ಪ್ರತಿದಿನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗುತ್ತದೆ. ದರ ಗಗನಕ್ಕೇರಿದರೂ ಆಭರಣ ಕೊಳ್ಳುವವರಿಗೇನೂ ಕಡಿಮೆ ಇಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.
ನಗರ | ಚಿನ್ನ22 ಕ್ಯಾರೆಟ್ (ಗ್ರಾಂ.) | ಚಿನ್ನ24K | ಬೆಳ್ಳಿ |
ಬೆಂಗಳೂರು | 4,965 | 5,400 | 67.00 |
ಮೈಸೂರು | 4,990 | 5,560 | 69.20 |
ಮಂಗಳೂರು | 4,995 | 5,449 | 73.00 |
ಹುಬ್ಬಳ್ಳಿ | 4,978 | 5,431 | 67.97 |
ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬೆಲೆ ಯಥಾಸ್ಥಿತಿ ಇದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 15ರೂ. ಏರಿದ್ದರೆ, 24K ಚಿನ್ನದ ದರದಲ್ಲಿ 03ರೂ. ಇಳಿಕೆಯಾಗಿದೆ.
ಇದನ್ನೂ ಓದಿ: ಸರ್ವರ್ ಡೌನ್ ಸಮಸ್ಯೆ ನಿವಾರಣೆ: ಗೂಗಲ್ ಜಿಮೇಲ್ ಸೇವೆ ಮರುಸ್ಥಾಪನೆ