ETV Bharat / business

2020ರವರೆಗೆ ಭಾರತದ ಆರ್ಥಿಕ ಬೆಳವಣಿಗೆ ದರದಲ್ಲಿ ಯಥಾಸ್ಥಿತಿ: ವಿಶ್ವಬ್ಯಾಂಕ್​​ ಭವಿಷ್ಯವಾಣಿ - undefined

ಜಿಎಸ್​ಟಿ ಇನ್ನೂ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ಪ್ರಕ್ರಿಯೆಯಲ್ಲಿದ್ದು, ಇದರಿಂದ ಸರ್ಕಾರದ ಆದಾಯದಲ್ಲಿ ಅನಿಶ್ಚಿತತೆ ಉಂಟುಮಾಡಿದೆ-ವಿಶ್ವಬ್ಯಾಂಕ್

ವಿಶ್ವಬ್ಯಾಂಕ್
author img

By

Published : Jun 5, 2019, 11:05 AM IST

ನವದೆಹಲಿ: ಭಾರತವು ಈ ಆರ್ಥಿಕ ವರ್ಷದಲ್ಲಿ ಶೇ. 7.5ರಷ್ಟು ಬೆಳವಣಿಗೆ ದರ ಸಾಧಿಸಲಿದೆ. ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿಯೂ ಇದೇ ಪ್ರಮಾಣದಲ್ಲಿ ಬೆಳವಣಿಗೆ ಮುಂದುವರೆಯಲಿದೆ ಎಂದು ವಿಶ್ವಬ್ಯಾಂಕ್​ನ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್​ ರಿಪೋರ್ಟ್​ನಲ್ಲಿ ಪ್ರಕಟಿಸಲಾಗಿದೆ.

ಅನುಕೂಲಕರ ಆರ್ಥಿಕ ನೀತಿಯಿಂದ ಖಾಸಗಿ ಸಹಭಾಗಿತ್ವ ಹಾಗೂ ಬಂಡವಾಳ ಹೂಡಿಕೆ ಆರ್ಥಿಕ ಬೆಳವಣಿಗೆಯನ್ನು ಸಬಲಗೊಳಿಸಲಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನ ಗುರಿಯಂತೆ ಹಣದುಬ್ಬರವೂ ಕುಸಿತ ಕಾಣಲಿದೆ. ಇನ್ನು ಫೆಬ್ರವರಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನ ಸ್ಥಿತಿಯಿಂದಾಗಿ ದಕ್ಷಿಣ ಏಷ್ಯಾದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ.

ಜಿಎಸ್​ಟಿ ಇನ್ನೂ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ಪ್ರಕ್ರಿಯೆಯಲ್ಲಿದ್ದು, ಇದರಿಂದ ಸರ್ಕಾರದ ಆದಾಯದಲ್ಲಿ ಅನಿಶ್ಚಿತತೆ ಉಂಟುಮಾಡಿದೆ.

ದಕ್ಷಿಣ ಏಷ್ಯಾದ ಪ್ರಾಂತೀಯ ಜಿಡಿಪಿಯು 2019ಕ್ಕೆ ಶೇ. 6.9ಕ್ಕೆ ವಿಸ್ತರಣೆಗೊಳ್ಳಲಿದೆ. ಆದರೆ 2020ರಲ್ಲಿ ಶೇ. 7 ಹಾಗೂ 2021ರಲ್ಲಿ 7.1ಕ್ಕೆ ಏರಿಕೆಯಾಗಲಿದೆ ಎಂದಿದೆ. ಅಲ್ಲದೆ, ಶ್ರೀಲಂಕಾ ಹಾಗೂ ಆಫ್ಗಾನಿಸ್ತಾನದಲ್ಲಿನ ರಾಜಕೀಯ ಸಮಸ್ಯೆಗಳು ಆರ್ಥಿಕ ಪ್ರಗತಿಗೆ ಸವಾಲಾಗಿವೆ ಎನ್ನಲಾಗಿದೆ.

Intro:Body:

World Bank

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.