ETV Bharat / city

ನಗರದಲ್ಲಿ ಬ್ಯಾನರ್ ತೆರವುಗೊಳಿಸಲು ಬಂದ ಅಧಿಕಾರಿಗೆ ಬಿಜೆಪಿ ಮುಖಂಡ ಕವಿರಾಜ​ ಆವಾಜ್ - ಹೊಸಪೇಟೆ ಬ್ಯಾನರ್​ ತರವು ನ್ಯೂಸ್​

ಹೊಸ ವರ್ಷಕ್ಕೆ ನಗರದಲ್ಲಿ ಕವಿರಾಜ ಅರಸ್​ ಅಭಿಮಾನಿಗಳು ಶುಭಾಶಯ ತಿಳಿಸಲು ಬ್ಯಾನರ್​ಗಳನ್ನು ಹಾಕಿದ್ದರು. ಇದನ್ನು ತೆರವುಗೊಳಿಸಲು ಬಂದ ಹೆಲ್ತ್ ಇನ್ಸ್​ಪೆಕ್ಟರ್ ವೆಂಕಟೇಶ್​ ಅವರಿಗೆ ಬಿಜೆಪಿ ಮುಖಂಡ ಕವಿರಾಜ ಅರಸ್ ಅವಾಜ್ ಹಾಕಿರುವ ಘಟನೆ ನಡೆದಿದೆ.

Kaviraja aras
Kaviraja aras
author img

By

Published : Jan 2, 2020, 9:26 AM IST

ಹೊಸಪೇಟೆ : ಹೊಸ ವರ್ಷಕ್ಕೆ ನಗರದಲ್ಲಿ ಕವಿರಾಜ ಅರಸ್​ ಅಭಿಮಾನಿಗಳು ಶುಭಾಶಯ ತಿಳಿಸಲು ಬ್ಯಾನರ್​ಗಳನ್ನು ಹಾಕಿದ್ದರು. ಇದನ್ನು ತೆರವುಗೊಳಿಸಲು ಬಂದ ಹೆಲ್ತ್ ಇನ್ಸ್​ಪೆಕ್ಟರ್ ವೆಂಕಟೇಶ್​ ಅವರಿಗೆ ಬಿಜೆಪಿ ಮುಖಂಡ ಕವಿರಾಜ ಅರಸ್ ಅವಾಜ್ ಹಾಕಿರುವ ಘಟನೆ ನಡೆದಿದೆ.

ಅಧಿಕಾರಿಗಳಿಗೆ ಆವಾಜ್ ಹಾಕಿದ ಕವಿರಾಜ ಅರಸ್​

ಕವಿರಾಜ್ ಅವರ ಅಭಿಮಾನಿಗಳು 2020 ನೇ ವರ್ಷದ ಶುಭಾಶಯಗಳನ್ನು ಕೋರಲು‌ ನಗರದಲ್ಲಿ ಬ್ಯಾನರ್​ಗಳನ್ನು ಹಾಕಿಸಿದ್ದಾರೆ. ಅದನ್ನು ತೆರವುಗೊಳಿಸಲು ಬಂದ ಅಧಿಕಾರಿಗೆ ಸಾರ್ವಜನಿಕವಾಗಿ ಬಿಜೆಪಿ ಮುಖಂಡ ಆವಾಜ್ ಹಾಕಿದ್ದಾರೆ. ನಾನು ನಗರಸಭೆಯ ಕಚೇರಿಗೆ ಕಾಲಿಟ್ಟರೆ ಬೆಂಕಿ ಹತ್ತುತ್ತದೆ, ಹೊಸಪೇಟೆ ಶಾಂತವಾಗಿದೆ. ಹೋಗಿ ನಿಮ್ಮ ಮೇಡಂಗೆ ಹೇಳಿ ಎಂದು ಸಾರ್ವಜನಿಕರ ಮುಂದೆಯೇ ಜೋರು ಧ್ವನಿಯಲ್ಲಿ ಧಮ್ಕಿ ಹಾಕಿದರು.

ನಿಮ್ಮಿಂದಾಗಿ ಹೊಸಪೇಟೆ ಇಷ್ಟೊಂದು ಗಲಿಜಾಗಿರುವುದು. ಬ್ಯಾನರ್ ಹಾಕಿದರೆ ನಿಮ್ಮದೇನು ಗಂಟು ಹೋಗುತ್ತೆ? ನಗರದಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ ಹಾಗೆಯೇ ಇದೆ. ಹೊಸ ವರ್ಷ ಇದ್ದರೂ ಕೂಡ ನಗರವನ್ನು ಸ್ವಚ್ಛ ಮಾಡಿಸಿಲ್ಲ. ನಗರದಲ್ಲಿ ಅಭಿಮಾನಿಗಳು ನನ್ನ ಬ್ಯಾನರ್ ಹಾಕಿರುವುದರಿಂದ ಸುಂದರವಾಗಿ ಕಾಣುತ್ತದೆ‌. ಅದಕ್ಕಾಗಿ ಯಾವುದೇ ಕಾರಣಕ್ಕೂ ನನ್ನ ಬ್ಯಾನರ್ ತೆಗೆಯುವಂತಿಲ್ಲ. ನಿಮಗೆ ನಾವು ತೆರಿಗೆಯನ್ನು ಕಟ್ಟುತ್ತೇವೆ. ಅದರಿಂದ ನಿಮಗೆ ಸಂಬಳ ಬರುತ್ತೆ ಎಂದು ಜೋರು ದನಿಯಲ್ಲಿ ಅಧಿಕಾರಿಯನ್ನು ಗದರಿಸಿದ್ರು. ಈ ವಿಡಿಯೋ ಇದೀಗ ವೈರಲ್​ ಆಗಿದೆ.

