಾಲನೆ ಮಾಡುತ್ತಿದ್ದ ಪತಿ ಆನಂದ್ ಕುಮಾರ್ (42) ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಕಾರಿನ ಚಕ್ರ ಸ್ಪೋಟಗೊಂಡಿದೆ. ಪರಿಣಾಮ ಕಾರು ಪಲ್ಟಿ ಹೊಡೆದು ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದೆ.

ಈ ಕುರಿತು ಸ್ಥಳಕ್ಕೆ ಜಿಗಣಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:KN_BNG_ANKL_01_25_TYRE BURST DEATH_S_MUNIRAJU_KA10020.
ಕಾರಿನ ಟೈರ್ ಸ್ಪೋಟ, ಕಾರು ಪಲ್ಟಿ ಮಹಿಳೆ ತಲೆಗೆ ಬಡಿದ ಕಾರು ಸ್ಥಳದಲ್ಲೇ ಸಾವು.

ಆನೇಕಲ್,
ಸಾವು ಹೇಗೇಗೆ ಯಾವ ರೂಪದಲ್ಲಿ ಎಲ್ಲೆಲ್ಲಿ ಯಾರ್ಯಾರಿಗೆ ಬರುತ್ತೆ ಹೇಳಲಿಕ್ಕಾಗದ ಪರಿಸ್ಥಿತಿಯಲ್ಲಿ ಇಂದು ಜಗತ್ತಿದೆ.
ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಹುಲಿಮಂಗಲ-ಜಿಗಣಿ ಮಾರ್ಗದ ಜಿಗಣಿ ಕೆರೆ ಏರಿ ಮೇಲೆ ದುರ್ಘಟನೆ ನಡೆದಿದ್ದು ಮಗಿಳೆ ಸಾವನ್ನಪ್ಪಿದ್ದಾಳೆ. ಹುಲಿಮಂಗಲ ಗ್ರಾಮದ ಮುವತ್ತೈದು ವರ್ಷದ ಮಮತಾ ಸಾವನ್ನಪ್ಪಿದವರು. ಕಾರು ಚಾಲನೆ ಮಾಡುತ್ತಿದ್ದ ಗಂಡ ನಲ್ವತ್ತೆರೆಡು ವರ್ಷದ ಆನಂದ್ ಕುಮಾರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರಿನಲ್ಲಿ ಹುಲಿಮಂಗಲ ದಂಪತಿಗಳು. ಜಿಗಣಿಗೆ ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿರುವ ವೇಳೆ ಜಿಗಣಿ ಸಮೀಪ ಕಾರಿನ ಚಕ್ರ ಸ್ಪೋಟಗೊಂಡಿದೆ. ಸ್ಪೋಟದ ರಭಸಕ್ಕೆ ಕಾರು ಪಲ್ಟಿ ಹೊಡೆದಾಗ ಮಮತಾ ಕೆಳಗೆ ಬಿದ್ದಿದ್ದಾರೆ. ಇನ್ನೇನು ಮೇಲೇಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಪಲ್ಟಿ ಹೊಡೆದ ಕಾರು ಮಹಿಳೆ ತಕೆಗೆ ಬಡಿದು ಅನಂತರ ಕೆರೆಗೆ ಕಾರು ಬಿದ್ದಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.Body:KN_BNG_ANKL_01_25_TYRE BURST DEATH_S_MUNIRAJU_KA10020.
ಕಾರಿನ ಟೈರ್ ಸ್ಪೋಟ, ಕಾರು ಪಲ್ಟಿ ಮಹಿಳೆ ತಲೆಗೆ ಬಡಿದ ಕಾರು ಸ್ಥಳದಲ್ಲೇ ಸಾವು.

