ETV Bharat / business

ಈರುಳ್ಳಿ ಆಯ್ತು ಈಗ ಬೇಳೆಗಳ ಬೆಲೆ ಭಾರಿ ಏರಿಕೆ... ಗ್ರಾಹಕರಿಗೆ ಬಿಗ್​ ಶಾಕ್..!

ಇತ್ತೀಚೆಗೆ ವಿಪರೀತವಾಗಿ ಸುರಿದ ಮಳೆಯಿಂದ ತರಕಾರಿ ಮತ್ತು ಧಾನ್ಯಗಳನ್ನು ಬೆಳೆಯುವ ರಾಜ್ಯಗಳಲ್ಲಿ ಇಳುವರಿಯ ಪ್ರಮಾಣ ಕುಸಿದ ಪರಿಣಾಮ ಮಾರುಕಟ್ಟೆ ದರದಲ್ಲಿ ಹೆಚ್ಚಳವಾಗಿದೆ. ಕಳೆದ 15 ದಿನಗಳ ಅವಧಿಯಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.

ಮಾರುಕಟ್ಟೆ
author img

By

Published : Nov 10, 2019, 12:53 PM IST

ನವದೆಹಲಿ: ನೂರರ ಗಡಿ ದಾಟಿದ ಈರುಳ್ಳಿ ಬೆಲೆ ಏರಿಕೆ ಬಳಿಕ ಈಗ ಮತ್ತೊಂದು ಆಹಾರ ಪದಾರ್ಥ ದರದಲ್ಲಿ ಹೆಚ್ಚಳವಾಗಿದೆ.

ಉದ್ದಿನ ಬೇಳೆ ದರ ಶೇ. 40ರಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ತೊಗರಿ ಬೇಳೆ ದರವೂ ಶೇ. 12ರಷ್ಟು, ಕಾಬೂಲ್​ ಕಡಲೆ ದರ ಶೇ. 8ರಷ್ಟು ಏರಿಕೆ ದಾಖಲಿಸಿದೆ. ಭಾರಿ ಮಳೆಯಿಂದಾಗಿ ವ್ಯಾಪಕ ಪ್ರಮಾಣದ ಬೆಳೆ ಹಾಳಾಗಿರುವುದೇ ಬೇಳೆ ಕಾಳು ದರದಲ್ಲಿ ಹೆಚ್ಚಳಕ್ಕೆ ಕಾರಣ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.