ETV Bharat / city

ಸರ್ಕಾರಿ ಕಾರ್ಯಕ್ರಮದಲ್ಲಿ ರಮೇಶ್​​ ಜಾರಕಿಹೊಳಿ‌ ಬದಲು ಅಳಿಯ ಅಂಬಿರಾವ್​ ಹಾಜರ್​! - ಗೋಕಾಕ್ ತಾಲೂಕಿನ ಚಿಕ್ಕನಂದಿ‌ ಗ್ರಾಮ

ಗೋಕಾಕ್ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ರಮೇಶ್​​ ಜಾರಕಿಹೊಳಿ‌ ಬದಲು ಅಳಿಯ ಅಂಬಿರಾವ್ ಪಾಟೀಲ ಹಾಜರಾಗಿದ್ದರು.

KN_BGM_05_23_RamJarkiholi_Aliyana_Darbar_7201786
ರಮೇಶ ಜಾರಕಿಹೊಳಿ‌ ಅಳಿಯನ ದರ್ಬಾರ್: ಸರ್ಕಾರಿ ಕಾರ್ಯಕ್ರಮದಲ್ಲಿ ಮಾವನ ಅಂಬಿರಾವ್ ಹಾಜರ್
author img

By

Published : Dec 23, 2019, 9:20 PM IST

ಬೆಳಗಾವಿ: ಗೋಕಾಕ್ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ರಮೇಶ್​​ ಜಾರಕಿಹೊಳಿ‌ ಬದಲು ಅಳಿಯ ಅಂಬಿರಾವ್ ಪಾಟೀಲ ಹಾಜರಾಗಿದ್ದರು.

ಗೋಕಾಕ್ ತಾಲೂಕಿನ ಚಿಕ್ಕನಂದಿ‌ ಗ್ರಾಮದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ 2019 ಕಾರ್ಯಕ್ರಮದಲ್ಲಿ ಅಂಬಿರಾವ್ ಪಾಟೀಲ ಭಾಗಿಯಾಗಿದ್ದರು. ಶಾಸಕ ರಮೇಶ್ ಜಾರಕಿಹೊಳಿ‌ ಬದಲಿಗೆ ಅಳಿಯ ಅಂಬಿರಾವ್ ಪಾಟೀಲ ವೇದಿಕೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ‌ನಡೆದ‌ ಜಾಥಾದಲ್ಲೂ‌ ಅಂಬಿರಾವ್ ಭಾಗಿಯಾಗಿದ್ದರು.

Intro:ರಮೇಶ ಜಾರಕಿಹೊಳಿ‌ ಅಳಿಯನ ದರ್ಬಾರ್; ಸರ್ಕಾರಿ ಕಾರ್ಯಕ್ರಮದಲ್ಲಿ ಮಾವನ ಬದಲು ಅಳಿಯ ಹಾಜರ್

ಬೆಳಗಾವಿ:
ಗೋಕಾಕ ಕ್ಷೇತ್ರದಲ್ಲಿ ಅಳಿಯನ ದರ್ಬಾರ್ ಮುಂದುವರೆದಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ರಮೇಶ ಜಾರಕಿಹೊಳಿ‌ ಬದಲು ಅಳಿಯ ಅಂಬೀರಾವ್ ಪಾಟೀಲ ಸರ್ಕಾರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.
ಗೋಕಾಕ್ ತಾಲೂಕಿನಲ್ಲಿ ಚಿಕ್ಕನಂದಿ‌ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ‌ ಬದಲಿಗೆ ಅಳಿಯ ಅಂಬಿರಾವ್ ಪಾಲ್ಗೊಂಡಿದ್ದರು.
ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ 2019 ಕಾರ್ಯಕ್ರಮದಲ್ಲಿ ಅಂಬಿರಾವ್ ಪಾಟೀಲ ಭಾಗಿಯಾಗಿದ್ದರು. ಶಾಸಕ ರಮೇಶ್ ಜಾರಕಿಹೊಳಿ‌ ಬದಲಿಗೆ ವೇದಿಕೆ ಮೇಲೆ ಅಂಬಿರಾವ್ ಪಾಟೀಲ ವೇದಿಕೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ‌ನಡೆದ‌ ಜಾಥಾದಲ್ಲೂ‌ ಅಂಬಿರಾವ್ ಭಾಗಿಯಾಗಿದ್ದರು.
--
KN_BGM_05_23_RamJarkiholi_Aliyana_Darbar_7201786

