ETV Bharat / city

ಈ ಟಿವಿ ಭಾರತ ಪ್ರಸ್ತುತಪಡಿಸಿದ 'ವೈಷ್ಣವ ಜನತೋ' ಗಾಯನಕ್ಕೆ ಎಂಎಲ್​ಸಿ ಕೊಂಡಯ್ಯ ಮೆಚ್ಚುಗೆ - ಎಂಎಲ್​ಸಿ ಕೊಂಡಯ್ಯ

ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ಈ ಟಿವಿ ಭಾರತ ವಿಶೇಷತೆಗೆ ಎಂಎಲ್​ಸಿ ಕೊಂಡಯ್ಯ ಹಾಗೂ ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ ಸುಂದರ ಅವರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಎಲ್​ಸಿ ಕೊಂಡಯ್ಯ
author img

By

Published : Oct 2, 2019, 11:39 AM IST

ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆ ನಿಮಿತ್ತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ವಿಶೇಷ ಗಾಯನದ ವಿಡಿಯೋ ಕುರಿತು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • https://t.co/LCOQ8muEuU
    Gandhian principles are relevant all through our life. He preached and practiced peace and tolerance to the world.

    — K C Kondaiah (@KCKondaiah1) October 2, 2019 " class="align-text-top noRightClick twitterSection" data=" ">

ಗಾಂಧೀಜಿಯವರ ವಿಚಾರ-ಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಈ ದೇಶ ಕಂಡ ಅಪರೂಪದ ಮಹಾನ್ ನಾಯಕ ಗಾಂಧೀಜಿ. ಪ್ರಖ್ಯಾತ ಗಾಯಕರು ಹಾಡಿರುವ ವೈಷ್ಣವ ಜನತೋ ಹಾಡಿಗೆ ಎಲ್ಲೆಡೆ ಜನಮೆಚ್ಚುಗೆ ಪಡೆದುಕೊಂಡಿದೆ. ಇಂತಹ ಉತ್ತಮ ಕಾರ್ಯಕ್ರಮವನ್ನು ಈಟಿವಿ ಭಾರತ ಪ್ರಸಾರ ಮಾಡುತ್ತಿರೋದು ಶ್ಲಾಘನಾರ್ಹ ಎಂದು ಅವರು ಟ್ವೀಟ್​ ಮಾಡಿದ್ದಾರೆ.

  • " class="align-text-top noRightClick twitterSection" data="">

ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ ಸುಂದರ ಅವರೂ ಕೂಡ ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಟಿವಿ ಭಾರತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ಈ ಟಿವಿ ಭಾರತ ವಿಶೇಷತೆಗೆ ಎಂಎಲ್ ಸಿ ಕೊಂಡಯ್ಯ ಮೆಚ್ಚುಗೆ!
ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಗಾಂಧೀಜಿಯವ್ರ 150 ಜನ್ಮದಿನಾಚರಣೆ ನಿಮಿತ್ತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ಈ ಟಿವಿ ಭಾರತ ವಿಶೇಷತೆಗೆ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವ್ರು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡೋ ಮುಖೇನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಗಾಂಧೀಜಿಯವ್ರ ವಿಚಾರ-ಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಈ ದೇಶ ಕಂಡ ಅಪರೂಪದ
Body:ಮಹಾನ್ ನಾಯಕ ಗಾಂಧೀಜಿ. ಪ್ರಖ್ಯಾತ ಗಾಯಕರು ಹಾಡಿರುವ ವೈಷ್ಣವ ಜನತೋ ಹಾಡಿಗೆ ಎಲ್ಲೆಡೆ ಜನಮೆಚ್ಚುಗೆ ಪಡೆದುಕೊಂಡಿದೆ. ಇಂತಹ ಉತ್ತಮ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರೋದು ಶ್ಲಾಘನಾರ್ಹ ಎಂದು ತಿಳಿಸಿದ್ದಾರೆ.
ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ.ಸುಂದರ ಅವರೂ ಕೂಡ ಟ್ವಿಟರ್ ಮಾಡಿದ್ದಾರೆ. ಈ ಟಿವಿ ಭಾರತ ವಿಶೇಷತೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಅತ್ಯಾಕರ್ಷಕ ಬರವಣಿಗೆ ಮುಖೇನ ವಿಶೇಷ ಗಮನ ಸೆಳೆದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MLC_KC_KONDAIH_TWITTE_7203310

KN_BLY_2a_DR_B.K_SUNDAR_TWITTE_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.