ETV Bharat / city

ಯಾರ್‌ರೀ ಅದು.. ಕಂಪ್ಲಿ ಬಸ್‌ ನಿಲ್ದಾಣ ಬಂತು ಮೂಗು ಮುಚ್ಕೊಳ್ರೀ.. - ರಾತ್ರಿಯ ಸಮಯ ಕುಡುಕರ ಅಡ್ಡೆಯಾಗಿದೆ

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಮಳೆ ನೀರಿನಿಂದಾಗಿ ಕೆರೆಯಂತಾಗಿದೆ. ಚರಂಡಿ ಮತ್ತು ಮಳೆ ನೀರಿನಿಂದ ಭರ್ತಿಯಾಗಿದೆ. ಈ ನೀರು ಹೊರ ಹೋಗುವುದಕ್ಕೆ ಸರಿಯಾಗಿ ಮೋರಿ ವ್ಯವಸ್ಥೆ ಇಲ್ಲ. ಸೊಳ್ಳೆ ಹಾಗೂ ನೊಣಗಳಿಂದ ಪ್ರಯಾಣಿಕರಿಗೆ ಭಯ ಶುರುವಾಗಿದೆ. ಇಲ್ಲಿಗೆ ಬಂದು ಕುಳಿತುಕೊಂಡರೆ ಮಲೇರಿಯಾ, ಡೆಂಘೀ, ಟೈಫೈಡ್​​ನಂತಹ ಕಾಯಿಲೆಗಳು ಬರುವ ಆತಂಕ ಎದುರಾಗಿದೆ.

ಬಸ್ ಸ್ಟಾಂಡ್ ಬಂತು ಮೂಗು ಮುಚ್ಚಿಕೊಳ್ಳಿ: ಕಂಪ್ಲಿ ಬಸ್ ನಿಲ್ದಾಣದ ಕಥೆ
author img

By

Published : Oct 13, 2019, 8:24 PM IST

ಕಂಪ್ಲಿ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಮಳೆ ನೀರಿನಿಂದಾಗಿ ಕೆರೆಯಂತಾಗಿದೆ. ಚರಂಡಿ ನೀರು ಮತ್ತು ಮಳೆ ನೀರಿನಿಂದ ಭರ್ತಿಯಾಗಿದೆ. ಈ ನೀರು ಹೊರ ಹೋಗುವುದಕ್ಕೆ ಸರಿಯಾಗಿ ಮೋರಿ ವ್ಯವಸ್ಥೆ ಇಲ್ಲ. ಸೊಳ್ಳೆಗಳು ಹಾಗೂ ನೊಣಗಳಿಂದ ಪ್ರಯಾಣಿಕರಿಗೆ ಭಯ ಶುರುವಾಗಿದೆ. ಇಲ್ಲಿಗೆ ಬಂದು ಕುಳಿತುಕೊಂಡರೆ ಮಲೇರಿಯಾ, ಡೆಂಘೀ, ಟೈಫೈಡ್​​ನಂತಹ ಕಾಯಿಲೆಗಳು ಬರುವ ಆತಂಕ ಎದುರಾಗಿದೆ.

ಕಂಪ್ಲಿ ಬಸ್​ ನಿಲ್ದಾಣ ಬಂತು ಮೂಗು ಮುಚ್ಕೊಳ್ರೀ..

ಮೂಲಸೌಲಭ್ಯ ವಂಚಿತ ಬಸ್ ನಿಲ್ದಾಣ: ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ಕರೆಂಟಿನ ವ್ಯವಸ್ಥೆಯಿಲ್ಲ‌. ಮಲ-ಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲ. ಕುಡಿಯಲೂ ನೀರಿಲ್ಲ. ಮದ್ಯವ್ಯಸನ ವ್ಯಕ್ತಿಗಳು ಯಾವಾಗಲೂ ಬಸ್ ನಿಲ್ದಾಣದಲ್ಲಿ ಮಲಗಿರುತ್ತಾರೆ. ಬಸ್​​ಗಳು ರಾತ್ರಿ ಸಮಯದಲ್ಲಿ ನಿಲ್ದಾಣದ ಕಡೆಗೆ ಬರುವುದಿಲ್ಲ. ಮಹಿಳೆಯರು ಇಲ್ಲಿಗೆ ಬರುವುದಕ್ಕೆ ಭಯ ಪಡುತ್ತಾರೆ. ಪ್ರಯಾಣಿಕರು ಬಸ್ ಸ್ಟಾಂಡ್ ಬಂತು ಅಂದ್ರೆ ಮೂಗು ಮುಚ್ಚಿಕೊಳ್ಳಬೇಕು. ಆದರೆ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆಂದು ಪ್ರಯಾಣಿಕರು ಈಟಿವಿ ಭಾರತಕ್ಕೆ ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಬರದಂತೆ ಆಗಿದ್ದು, ರಾತ್ರಿಯ ಸಮಯ ಕುಡುಕರ ಅಡ್ಡೆಯಾಗಿದೆ ಎಂದು ಜಿಲಾನನಗರದ ನಿವಾಸಿಯೊಬ್ಬರು ಹೇಳಿದ್ದಾರೆ.

