ETV Bharat / city

ಲಾಕ್​​ಡೌನ್ ವಿಸ್ತರಣೆ: ಬೆಂಗಳೂರು ಮೆಟ್ರೋ ಸೇವೆಯೂ ಮೇ. 3ರವರೆಗೆ ಇಲ್ಲ!​​

author img

By

Published : Apr 14, 2020, 5:33 PM IST

ಲಾಕ್​ಡೌನ್ ಮುಗಿಯವವರೆಗೆ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಇರುವುದಿಲ್ಲ ಅಂತಾ ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದೆ.‌‌

bangalore-metro-service-to-be-shut-down-till-may-3rd
ಲಾಕ್ ಡೌನ್ ವಿಸ್ತರಣೆ: ಬೆಂಗಳೂರು ಮೆಟ್ರೋ ಸೇವೆ ಮೇ.3 ವರಿಗೆ ಬಂದ್...

ಬೆಂಗಳೂರು: ಲಾಕ್​​ಡೌನ್ ವಿಸ್ತರಣೆ ಮಾಡಿದ‌ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆ ಬಂದ್ ಕೂಡಾ ಮುಂದುವರೆಯಲಿದೆ. ಈ ಹಿಂದೆ ಏಪ್ರಿಲ್ 14ರವರೆಗೆ ಸೇವೆ ನಿಷೇಧಿಸಲಾಗಿತ್ತು.‌ ಇದೀಗ ಲಾಕ್​ಡೌನ್​ ವಿಸ್ತರಣೆ ಆದ ಬಳಿಕ ಮೇ 3ರವರೆಗೆ ಮೆಟ್ರೋ ಸೇವೆಯೂ ಇರುವುದಿಲ್ಲ.

ಇನ್ನು ಮೆಟ್ರೋ ಪರೀಕ್ಷಾರ್ಥ ಎಂದಿನಂತೆ ಬೆಳಗ್ಗೆ-ಸಂಜೆ ಎರಡು ಸಂಚಾರ ಇರಲಿದ್ದು, ಇದರಲ್ಲಿ ಮೆಟ್ರೋ ಸಿಬ್ಬಂದಿಯಷ್ಟೇ ಸಂಚರಿಸಲಿದ್ದಾರೆ. ಇನ್ನು ಮೆಟ್ರೋ ಪಾರ್ಕಿಂಗ್ ಜಾಗವೂ ಕ್ಲೋಸ್ ಆಗಿ ಇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.