ETV Bharat / business

ಅಗ್ಗದ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಸ್ಮಾರ್ಟ್​ಫೋನ್ ಬಿಡುಗಡೆ - ಗ್ಯಾಲಕ್ಸಿ ಎಂ ಸರಣಿ

ಗ್ಯಾಲಕ್ಸಿ ಎಂ ಸರಣಿಯು 2019ರಲ್ಲಿ ಪ್ರಾರಂಭವಾದಾಗಿನಿಂದ ಎರಡು ವರ್ಷಗಳನ್ನು ಪೂರೈಸಿದೆ. ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸರಣಿಯ ಹೊಸ ಸೇರ್ಪಡೆ ಗ್ಯಾಲಕ್ಸಿ ಎಂ 12, ಮಾನ್​ಸ್ಟಾರ್ ರೀಲೋಡ್ ಆಗಿದೆ. ಬಳಕೆದಾರರಿಗೆ ಇನ್ನಷ್ಟು ಶಕ್ತಿ ತುಂಬಲು ವಿನ್ಯಾಸಗೊಳಿಸಲಾಗಿದೆ

samsung
samsung
author img

By

Published : Mar 12, 2021, 12:47 PM IST

ನವದೆಹಲಿ: ಸ್ಯಾಮ್‌ಸಂಗ್ ಮೊಬೈಲ್ ಕಂಪನಿಯು ಹೊಸ ಎಂ-ಸೀರೀಸ್ ಸ್ಮಾರ್ಟ್‌ಫೋನ್, ಗ್ಯಾಲಕ್ಸಿ ಎಂ 12ಯನ್ನು 48 ಎಂಪಿ ಕ್ವಾಡ್-ಕ್ಯಾಮರಾ ಸೆಟಪ್ ಹಾಗೂ 90 ಹರ್ಟ್ಸ್ ರಿಫ್ರೆಶ್ ರೇಟ್​​ ಡಿಸ್​ಪ್ಲೇ ಫೀಚರ್​​ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಎರಡು ಮಾದರಿಗಳಲ್ಲಿದ್ದು, 4ಜಿಬಿ ರ್ಯಾಮ್ 64 ಜಿಬಿ ಇಂಟರ್ನಲ್ ಮೆಮೊರಿ ಬೆಲೆ 10,999 ರೂ. ಹಾಗೂ 6ಜಿಬಿ ರ್ಯಾಮ್ 128 ಜಿಬಿ ಮೆಮೊರಿಯ ಮಾಡಲ್​ಗೆ 13,499 ರೂ.ಯಷ್ಟಿದೆ.

ಸ್ಯಾಮ್​ಸಂಗ್​

ಗ್ಯಾಲಕ್ಸಿ ಎಂ ಸರಣಿಯು 2019ರಲ್ಲಿ ಪ್ರಾರಂಭವಾಗಿ ಎರಡು ವರ್ಷ ಪೂರೈಸಿದೆ. ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸರಣಿಯ ಹೊಸ ಸೇರ್ಪಡೆ ಗ್ಯಾಲಕ್ಸಿ ಎಂ 12, ಮಾನ್​ಸ್ಟಾರ್ ರೀಲೋಡ್ ಆಗಿದೆ. ಬಳಕೆದಾರರಿಗೆ ಇನ್ನಷ್ಟು ಶಕ್ತಿ ತುಂಬಲು ವಿನ್ಯಾಸಗೊಳಿಸಲಾಗಿದೆ ಎಂದು ಸ್ಯಾಮ್​ಸಂಗ್ ಇಂಡಿಯಾದ ಮೊಬೈಲ್ ಮಾರ್ಕೆಟಿಂಗ್ ಹಿರಿಯ ನಿರ್ದೇಶಕರಾದ ಆದಿತ್ಯ ಬಬ್ಬರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಯಾಮ್​ಸಂಗ್​

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12ನ ಫೀಚರ್​​:

6.5-ಇಂಚಿನ ಎಚ್‌ಡಿ (720x1,600 ಪಿಕ್ಸೆಲ್‌) ಟಿಎಫ್‌ಟಿ ಇನ್ಫಿನಿಟಿ-ವಿ ಡಿಸ್​ಪ್ಲೇ 20: 9 ಅನುಪಾತವಿದೆ

ಸ್ಮಾರ್ಟ್​ಫೋನ್ ಎಕ್ಸಿನೋಸ್ 850 SoCನಿಂದ ನಿಯಂತ್ರಿತವಾಗಿದೆ. 6ಜಿಬಿ ರ್ಯಾಮ್​ ತನಕ ಜೋಡಿತವಾಗಿದೆ. ಇಂಟರ್ನಲ್​ ಮೆಮೊರಿ 128 ಜಿಬಿವರೆಗೆ ಇರಲಿದೆ.

ಆಂಡ್ರಾಯ್ಡ್ ಆಧಾರಿತ ಒನ್ ಯುಐ ಕೋರ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ

ಡ್ಯುಯಲ್ ಸಿಮ್ (ನ್ಯಾನೋ) ಸ್ಲಾಟ್‌ಗಳ ಬೆಂಬಲಿತ

ಹಿಂಭಾಗದಲ್ಲಿ ಕ್ವಾಡ್-ಕ್ಯಾಮರಾ ಸೆಟಪ್ ಹೊಂದಿದ್ದು, ಎಫ್ / 2.0 ಅಪರ್ಚರ್ ಹೊಂದಿರುವ 5 ಎಂಪಿ ಪ್ರೈಮರಿ ಸಂವೇದಕ, 5 ಎಂಪಿ ಸೆಕೆಂಡರಿ ಅಲ್ಟ್ರಾ-ವೈಡ್ ಸೆನ್ಸರ್, 2 ಎಂಪಿ ಮ್ಯಾಕ್ರೋ ಸೆನ್ಸರ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್ ಒಳಗೊಂಡಿದೆ

ಸ್ಮಾರ್ಟ್​ಫೋನ್​ 8 ಎಂಪಿ ಸೆಲ್ಫಿ ಕ್ಯಾಮರಾ ಹೊಂದಿದೆ

6,000mAh ಬ್ಯಾಟರಿ ಪ್ಯಾಕ್

ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ/ಜಿ/ಎನ್, ಬ್ಲೂಟೂತ್ 5.0, ಜಿಪಿಎಸ್/ ಎ-ಜಿಪಿಎಸ್, ಯುಎಸ್​ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್​ಫೋನ್​ ಜ್ಯಾಕ್ ಸೇರಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.