ಆನೇಕಲ್,
ಸಾವು ಹೇಗೇಗೆ ಯಾವ ರೂಪದಲ್ಲಿ ಎಲ್ಲೆಲ್ಲಿ ಯಾರ್ಯಾರಿಗೆ ಬರುತ್ತೆ ಹೇಳಲಿಕ್ಕಾಗದ ಪರಿಸ್ಥಿತಿಯಲ್ಲಿ ಇಂದು ಜಗತ್ತಿದೆ.
ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಹುಲಿಮಂಗಲ-ಜಿಗಣಿ ಮಾರ್ಗದ ಜಿಗಣಿ ಕೆರೆ ಏರಿ ಮೇಲೆ ದುರ್ಘಟನೆ ನಡೆದಿದ್ದು ಮಗಿಳೆ ಸಾವನ್ನಪ್ಪಿದ್ದಾಳೆ. ಹುಲಿಮಂಗಲ ಗ್ರಾಮದ ಮುವತ್ತೈದು ವರ್ಷದ ಮಮತಾ ಸಾವನ್ನಪ್ಪಿದವರು. ಕಾರು ಚಾಲನೆ ಮಾಡುತ್ತಿದ್ದ ಗಂಡ ನಲ್ವತ್ತೆರೆಡು ವರ್ಷದ ಆನಂದ್ ಕುಮಾರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರಿನಲ್ಲಿ ಹುಲಿಮಂಗಲ ದಂಪತಿಗಳು. ಜಿಗಣಿಗೆ ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿರುವ ವೇಳೆ ಜಿಗಣಿ ಸಮೀಪ ಕಾರಿನ ಚಕ್ರ ಸ್ಪೋಟಗೊಂಡಿದೆ. ಸ್ಪೋಟದ ರಭಸಕ್ಕೆ ಕಾರು ಪಲ್ಟಿ ಹೊಡೆದಾಗ ಮಮತಾ ಕೆಳಗೆ ಬಿದ್ದಿದ್ದಾರೆ. ಇನ್ನೇನು ಮೇಲೇಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಪಲ್ಟಿ ಹೊಡೆದ ಕಾರು ಮಹಿಳೆ ತಕೆಗೆ ಬಡಿದು ಅನಂತರ ಕೆರೆಗೆ ಕಾರು ಬಿದ್ದಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.Conclusion:KN_BNG_ANKL_01_25_TYRE BURST DEATH_S_MUNIRAJU_KA10020.
ಕಾರಿನ ಟೈರ್ ಸ್ಪೋಟ, ಕಾರು ಪಲ್ಟಿ ಮಹಿಳೆ ತಲೆಗೆ ಬಡಿದ ಕಾರು ಸ್ಥಳದಲ್ಲೇ ಸಾವು.

ಆನೇಕಲ್,
ಸಾವು ಹೇಗೇಗೆ ಯಾವ ರೂಪದಲ್ಲಿ ಎಲ್ಲೆಲ್ಲಿ ಯಾರ್ಯಾರಿಗೆ ಬರುತ್ತೆ ಹೇಳಲಿಕ್ಕಾಗದ ಪರಿಸ್ಥಿತಿಯಲ್ಲಿ ಇಂದು ಜಗತ್ತಿದೆ.
ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಹುಲಿಮಂಗಲ-ಜಿಗಣಿ ಮಾರ್ಗದ ಜಿಗಣಿ ಕೆರೆ ಏರಿ ಮೇಲೆ ದುರ್ಘಟನೆ ನಡೆದಿದ್ದು ಮಗಿಳೆ ಸಾವನ್ನಪ್ಪಿದ್ದಾಳೆ. ಹುಲಿಮಂಗಲ ಗ್ರಾಮದ ಮುವತ್ತೈದು ವರ್ಷದ ಮಮತಾ ಸಾವನ್ನಪ್ಪಿದವರು. ಕಾರು ಚಾಲನೆ ಮಾಡುತ್ತಿದ್ದ ಗಂಡ ನಲ್ವತ್ತೆರೆಡು ವರ್ಷದ ಆನಂದ್ ಕುಮಾರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರಿನಲ್ಲಿ ಹುಲಿಮಂಗಲ ದಂಪತಿಗಳು. ಜಿಗಣಿಗೆ ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿರುವ ವೇಳೆ ಜಿಗಣಿ ಸಮೀಪ ಕಾರಿನ ಚಕ್ರ ಸ್ಪೋಟಗೊಂಡಿದೆ. ಸ್ಪೋಟದ ರಭಸಕ್ಕೆ ಕಾರು ಪಲ್ಟಿ ಹೊಡೆದಾಗ ಮಮತಾ ಕೆಳಗೆ ಬಿದ್ದಿದ್ದಾರೆ. ಇನ್ನೇನು ಮೇಲೇಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಪಲ್ಟಿ ಹೊಡೆದ ಕಾರು ಮಹಿಳೆ ತಕೆಗೆ ಬಡಿದು ಅನಂತರ ಕೆರೆಗೆ ಕಾರು ಬಿದ್ದಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.