Intro:ಬಸ್ ಸ್ಟಾಂಡ್ ಬಂತು ಮೂಗು ಮುಚ್ಚಿಕೊಳ್ಳಿ
ಕಂಪ್ಲಿ : ಊರಿನಿಂದ ಊರಿಗೆ ಹೋಗಬೇಕಾದರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬರುತ್ತಾರೆ. ಇಲ್ಲಿ ಬಂದರೆ ಯಾವುದಾದರೂ ಕಾಯಿಲೆ ಬರತ್ತದೆ ಎನ್ನುವಂತಹ ಆತಂಕ ಜನರಲ್ಲಿ ಮೂಡಿದೆ. ಮಳೆಯ ನೀರಿನಿಂದಾಗಿ ಬಸ್ ನಿಲ್ದಾಣ ಜಲಾಶಯವಾಗಿದೆ. ಪ್ರಯಾಣಿಕರು ಈ ಬಸ್ ನಿಲ್ದಾಣದಕ್ಕೆ ಹೋಗಬೇಕ ಅಥವಾ ಬೇಡ್ವ ಎಂದು ಯೋಚನೆ ಮಾಡುತ್ತಾರೆ ಎಂದು ಆಟೋ ರಾಜ ಮಾತನಾಡಿದರು.

Body:ನಗರದ k.s.r.t.c.ಬಸ್ ನಿಲ್ದಾಣವು ಮಳೆಯ ನೀರಿನಿಂದಾಗಿ ಕೆರೆಯಂತಾಗಿದೆ. ನಗರ ಚರಂಡಿ ನೀರು ಮತ್ತು ಮಳೆ ನೀರಿನಿಂದ ಭರ್ತಿಯಾಗಿದೆ. ಈ ನೀರು ಹೊರಗಡೆ ಹೋಗುವುದಕ್ಕೆ ಸರಿಯಾಗಿರುವಂತಹ ಮೋರಿಯನ್ನು ಬಿಟ್ಟಲ್ಲ.
ಸೊಳ್ಳೆಗಳು ಹಾಗೂ ನೋಣಗಳು ಹೆಚ್ಚಾಗಿವೆ. ಪ್ರಯಾಣಿಕರಿಗೆ ಭಯ ಸುರುವಾಗಿದೆ. ಇಲ್ಲಿಗೆ ಬಂದು ಕುಳಿತುಕೊಂಡರೆ, ಮಲೇರಿಯಾ, ಡೆಂಗು, ಟೈಪಡ್ ನಂತಹ ಕಾಯಿಲೆಗಳು ಬರಬಹುದು ಎಂದು ರಸ್ತೆಯಲ್ಲಿ ನಿಂತಿರುತ್ತಾರೆ.
ಮೂಲಭೂತ ಸೌಲಭ್ಯಗಳ ವಂಚಿತ ಬಸ್ ನಿಲ್ದಾಣ :
ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಲ್ಲಿ. ಕರೆಂಟಿನ ವ್ಯವಸ್ಥೆಯಿಲ್ಲ‌. ಮಲ ,ಮೂತ್ರ ವಿಸರ್ಜನೆಗೆ ಶೌಚಲಯವಿಲ್ಲ. ಕುಡಿಯಲೂ ನೀರಿಲ್ಲ. ಮಧ್ಯೆ ವ್ಯಸನಿಯ ವ್ಯಕ್ತಿಗಳು ಯಾವಾಗಲೂ ಬಸ್ ನಿಲ್ದಾಣದಲ್ಲಿ ಮಲಗಿರುತ್ತಾರೆ. ಬಸ್ ಗಳು ರಾತ್ರಿ ಸಮಯದಲ್ಲಿ ನಿಲ್ದಾಣದ ಕಡೆಗೆ ಬರುವುದಿಲ್ಲ. ಮಹಿಳೆಯರು ಇಲ್ಲಿಗೆ ಬರುವುದಕ್ಕೆ ಭಯ ಪಡುತ್ತಾರೆ. ಪ್ರಯಾಣಿಕರು ಬಸ್ ಸ್ಟಾಂಡ್ ಬಂತು ಮೂಗು ಮುಚ್ಚಿಕೊಳ್ಳಿ ಎನ್ನುತ್ತಿರುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆಂದು ಪ್ರಯಾಣಿಕರು ಈ ಟಿ.ವಿ ಭಾರತಕ್ಕೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Conclusion:KN_HPT_5_PRABLEMS OF K.S.R.T.C BUS STAND VISUALS_KA10028
bite : ರಾಜ ಆಟೋ ಚಾಲಕ
ಪ್ರಯಾಣಿಕರು ಬಸ್ ನಿಲ್ದಾಣ ಕಡೆ ಬರದಂತೆ ಆಗಿದೆ ರಾತ್ರಿಯ ಸಮಯ ಕುಡುಕರ ಅಡ್ಡೆಯಾಗಿದೆ ಎಂದರು.
1) ಜಿಲಾನ ನಗರದ ನಿವಾಸಿ
ಸರಿಯಾಗಿ ಬಸ್ಗಳು‌ಬರುವುದಿಲ್ಲ. ಅಧಿಕಾರಿಗಳು ಸುಮ್ಮನಿದ್ದಾರೆ. ಇದು ನಿಲ್ದಾಣದ ತರಹ ಕಾಣುವುದಿಲ್ಲ ಕೆರೆಯಂತೆ ಕಾಣುತ್ತದೆ ಎಂದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.