ETV Bharat / city

ಡೇಂಜರ್​ ಝೋನ್​ನಲ್ಲಿರುವ ಬೆಂಗಳೂರಿನ 21 ವಾರ್ಡ್​ಗಳು ಕೊರೊನಾ ಹಾಟ್​ಸ್ಪಾಟ್​..! - ಬೆಂಗಳೂರಲ್ಲಿ ಕೊರೊನಾ ಹಾಟ್​ಸ್ಪಾಟ್​

ಒಂದು ವಾರ್ಡ್​ನಲ್ಲಿ 15ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದ ವಾರ್ಡ್​ಗಳನ್ನು ಬಿಬಿಎಂಪಿ ಪ್ರತ್ಯೇಕವಾಗಿ ಪಟ್ಟಿಮಾಡಿ, ಅವುಗಳನ್ನು ಅಪಾಯಕಾರಿ ಎಂದು ಸೂಚಿಸಿದೆ. ದಕ್ಷಿಣದಲ್ಲಿ 4 ವಾರ್ಡ್, ಬೊಮ್ಮನಹಳ್ಳಿಯ 4 ವಾರ್ಡ್, ಪೂರ್ವದ 3 ವಾರ್ಡ್, ಆರ್​ಆರ್ ನಗರ ಹಾಗೂ ಮಹದೇವಪುರದ ತಲಾ ಒಂದು ವಾರ್ಡ್ ಡೇಂಜರ್​ ಝೋನ್​ಪಟ್ಟಿಗೆ ಸೇರಿವೆ.

coronavirus
ಕೊರೊನಾ
author img

By

Published : Jul 2, 2020, 5:24 AM IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮಿತಿ ಮೀರುತ್ತಿದ್ದು, 15ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದ ವಾರ್ಡ್​ಗಳನ್ನು ಬಿಬಿಎಂಪಿ ಪ್ರತ್ಯೇಕವಾಗಿ ಪಟ್ಟಿಮಾಡಿದೆ.

ಬಿಬಿಎಂಪಿಯ ಈ ಪಟ್ಟಿಯಲ್ಲಿ ಒಟ್ಟು 21 ವಾರ್ಡ್​ಗಳಿವೆ. ಇದರಲ್ಲಿ ಪಶ್ಚಿಮ ವಲಯದ ವಾರ್ಡ್​ಗಳೇ ಹೆಚ್ಚಾಗಿದ್ದು, ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಉಳಿದಂತೆ ದಕ್ಷಿಣದಲ್ಲಿ 4 ವಾರ್ಡ್, ಬೊಮ್ಮನಹಳ್ಳಿಯ 4 ವಾರ್ಡ್, ಪೂರ್ವದ 3 ವಾರ್ಡ್, ಆರ್​ಆರ್ ನಗರ ಹಾಗೂ ಮಹದೇವಪುರದ ತಲಾ ಒಂದು ವಾರ್ಡ್ ಸೇರಿವೆ.

ವಾರ್ಡ್​ಗಳ ಪಟ್ಟಿ ಹೀಗಿದೆ:
ವಾರ್ಡ್ ಸಂಖ್ಯೆ/ ವಾರ್ಡ್​ ಹೆಸರು/ ಸೋಂಕಿತರ ಸಂಖ್ಯೆ
135- ಪಾದರಾಯನಪುರ 81
143 - ವಿವಿ ಪುರಂ 73
119- ಧರ್ಮರಾಯಸ್ವಾಮಿ ನಗರ 54
92- ಶಿವಾಜಿನಗರ 52
189- ಹೊಂಗಸಂದ್ರ 51
139- ಕೆ.ಆರ್. ಮಾರ್ಕೆಟ್ 36
61- ಎಸ್. ಕೆ. ಗಾರ್ಡನ್ 35
110-ಎಸ್.ಆರ್. ನಗರ 28
140- ಚಾಮರಾಜಪೇಟೆ 25
138- ಛಲವಾದಿಪಾಳ್ಯ 24
111- ಶಾಂತಲ ನಗರ 24
109- ಚಿಕ್ಕಪೇಟೆ 23
144- ಸಿದ್ದಾಪುರ 19
191- ಸಿಂಗಸಂದ್ರ 19
190- ಮಂಗಮ್ಮನ ಪಾಳ್ಯ 18
129- ಜ್ಞಾನಭಾರತಿ ನಗರ 18
54- ಹೂಡಿ ‌ 17
94- ಗೊಟ್ಟಿಗೆರೆ 16
159- ಕೆಂಗೇರಿ 15
181-ಕುಮಾರಸ್ವಾಮಿ ಲೇಔಟ್ 15

ETV Bharat Logo

Copyright © 2025 Ushodaya Enterprises Pvt. Ltd., All Rights Reserved.