ETV Bharat / city

ಉಪಚುನಾವಣೆ ಕಾವಿನ ಮಧ್ಯೆ 88 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ - karnataka police news

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳ ಒಟ್ಟು 88 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.

88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ  ಆದೇಶ
88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ ಆದೇಶ
author img

By

Published : Nov 28, 2019, 5:02 PM IST

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳ ಒಟ್ಟು 88 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.

88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ  ಆದೇಶ
88 ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ ಆದೇಶ

ಚುನಾವಣಾ ಆಯೋಗದ ನಿಯಮದ ಪ್ರಕಾರ, ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಇನ್ಸ್​ಪೆಕ್ಟರ್​ಗಳು ಚುನಾವಣೆ ನಡೆಯುವ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವಂತಿಲ್ಲ. ಹೀಗಾಗಿ ಈ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಿದ್ದೇಶ್ವರ-ಬಳ್ಳಾರಿಯಿಂದ ಕೊಪ್ಪಳ ಜಿಲ್ಲೆ
ನಾರಾಯಣ-ಹೊಸಪೇಟೆ ಟೌನ್ ಸರ್ಕಲ್​ನಿಂದ ರಾಯಚೂರಿಗೆ
ಪರಸಪ್ಪ- ಹೊಸಪೇಟೆ ಗ್ರಾಮೀಣ ಠಾಣೆಯಿಂದ ರಾಯಚೂರು
ಸಂಜೀವ್ ಕುಮಾರ್ - ರಾಯಚೂರಿನಿಂದ ಹೊಸಪೇಟೆ ಟೌನ್
ವೆಂಕಟೇಶ್​- ಬೆಳಗಾವಿಯಿಂದ ಖಾನಾಪುರ
ನಾಗರಾಜು- ಕಮರ್ಷಿಯಲ್ ಸ್ಟ್ರೀಟ್ ಸಿಐಡಿ
ಲೋಹಿತ್- ನಂದಿನಿ ಲೇಔಟ್ ಸಿಐಡಿ
ಸಂಜೀವ್ ರಾಯಪ್ಪ-ರಾಮಮೂರ್ತಿನಗರದಿಂದ ಸಿಐಡಿ
ಸೋಮಶೇಖರ್ - ಬಸವೇಶ್ವರ ನಗರದಿಂದ ಸಿಐಡಿ
ಮಹೇಂದ್ರ ಕುಮಾರ್- ಆರ್‌ಎಂಸಿ ಯಾರ್ಡ್​ನಿಂದ ಸಿಐಡಿ
ರಾಮಪ್ಪ- ತಲಘಟ್ಟಪುರದಿಂದ ಸಿಐಡಿಗೆ ವರ್ಗಾವಣೆ
ಗೋವಿಂದ ರಾಜು-ಸಿಐಡಿ ‌ಯಿಂದ ಕಮರ್ಷಿಯಲ್ ಠಾಣೆಗೆ
ಪ್ರಶಾಂತ್- ಸಿಐಡಿಯಿಂದ ನಂದಿನಿ ಲೇಔಟ್ ‌ಸೇರಿದಂತೆ ಸುಮಾರು ‌88 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಯಾಕೆ ಈ ವರ್ಗಾವಣೆ?

ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಇನ್ಸ್​ಪೆಕ್ಟರ್​ ಪಕ್ಷದ ಪರವಾಗಿ‌ ಕೆಲಸಗಳನ್ನ ನಿರ್ವಹಿಸಬಾರದು. ಹಾಗೆಯೇ ‌ಕೆಲವೊಂದು ಪಕ್ಷಕ್ಕೆ ಮತ‌ ಹಾಕುವಂತೆ ಒತ್ತಡ ಹೇರುವ ಸಾಧ್ಯತೆ ಇರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

Intro:ರಾಜ್ಯದಲ್ಲಿ ಎಲೆಕ್ಷನ್ ಹಿನ್ನೆಲೆ
ಎಲೆಕ್ಷನ್ ನಡೆಯುವ ಕ್ಷೇತ್ರಗಳ ಇನ್ಸ್ಪೆಕ್ಟರ್ ವರ್ಗಾವಣೆ

ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಎಲೆಕ್ಷನ್ ಹಿನ್ನೆಲೆ ಎಲೆಕ್ಷನ್ ನಡೆಯುವ ಕ್ಷೇತ್ರಗಳ ಒಟ್ಟು 88 ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರು ಆದೇಶ ಹೊರಡಿಸಿದ್ದಾರೆ

ಚುನಾವಣಾ ಆಯೋಗದ ನಿಯಮದ ಪ್ರಕಾರ ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಗಳು ಚುನಾವಣೆ ನಡೆಯುವ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವಂತ್ತಿಲ್ಲ ಹೀಗಾಗಿ ಈ ವರ್ಗಾವಣೆ ಮಾಡಲಾಗಿದೆ

ಸಿದ್ದೇಶ್ವರ ಬಳ್ಳಾರಿಯಿಂದ ಕೊಪ್ಪಳ ಡಿಸ್ಟಿಕ್ , ನಾರಯಣ ಹೊಸಪೇಟೆ ಟೌನ್ ಸರ್ಕಲ್ ನಿಂದ ರಾಯಚೂರು , ಪರಸಪ್ಪ ಹೋಸಪೇಟೆ ಗ್ರಾಮೀಣದಿಂದ ರಾಯಚೂರು, ಸಂಜೀವ್ ಕುಮಾರ್ ರಾಯಚೂರು ನಿಂದ ಹೊಸಪೇಟೆ ಟೌನ್, ವೆಂಕಟೇಸ್ ಬೆಳಗಾವಿ ಯಿಂದ ಖಾನ ಪುರ, ನಾಗರಾಜು ಕಮರ್ಷಿಯಲ್ ಸ್ಟೀಟ್, ಸಿಐಡಿ, ಲೋಹಿತ್ ನಂದಿನಿಲೇಔಟ್ ಸಿಐಡಿ, ಸಂಜೀವ್ ರಾಯಪ್ಪ ರಾಮಮೂರ್ತಿನಗರ ದಿಂದ ಸಿಐಡಿ,ಸೋಮಶೇಖರ್ ಬಸವೇಶ್ವರ ನಗರದಿಂದ ಸಿಐಡಿ, ಮಹೇಂದ್ರ ಕುಮಾರ್ ಆರ್‌ಎಂ ಸಿ ಯಾರ್ಡ‌ನಿಂದ ಸಿಐಡಿ, ರಾಮಪ್ಪ ತಲಘಟ್ಡಪುರದಿಂದ ಸಿಐಡಿ, ಗೋವಿಂದ ರಾಜು ಸಿಐಡಿ‌ಯಿಂದ ಕಮರ್ಷಿಯಲ್ ಠಾಣೆಗೆ, ಪ್ರಶಾಂತ್ ಸಿಐಡಿಯಿಂದ ನಂದೀನಿಲೇಔಟ್, ‌ಸೇರಿದಂತೆ ಸುಮಾರು‌88ಜನರ ವರ್ಗಾವಣೆ ಮಾಡಲಾಗಿದೆ

ಯಾಕೆ ಈ ವರ್ಗಾವಣೆ

ಎಲೆಕ್ಷನ್ ನಡೆಯುವ ಕ್ಷೇತ್ರದಲ್ಲಿ ಇನ್ಸ್ಪೆಕ್ಟರ್ ಪಕ್ಷದ ಪರವಾಗಿ‌ ಕೆಲಸಗಳನ್ನ ನಿರ್ವ ಹಿಸಬಾರದು , ಹಾಗೆ ‌ಕೆಲವೊಂದು ಪಕ್ಷಕ್ಕೆ ಮತ‌ ಹಾಕುವಂತೆ ಒತ್ತಡ ಹೇರುವ ಸಾಧ್ಯತೆ ಹಿನ್ನೇಲೆ ಈ‌ನಿರ್ಧಾರ ಕೈಗೊಳ್ಳಲಾಗಿದೆ

Body:KN_BNG_06_POLISE_TRANSFER_7204498

Conclusion:KN_BNG_06_POLISE_TRANSFER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.