KN_BGM_05_23_RamJarkiholi_Aliyana_Darbar_1,2,3Body:ರಮೇಶ ಜಾರಕಿಹೊಳಿ‌ ಅಳಿಯನ ದರ್ಬಾರ್; ಸರ್ಕಾರಿ ಕಾರ್ಯಕ್ರಮದಲ್ಲಿ ಮಾವನ ಬದಲು ಅಳಿಯ ಹಾಜರ್

ಬೆಳಗಾವಿ:
ಗೋಕಾಕ ಕ್ಷೇತ್ರದಲ್ಲಿ ಅಳಿಯನ ದರ್ಬಾರ್ ಮುಂದುವರೆದಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ರಮೇಶ ಜಾರಕಿಹೊಳಿ‌ ಬದಲು ಅಳಿಯ ಅಂಬೀರಾವ್ ಪಾಟೀಲ ಸರ್ಕಾರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.
ಗೋಕಾಕ್ ತಾಲೂಕಿನಲ್ಲಿ ಚಿಕ್ಕನಂದಿ‌ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ‌ ಬದಲಿಗೆ ಅಳಿಯ ಅಂಬಿರಾವ್ ಪಾಲ್ಗೊಂಡಿದ್ದರು.
ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ 2019 ಕಾರ್ಯಕ್ರಮದಲ್ಲಿ ಅಂಬಿರಾವ್ ಪಾಟೀಲ ಭಾಗಿಯಾಗಿದ್ದರು. ಶಾಸಕ ರಮೇಶ್ ಜಾರಕಿಹೊಳಿ‌ ಬದಲಿಗೆ ವೇದಿಕೆ ಮೇಲೆ ಅಂಬಿರಾವ್ ಪಾಟೀಲ ವೇದಿಕೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ‌ನಡೆದ‌ ಜಾಥಾದಲ್ಲೂ‌ ಅಂಬಿರಾವ್ ಭಾಗಿಯಾಗಿದ್ದರು.
--
KN_BGM_05_23_RamJarkiholi_Aliyana_Darbar_7201786

KN_BGM_05_23_RamJarkiholi_Aliyana_Darbar_1,2,3Conclusion:ರಮೇಶ ಜಾರಕಿಹೊಳಿ‌ ಅಳಿಯನ ದರ್ಬಾರ್; ಸರ್ಕಾರಿ ಕಾರ್ಯಕ್ರಮದಲ್ಲಿ ಮಾವನ ಬದಲು ಅಳಿಯ ಹಾಜರ್

ಬೆಳಗಾವಿ:
ಗೋಕಾಕ ಕ್ಷೇತ್ರದಲ್ಲಿ ಅಳಿಯನ ದರ್ಬಾರ್ ಮುಂದುವರೆದಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ರಮೇಶ ಜಾರಕಿಹೊಳಿ‌ ಬದಲು ಅಳಿಯ ಅಂಬೀರಾವ್ ಪಾಟೀಲ ಸರ್ಕಾರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.
ಗೋಕಾಕ್ ತಾಲೂಕಿನಲ್ಲಿ ಚಿಕ್ಕನಂದಿ‌ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ‌ ಬದಲಿಗೆ ಅಳಿಯ ಅಂಬಿರಾವ್ ಪಾಲ್ಗೊಂಡಿದ್ದರು.
ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ 2019 ಕಾರ್ಯಕ್ರಮದಲ್ಲಿ ಅಂಬಿರಾವ್ ಪಾಟೀಲ ಭಾಗಿಯಾಗಿದ್ದರು. ಶಾಸಕ ರಮೇಶ್ ಜಾರಕಿಹೊಳಿ‌ ಬದಲಿಗೆ ವೇದಿಕೆ ಮೇಲೆ ಅಂಬಿರಾವ್ ಪಾಟೀಲ ವೇದಿಕೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ‌ನಡೆದ‌ ಜಾಥಾದಲ್ಲೂ‌ ಅಂಬಿರಾವ್ ಭಾಗಿಯಾಗಿದ್ದರು.
--
KN_BGM_05_23_RamJarkiholi_Aliyana_Darbar_7201786

KN_BGM_05_23_RamJarkiholi_Aliyana_Darbar_1,2,3
ETV Bharat Logo

Copyright © 2025 Ushodaya Enterprises Pvt. Ltd., All Rights Reserved.