ETV Bharat / city

ನೆರೆ ಸಂತ್ರಸ್ತರ ಪರಿಹಾರ ತಾರತಮ್ಯ ವಿರೋಧಿಸಿ ತಹಶೀಲ್ದಾರ್​ಗೆ ಮನವಿ - Mini vidhanasoudha at athani

ಇಂದು ಅಥಣಿ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ನೆರೆ ಸಂತ್ರಸ್ತರು ಹಾಗೂ ರೈತರು, ನೆರೆ ಪರಿಹಾರ ವಿತರಣೆಯಲ್ಲಿ ನಡೆದ ತಾರತಮ್ಯವನ್ನು ಸರಿಪಡಿಸಬೇಕೆಂದು ತಹಶೀಲ್ದಾರ್​ಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ್​ಗೆ ಮನವಿ
author img

By

Published : Oct 14, 2019, 9:10 PM IST

ಅಥಣಿ : ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ, ಅಥಣಿ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ನೆರೆ ಸಂತ್ರಸ್ತರು ಹಾಗೂ ರೈತರು, ತಹಶೀಲ್ದಾರ್​ಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.

ನೆರೆ ಸಂತ್ರಸ್ತರಿಂದ ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಅಥಣಿ ತಹಶೀಲ್ದಾರ್,​ ಯಾವುದರಲ್ಲಿ ಲೋಪದೋಷಗಳಾಗಿವೆ ಎಂಬುದನ್ನು ಕಂಡು ಹಿಡಿದು ನೆರೆ ಸಂತ್ರಸ್ತರಿಗೆ ತಾಲೂಕು ಆಡಳಿತ ಸ್ಪಂದಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ತಹಶೀಲ್ದಾರ್​ಗೆ ನೆರೆ ಸಂತ್ರಸ್ತರ ಮನವಿ

ಈ ಸಂದರ್ಭ ಮಾತನಾಡಿದ ರೈತ ಮುಖಂಡರು, ನೆರೆಯಿಂದ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೇವೆ. ತಾಲೂಕು ಆಡಳಿತ ನೆರೆ ಪರಿಹಾರದಲ್ಲಿ ತಾರತಮ್ಯ ಮಾಡಿರುವುದನ್ನು ನೋಡಿ ಹತಾಶೆಯಾಗಿದೆ ಎಂದರು.

Intro:ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಲಿಸ್ಟ್ ನಲ್ಲಿ ತಾರತಮ್ಯ ವಿರೋಧಿಸಿ ಇಂದು ಅಥಣಿ ತಾಲೂಕಿನ ನ ವಿಧಾನಸಭೆಯಲ್ಲಿ ನೆರೆ ಸಂತ್ರಸ್ತರರು ತಾರತಮ್ಯ ವಿರೋಧಿಸಿ ರೈತರು ಮನವಿ ಸಲ್ಲಿಸಿದರು
Body:ಅಥಣಿ

ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಲಿಸ್ಟ್ ನಲ್ಲಿ ತಾರತಮ್ಯ ವಿರೋಧಿಸಿ ಇಂದು ಅಥಣಿ ತಾಲೂಕಿನ ನ ವಿಧಾನಸಭೆಯಲ್ಲಿ ನೆರೆ ಸಂತ್ರಸ್ತರರು ತಾರತಮ್ಯ ವಿರೋಧಿಸಿ ರೈತರು ಮನವಿ ಸಲ್ಲಿಸಿದರು

ಇದೆ ಸಂದರ್ಭದಲ್ಲಿ ರೈತ ಮುಖಂಡರು ಮಾತನಾಡಿ ನಾವು ನೆರೆ ಇಂದ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದೆವು ಮತ್ತು ತಾಲೂಕು ಆಡಳಿತ ನೆರೆ ಪರಿಹಾರ ತಾರತಮ್ಯ ನೋಡಿ ಹತಾಶೆ ಆಗಿದೆ ಎಂದು ಹೇಳಿದರು

ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಪ್ಪ ಮುದುಕಣ್ಣವರ ಮಾತನಾಡಿದ ಅಧಿಕಾರಿಗಳು ಅವರಿಗೆ ಬೇಕಾದ ಜನರಿಗೆ ಹಾಗೂ ಅಧಿಕಾರಿಗಳ ದುಂಡು ತೆಗೆದುಕೊಂಡು ಸರ್ವೇ ಮಾಡಿದ್ದಾರೆ ಇದರಿಂದ ನಿಜವಾದ ನೆರೆ ಸಂತ್ರಸ್ತರಿಗೆ ಬಾರಿ ಪ್ರಮಾಣದ ಮೋಸ ಮಾಡುತ್ತಿದ್ದಾರೆ ಎಂದು ಹಾಗೂ ಎರಡು ದಿನದಲ್ಲಿ ತಾರತಮ್ಯ ಸರಿ ಹೊಗದಿದ್ದರೆ ಬುಧವಾರ ತಸಿಲ್ದಾರ ಕಚೇರಿ ಮುತ್ತಿಗೆ ಹಾಕುದವರ ಜೋತೆಗೆ ಪ್ರತಿಭಟನೆಯನ್ನು ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು

ರೈತರ ಸಮ್ಮುಖದಲ್ಲಿ ಅಥಣಿ ತಾಲೂಕಿನ ತಸಿಲ್ದಾರ ಗೆ ಮನವಿ ಪತ್ರ ಸಲ್ಲಿಸಿದರು...

ಇದಕ್ಕೆ ಪ್ರತಿಕ್ರಿಯಿಸಿದ ಅಥಣಿ ತಸಿಲ್ದಾರ ಈ ಕ್ಷಣದಿಂದ ಯಾವುದಲ್ಲಿ ಲೋಪ ದೋಷಗಳನ್ನು ಕಂಡು ಹಿಡಿದು ನೆರೆ ಸಂತ್ರಸ್ತರಿಗೆ ತಾಲೂಕು ಆಡಳಿತ ಸ್ಪಂದಿಸುತ್ತದೆ ಎಂದು ಹೇಳಿದರು....Conclusion:ಶಿವರಾಜ್ ನೆಸರಗಿ ಅಥಣಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.