Intro:ಬ್ಯಾನರ್ ತೆರವುಗೊಳಿಸಲು ಬಂದ ಅಧಿಕಾರಿಗೆ ಕವಿರಾಜ ಅರಸನಿಂದ ಅವಾಜ್

ಹೊಸಪೇಟೆ : ಹೊಸ ವರ್ಷಕ್ಕೆ ನಗರದಲ್ಲಿ ಕವಿರಾಜ ಅರಸ ಶುಭಾಶಯ ತಿಳಿಸಲು ಬ್ಯಾನರಗಳನ್ನು ಹಾಕಿದ್ದರು. ಹೆಲ್ತ ಇನ್ಸ್ ಪೆಕ್ಟರ್ ವೆಂಕಟೇಶ ಅವರಿಗೆ ಬಿಜೆಪಿ ಪಕ್ಷದಿಂದ ಉಚ್ಟಾಟನೆಯಾದ ಕವಿರಾಜ ಅರಸ್ ಅಧಿಕಾರಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ.Body:ನಗರದಲ್ಲಿ ಇಂದು ಎಲ್ಲರು ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತಮಗೆ ತಿಳಿದಂತೆ ಆಚರಣೆಯನ್ನು‌ ಮಾಡುತ್ತಾರೆ. ಅದೇ ರೀತಿಯಾಗಿ ಕವಿರಾಜ ಅರಸ್ ಜನತೆಗೆ 2020 ನೇ ವರ್ಷದ ಶುಭಾಷಯಗಳನ್ನು ಕೋರಲು‌ ಬ್ಯಾನರ್ಗಳನ್ನು ನಗರದಲ್ಲಿ ಅಭಿಮಾನುಗಳು ಹಾಕಿಸಿದ್ದಾರೆ. ಅದನ್ನು ತೆರವುಗೊಳಿಸಲು ಬಂದ ನಗರ ಪಾಲಿಕೆಯ ಹೆಲ್ತ ಇನ್ಸಪಕ್ಟರ್ ವೆಂಕಟೇಶ ಅಧಿಕಾರಿಗೆ ಸಾರ್ವಜನಿಕವಾಗಿ ಅವಜ್ ಹಾಕಿದ್ದಾರೆ.

ಹೋಗಿ ನಿಮ್ಮ ಮೇಡಂ ಹೇಳಿ ನಾನೇದರು ನಗರ ಸಭೆಯ ಕಛೇರಿಗೆ ಕಾಲಿಟ್ಟರೆ ಬೆಂಕಿ ಹತ್ತುತ್ತೆ. ಹೊಸಪೇಟೆ ಶಾಂತಯುತವಾಗಿದೆ. ಬೆಂಕಿ ಹತ್ತಿದರೆ ಅದು ನಿಮ್ಮಿಂದ ಹತ್ತುತ್ತದೆ ಎಂದು ಸಾರ್ವಜನಿಕರ ಮುಂದೆ ಹಿರೋ ತರಹ ಬಿಲ್ಡಪ್ ಅವಾಜ್ ಡೈಲಾಗಗಳನ್ನು ಜೋರು ಧ್ವನಿಯಲ್ಲಿ ಧಮ್ಕಿ ಹಾಕಿದ.

ನಿಮ್ಮಿಂದನೇ ಹೊಸಪೇಟೆ ಇಷ್ಟೊಂದು ಗಲಿಜಾಗಿರುವುದು.ಬ್ಯಾನರ್ ಹಾಕಿದರೆ ನಿಮ್ಮದೇನು ಗಂಟು ಹೋಗುತ್ತೆ.ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿ ಹಾಗೆ ಇದೆ.ಹೊಸ ವರ್ಷ ಇದ್ದರು ನಗರವನ್ನು ಸ್ವಚ್ಛ ಮಾಡಿಸಿಲ್ಲ. ನಗರದಲ್ಲಿ ಅಭಿಮಾನಿಗಳು ನನ್ನ ಬ್ಯಾನರ್ ಹಾಕಿರುವುದರಿಂದ ನಗರವು ಸುಂದರವಾಗಿ ಕಾಣುತ್ತದೆ‌. ಅದಕ್ಕಾಗಿ ಯಾವುದೇ ಕಾರಣಕ್ಕು ನನ್ನ ಬ್ಯಾನರ್ ತೆಗಿಯುವಂತಿಲ್ಲ. ನಿಮಗೆ ನಾವು ತೆರಿಗೆಯನ್ನು ಕಟ್ಟುತ್ತೇವೆ. ಅದರಿಂದ ನಿಮಗೆ ಸಂಬಳ ಕೊಟ್ಟಿರೋಧ. ಅದಕ್ಕಾಗಿ ನನ್ನ ಬ್ಯಾನರಗಳು ನಗರದಲ್ಲಿರಬೇಕು ಅವುಗಳನ್ನು ತೆಗೆಯಬಾರದು ಎಂದು ವಾರ್ನಿಂಗ್ ಮಾಡಿದರು. ಈ ವಿಡಿಯೋ ಸದ್ಯ ಎಲ್ಲಾ ಕಡೆ ವೈರಾಲಾಗಿ ಕವಿರಾಜ ಅರಸ ಸುದ್ದಿಲ್ಲಿದ್ದಾರೆ.Conclusion:KN_HPT_2_KAVIRAJA_AVAJA_MUNSIPALTI_OFFICER_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.