ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-30 ರೂ.
- M.Z ಬೀನ್ಸ್-20 ರೂ.
- ರಿಂಗ್ ಬೀನ್ಸ್-20 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬೀಟ್ ರೂಟ್-40 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-10 ರೂ.
- ಬಣ್ಣದ ಸೌತೆ-10 ರೂ.
- ಚವಳಿ ಕಾಯಿ-20 ರೂ.
- ತೊಂಡೆಕಾಯಿ-40 ರೂ.
- ನವಿಲು ಕೋಸು-12 ರೂ.
- ಮೂಲಂಗಿ- 12 ರೂ.
- ದಪ್ಪಮೆಣಸು-40 ರೂ.
- ಕ್ಯಾರೆಟ್-40 ರೂ.
- ನುಗ್ಗೆಕಾಯಿ-30 ರೂ.
- ಹೂ ಕೋಸು- ಚೀಲಕ್ಕೆ 300 ರೂ .
- ಟೊಮೆಟೊ -6ರಿಂದ 10 ರೂ.
- ನಿಂಬೆಹಣ್ಣು 100ಕ್ಕೆ 250 ರೂ.
- ಈರುಳ್ಳಿ-36 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆ ಕಾಯಿ-20 ರೂ.
- ಬದನೆ ಕಾಯಿ-10 ರೂ.
- ಪಡುವಲ ಕಾಯಿ-24 ರೂ.
- ಕುಂಬಳಕಾಯಿ-20 ರೂ.
- ಹಸಿ ಶುಂಠಿ-30 ರೂ.
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
- ಮೆಂತೆ ಸೊಪ್ಪು 100ಕ್ಕೆ-200 ರೂ.
- ಪಾಲಕ್ ಸೊಪ್ಪು 100ಕ್ಕೆ-160 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್-40 ರೂ.
- ಬೀನ್ಸ್-15 ರೂ.
- ಟೊಮೆಟೊ-15 ರೂ.
- ದಪ್ಪ ಮೆಣಸು-40 ರೂ.
- ಬೆಂಡೆಕಾಯಿ-15 ರೂ.
- ಸೌತೆಕಾಯಿ-27 ರೂ.
- ಬದನೆ ಕಾಯಿ-20 ರೂ.
- ಈರುಳ್ಳಿ-15 ರೂ.
- ಕುಂಬಳಕಾಯಿ-10 ರೂ.
- ಹೀರೆಕಾಯಿ-30 ರೂ.
- ಪಡವಲ ಕಾಯಿ-20 ರೂ.
- ತೊಂಡೆಕಾಯಿ-45 ರೂ.
- ಹಾಗಲಕಾಯಿ-28 ರೂ.
- ಸೋರೆಕಾಯಿ-20 ರೂ.
- ಬದನೆ ಕಾಯಿ ಬಿಳಿ-8 ರೂ.
- ಕೋಸು-10 ರೂ.
- ಹೂಕೋಸು-35 ರೂ.
ಇದನ್ನೂ ಓದಿ: ಮನೆ, ಫ್ಲಾಟ್, ಅಪಾರ್ಟ್ಮೆಂಟ್ಗಳಲ್ಲಿ ಇದೀಗ ಐಷಾರಾಮಿ ಡೆಮೊ ಥಿಯೇಟರ್ ಅನುಭವ